Varun Mallelu (@vmallelu) 's Twitter Profile
Varun Mallelu

@vmallelu

state joint secretary @abvpvoice ಬೆಂಗಳೂರು ಆನೇಕಲ್ ವಿಭಾಗ ಸಂಚಾಲಕ @abvpvoice 🇮🇳⛳️ @abvpbangalore

ID: 1224930378785275904

calendar_today05-02-2020 05:39:13

47 Tweet

70 Followers

54 Following

Varun Mallelu (@vmallelu) 's Twitter Profile Photo

Tributes and Remembering of #BhagatSingh, #Rajguru & #Sukhdev on the day of their martyrdom and salute their indomitable valour & patriotism. #ShaheedDiwas #शहीद_दिवस #ABVPBengaluru

Tributes and Remembering of #BhagatSingh, #Rajguru & #Sukhdev on the day of their martyrdom and salute their indomitable valour & patriotism.

#ShaheedDiwas #शहीद_दिवस   #ABVPBengaluru
Varun Mallelu (@vmallelu) 's Twitter Profile Photo

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. #SSLCExams #abvpbengaluru

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು.
#SSLCExams
#abvpbengaluru
Varun Mallelu (@vmallelu) 's Twitter Profile Photo

ಎಲ್ಲಾ ಬಾಂಧವರಿಗೂ ಶ್ರೀರಾಮ ನವಮಿಯ ಶುಭಾಶಯಗಳು. ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶಮಯ ಬದುಕು ನಮಗೆಲ್ಲಾ ಪ್ರೇರಣೆ ನೀಡಲಿ. ಜೈ ಶ್ರೀ ರಾಮ್🚩#Ramanavami #SriRamaNavami

ಎಲ್ಲಾ ಬಾಂಧವರಿಗೂ
ಶ್ರೀರಾಮ ನವಮಿಯ ಶುಭಾಶಯಗಳು.

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶಮಯ ಬದುಕು ನಮಗೆಲ್ಲಾ ಪ್ರೇರಣೆ ನೀಡಲಿ.
ಜೈ ಶ್ರೀ ರಾಮ್🚩#Ramanavami #SriRamaNavami
Varun Mallelu (@vmallelu) 's Twitter Profile Photo

ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿ ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಮೂರ್ತ ರೂಪ ನೀಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ 131 ನೇ ಜನ್ಮದಿನದಂದು ಆ ಮಹಾ ಮೇರುವಿಗೆ ನಮನಗಳು. #ABVPbengaluru #AmbedkarJayanti2022 #JaiBheem

ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿ ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಮೂರ್ತ ರೂಪ ನೀಡಿದ ಭಾರತ ರತ್ನ  ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ 131 ನೇ  ಜನ್ಮದಿನದಂದು ಆ ಮಹಾ ಮೇರುವಿಗೆ ನಮನಗಳು.
#ABVPbengaluru #AmbedkarJayanti2022 #JaiBheem
Varun Mallelu (@vmallelu) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ವತಿಯಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಆದಂತಹ ಭ್ರಷ್ಟಚಾರದ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಹೋರಾಟವನ್ನು ಮಾಡಲಾಯಿತು. #ABVPBENGALURU

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ವತಿಯಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಆದಂತಹ ಭ್ರಷ್ಟಚಾರದ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಹೋರಾಟವನ್ನು ಮಾಡಲಾಯಿತು.
#ABVPBENGALURU
Varun Mallelu (@vmallelu) 's Twitter Profile Photo

ಮೈಸೂರಿನಲ್ಲಿ ನಡೆದ ವಿದ್ಯಾರ್ಥಿ ಸಂಸ್ಕೃತಿ ಚಳುವಳಿಯ ಶೋಭಯಾತ್ರೆ

ಮೈಸೂರಿನಲ್ಲಿ ನಡೆದ ವಿದ್ಯಾರ್ಥಿ ಸಂಸ್ಕೃತಿ ಚಳುವಳಿಯ ಶೋಭಯಾತ್ರೆ
Varun Mallelu (@vmallelu) 's Twitter Profile Photo

ಸರ್ವರಿಗೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು. #AzadiKaAmrithMahotsav #IndependenceDay #ABVPBENGALURU

ಸರ್ವರಿಗೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು.
#AzadiKaAmrithMahotsav #IndependenceDay
#ABVPBENGALURU
ABVP (@abvpvoice) 's Twitter Profile Photo

It is our duty to pay for our liberty with our own blood. The freedom that we shall win through our sacrifice and exertions, we shall be able to preserve with our own strength. - Netaji Subhash Chandra Bose #BharatVichar

It is our duty to pay for our liberty with our own blood. The freedom that we shall win through our sacrifice and exertions, we shall be able to preserve with our own strength.

- Netaji Subhash Chandra Bose

#BharatVichar
Premashree Jodidar (@ajodidhar) 's Twitter Profile Photo

ABVP National Gen Sec Sri. Yagywalkya Shukla 🇮🇳 याज्ञवल्क्य ji addressed a press conference regarding CWC meeting being held in Mysore on 28 & 29 Jan. ABVP National Sec Sri. Harikrishna Nagothu 𝕏 ( Modi ka parivar) ji,Karnataka South Pranth Sec Ku.Premashree Jodidar,JntSec Varun Mallelu &Bengaluru MahanagarSec LAKSHMINARAYAN.V were also present

ABVP National Gen Sec Sri. Yagywalkya Shukla 🇮🇳 याज्ञवल्क्य ji addressed a press conference regarding CWC meeting being held in Mysore on 28 & 29 Jan. ABVP National Sec Sri. Harikrishna Nagothu 𝕏 ( Modi ka parivar) ji,Karnataka South Pranth Sec Ku.Premashree Jodidar,JntSec Varun Mallelu &Bengaluru MahanagarSec LAKSHMINARAYAN.V were also present
Varun Mallelu (@vmallelu) 's Twitter Profile Photo

SEIL delegates visited Vidhana Soudha in Bangalore and had interaction with Sri. Vishweshwar Hegde Kageri, Hon'ble Speaker of LegislativeAssembly, Karnataka. @ Vidhana Soudha instagram.com/p/Cob8NW_v99r/…

Varun Mallelu (@vmallelu) 's Twitter Profile Photo

We called on by His Excellency The governor Sri Thawarchand Gehlot in Raj Bhavan today @ Raj Bhavan (Karnataka) instagram.com/p/Cocuj8pPRLN/…

ABVP Bengaluru (@abvpbengaluru) 's Twitter Profile Photo

ಭಾರತ ಮಾತೆಯನ್ನು ದಾಸ್ಯದ ಸಂಕೋಲೆಗಳಿಂದ ವಿಮುಕ್ತಿಗೊಳಿಸಲು ತಮ್ಮ ಜೀವನವನ್ನೆ ಸವೆಸಿದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯವೀರ, ಪ್ರಖರ ವಾಗ್ಮಿ, ಯುಗಪುರುಷ ವೀರ ಸಾವರ್ಕರ್ ಅವರ ಜನ್ಮದಿನದಂದು ಅನಂತ ಅನಂತ ನಮನಗಳು. #Savarkar #ABVPBengaluru

ಭಾರತ ಮಾತೆಯನ್ನು ದಾಸ್ಯದ ಸಂಕೋಲೆಗಳಿಂದ ವಿಮುಕ್ತಿಗೊಳಿಸಲು ತಮ್ಮ ಜೀವನವನ್ನೆ ಸವೆಸಿದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯವೀರ, ಪ್ರಖರ ವಾಗ್ಮಿ, ಯುಗಪುರುಷ ವೀರ ಸಾವರ್ಕರ್ ಅವರ ಜನ್ಮದಿನದಂದು ಅನಂತ ಅನಂತ ನಮನಗಳು.

#Savarkar #ABVPBengaluru
Varun Mallelu (@vmallelu) 's Twitter Profile Photo

India has become the first country in the world to reach the south pole of the Moon.🇮🇳 Salute to ISRO for Chandrayaan-3. Bharat Mata Ki Jai. Vande Mataram. Jai Hind🚩. _ #Chandrayaan3 #ISRO

Anujith c (@anujithsha) 's Twitter Profile Photo

தற்குறித்தனத்தின் உச்சகட்டம்... தமிழும் தெரியாது Englishம் தெரியாது... டேய் பரமா படிடா...

Varun Mallelu (@vmallelu) 's Twitter Profile Photo

ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸ೦ಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 76ನೇ ಸಂಸ್ಥಾಪನ ದಿನದಂದು ಎಲ್ಲಾ ಎಬಿವಿಪಿ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು. #ABVP76thFoundationday #abvpvoice

ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸ೦ಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 76ನೇ ಸಂಸ್ಥಾಪನ ದಿನದಂದು ಎಲ್ಲಾ ಎಬಿವಿಪಿ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು.
#ABVP76thFoundationday #abvpvoice