ABVP Bengaluru (@abvpbengaluru) 's Twitter Profile
ABVP Bengaluru

@abvpbengaluru

Offical Twitter Handle of ABVP Bengaluru Mahanagar | Silicon City of India | Startup Hub | ನಮ್ಮ ಬೆಂಗಳೂರು

ID: 1569840379

linkhttp://abvp.org/ calendar_today05-07-2013 05:53:34

4,4K Tweet

5,5K Takipçi

49 Takip Edilen

ABVP Bengaluru (@abvpbengaluru) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ಬನಶಂಕರಿ ನಗರದ ಸೇವಾ ಬಸ್ತಿಯಲ್ಲಿ ಋತುಚಕ್ರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಋತುಮತಿ ಅಭಿಯಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಅನನ್ಯ, ವಿದ್ಯಾರ್ಥಿನಿ ವಿಸ್ತಾರಕ್ ಪೂಜಾ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ಗಾಂಧಿನಗರ ಜಿಲ್ಲೆ ವತಿಯಿಂದ ಶೇಷಾದ್ರಿಪುರಂ ನಗರದ ವಿವಿಧ ಕಾಲೇಜುಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯಿತು. #ABVP #abvpmembershipdrive #abvpbengaluru

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ಗಾಂಧಿನಗರ ಜಿಲ್ಲೆ ವತಿಯಿಂದ ಶೇಷಾದ್ರಿಪುರಂ ನಗರದ ವಿವಿಧ ಕಾಲೇಜುಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯಿತು. #ABVP #abvpmembershipdrive 
#abvpbengaluru
ABVP Bengaluru (@abvpbengaluru) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮರ್ಪಕ ಬೋಧಕರನ್ನು ನೇಮಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. #ABVP #ABVPBENGALURU #ABVPFORSTUDENTS

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮರ್ಪಕ ಬೋಧಕರನ್ನು ನೇಮಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
#ABVP
#ABVPBENGALURU
#ABVPFORSTUDENTS
ABVP Bengaluru (@abvpbengaluru) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ವತಿಯಿಂದ ಮಹಾರಾಣಿ ವಿಶ್ವವಿದ್ಯಾನಿಲಯವು ತರಗತಿಗಳಿಗೆ ಮೂಲ ಸೌಕರ್ಯವನ್ನು ನೀಡದೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯ ಆಡಳಿತ ವಿಭಾಗದ ವಿರುದ್ದ ಪ್ರತಿಭಟನೆ ಮಾಡಲಾಯಿತು. #ABVPForEducation #ABVPForStudents

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ವತಿಯಿಂದ ಮಹಾರಾಣಿ ವಿಶ್ವವಿದ್ಯಾನಿಲಯವು ತರಗತಿಗಳಿಗೆ ಮೂಲ ಸೌಕರ್ಯವನ್ನು ನೀಡದೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯ ಆಡಳಿತ ವಿಭಾಗದ ವಿರುದ್ದ ಪ್ರತಿಭಟನೆ ಮಾಡಲಾಯಿತು.
#ABVPForEducation
#ABVPForStudents
ABVP Karnataka - South (@abvpsouthka) 's Twitter Profile Photo

Prof. Rajsharan Shahi (Lucknow) re-elected as National President and Dr. Virendra Singh Solanki (Indore) newly elected as National General Secretary of ABVP for the year 2024-25. #ABVP #70thABVPConf

Prof. Rajsharan Shahi (Lucknow) re-elected as National President and Dr. Virendra Singh Solanki (Indore) newly elected as National General Secretary of ABVP for the year 2024-25.

#ABVP #70thABVPConf
ABVP Karnataka (@abvpkarnataka) 's Twitter Profile Photo

Prof. Rajsharan Shahi (Lucknow) re-elected as National President and Dr. Virendra Singh Solanki (Indore) newly elected as National General Secretary of ABVP for the year 2024-25. #ABVP #70thABVPConf

Prof. Rajsharan Shahi (Lucknow) re-elected as National President and Dr. Virendra Singh Solanki (Indore) newly elected as National General Secretary of ABVP for the year 2024-25.

#ABVP #70thABVPConf
ABVP Bengaluru (@abvpbengaluru) 's Twitter Profile Photo

INDGenius Bengaluru Mahanagara conducted a seminar on “Determining the Constitutional Relevance of The Waqf in India -Issues and Challenges”.This Seminar was addressed by Shri Naman Vankdari , Advocate,Karnataka High Court ABVP Karnataka ABVP Karnataka - South

INDGenius Bengaluru Mahanagara conducted a seminar on “Determining the Constitutional Relevance of The Waqf in India -Issues and Challenges”.This Seminar was addressed by Shri Naman Vankdari , Advocate,Karnataka High Court <a href="/ABVPKarnataka/">ABVP Karnataka</a> <a href="/ABVPSouthKA/">ABVP Karnataka - South</a>
ABVP Bengaluru (@abvpbengaluru) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ಮಲ್ಲೇಶ್ವರಂ ಜಿಲ್ಲೆಯ ವತಿಯಿಂದ "ಕ್ಯಾಂಪಸ್ ಕಾರ್ಯ" ಪ್ರಯುಕ್ತ ವಿವಿಧ ಕಾಲೇಜುಗಳಲ್ಲಿ ಕ್ಯಾಂಪಸ್ ಸಂಪರ್ಕ ಮಾಡಲಾಯಿತು. #ABVP #ABVPBengaluru

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ಮಲ್ಲೇಶ್ವರಂ ಜಿಲ್ಲೆಯ ವತಿಯಿಂದ  "ಕ್ಯಾಂಪಸ್ ಕಾರ್ಯ" ಪ್ರಯುಕ್ತ ವಿವಿಧ ಕಾಲೇಜುಗಳಲ್ಲಿ ಕ್ಯಾಂಪಸ್ ಸಂಪರ್ಕ ಮಾಡಲಾಯಿತು. 

#ABVP
#ABVPBengaluru
ABVP Bengaluru (@abvpbengaluru) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಬಸ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. #abvp #abvpbengaluru

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ಮತ್ತು ಇಂಡೋ - ಲೀಗಲ್ ಟ್ರಸ್ಟ್ ಸಹಯೋಗದೊಂದಿಗೆ "ಸಮತ್ವ-2025" ಒಂದು ತಿಂಗಳ ಕಾನೂನು ಇಂಟರ್ನ್ಶಿಪ್ ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡೋ - ಲೀಗಲ್ ಟ್ರಸ್ಟ್ ಟ್ರಸ್ಟಿಗಳು ಹಾಗೂ ಖ್ಯಾತ ವಕೀಲರಾದ ಎ.ವಿ ಬಾಗೂರ್ ನಡೆಸಿಕೊಟ್ಟರು . #ABVP #ABVPBENGALURU #SAMATVA2025 ABVP

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ಮತ್ತು ಇಂಡೋ - ಲೀಗಲ್ ಟ್ರಸ್ಟ್ ಸಹಯೋಗದೊಂದಿಗೆ "ಸಮತ್ವ-2025" ಒಂದು ತಿಂಗಳ ಕಾನೂನು ಇಂಟರ್ನ್ಶಿಪ್ ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡೋ - ಲೀಗಲ್ ಟ್ರಸ್ಟ್ ಟ್ರಸ್ಟಿಗಳು ಹಾಗೂ ಖ್ಯಾತ ವಕೀಲರಾದ ಎ.ವಿ ಬಾಗೂರ್ ನಡೆಸಿಕೊಟ್ಟರು .  #ABVP #ABVPBENGALURU #SAMATVA2025 <a href="/ABVPVoice/">ABVP</a>
ABVP Karnataka (@abvpkarnataka) 's Twitter Profile Photo

FIR Bhagya' in Bengaluru: ABVP workers slapped with 15+ FIRs for protesting against the metro price hike. Police arrested the students, girls included, near the Nadaprabhu Kempegowda metro. Section 103 U/A Karnataka Police Act, 1963, Section 189(2), 190 & 223 of the BNS.

FIR Bhagya' in Bengaluru: ABVP workers slapped with 15+ FIRs for protesting against the metro price hike.

Police arrested the students, girls included, near the Nadaprabhu Kempegowda metro. Section 103 U/A Karnataka Police Act, 1963, Section 189(2), 190 &amp; 223 of the BNS.
ABVP Bengaluru (@abvpbengaluru) 's Twitter Profile Photo

15+ FIRS registered against ABVP workers for a peaceful protest. After Gruha Lakshmi and Gruha Jyothi, FIR Bhagya is a new scheme of the Karnataka Government led by Congress. #ABVP #FIRBHAGYA #ABVPBENGALURU CP Bengaluru ಪೊಲೀಸ್ ಆಯುಕ್ತ ಬೆಂಗಳೂರು ABVP Karnataka ABVP Karnataka - South ABVP

ABVP Bengaluru (@abvpbengaluru) 's Twitter Profile Photo

WOSY Bengaluru Chapter has now collaborated with the International Manager of Jain Deemed-to-be University Ms. Tanya Bagga for a Holi event. #WOSY #ABVPBENGALUR

WOSY Bengaluru Chapter has now collaborated with the International Manager of Jain Deemed-to-be University Ms. Tanya Bagga for a Holi event.  #WOSY #ABVPBENGALUR
ABVP Karnataka (@abvpkarnataka) 's Twitter Profile Photo

ನಾನು ಕಠಿಣವಾಗಿ ಓದಿ, ನಿದ್ರೆಯನ್ನು ಬಲಿ ಕೊಟ್ಟು ಕನಸು ಕಟ್ಟಿದ ವಿದ್ಯಾರ್ಥಿ... ಆದರೆ ನನ್ನ ಸ್ಥಾನವನ್ನು ಯಾರೋ ಹಣಕೊಟ್ಟು ಕಬಳಿಸಿದರು..! #ABVP #ExamScam

ನಾನು ಕಠಿಣವಾಗಿ ಓದಿ, ನಿದ್ರೆಯನ್ನು ಬಲಿ ಕೊಟ್ಟು ಕನಸು ಕಟ್ಟಿದ ವಿದ್ಯಾರ್ಥಿ...
ಆದರೆ ನನ್ನ ಸ್ಥಾನವನ್ನು ಯಾರೋ ಹಣಕೊಟ್ಟು ಕಬಳಿಸಿದರು..!
#ABVP #ExamScam
ABVP Bengaluru (@abvpbengaluru) 's Twitter Profile Photo

ಆರ್.ಸಿ.ಬಿ ತಂಡ ಐ.ಪಿ.ಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ 12 ಜನರ ಸಾವು - ಪ್ರಚಾರದ ತೆವಲಿಗೆ ಬಿದ್ದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಮತ್ತು ಅವ್ಯವಸ್ಥಿತ ಆಯೋಜನೆಯೇ ಕಾರಣ. #ABVPBENGALURU #Stampede

ABVP Bengaluru (@abvpbengaluru) 's Twitter Profile Photo

Akhil Bharatiya Vidyarthi Parishad (ABVP) welcomes the Karnataka State Government's decision in forming a SIT to investigate the cases of unnatural deaths in Dharmasthala. #ABVP #ABVPBENGALURU

Akhil Bharatiya Vidyarthi Parishad (ABVP) welcomes the Karnataka State Government's decision in forming a SIT to investigate the cases of unnatural deaths in Dharmasthala.

#ABVP
#ABVPBENGALURU