UTTARA KANNADA DISTRICT RAILWAY USERS (@uttarauser49207) 's Twitter Profile
UTTARA KANNADA DISTRICT RAILWAY USERS

@uttarauser49207

ID: 1943444132590170112

calendar_today10-07-2025 22:56:26

51 Tweet

8 Followers

43 Following

UTTARA KANNADA DISTRICT RAILWAY USERS (@uttarauser49207) 's Twitter Profile Photo

V. Somanna ರೈಲು ಸಂಖ್ಯೆ 16687/88 ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಪುನರಾರಂಭಿಸಿ ಉಡುಪಿ ,ಕಾರವಾರ, ಮಡ್ಗಾಂವ್ ಮೂಲಕ ಓಡಿಸಲು ಇದರ ಕಾರ್ಯ ಸಾಧ್ಯತೆಯ ವರದಿ ನೀಡಲು ಸೂಚಿಸಿದ ಸನ್ಮಾನ್ಯ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ V Somanna ಸರ್ ಅವರಿಗೆ ಧನ್ಯವಾದಗಳು🙏

Dakshina Kannada District Railway Users (@dkdistrictrail) 's Twitter Profile Photo

Mookambika Road Byndoor(Bindupura) railway user Ministry of Railways Southern Railway South Western Railway Puttur-Subrahmanya Rail Users Subrahmanya Benefit for Hinterland Rail-users ನಿಮ್ಮ ಅಭಿಪ್ರಾಯ ಸರಿಯಾಗಿದೆ. ಆದರೆ ರೈಲು ಸಂಖ್ಯೆ 22637/38 ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ರೈಲಿನ ನಿರ್ವಹಣೆ ಮಂಗಳೂರು ಸೆಂಟ್ರಲಿನಲ್ಲಿ ಮಾಡಲಾಗುತ್ತಿದೆ ಹಾಗು ಈ ರೈಲಿನ ನಿರ್ವಹಣೆ ದಕ್ಷಿಣ ರೈಲ್ವೆ ವಲಯವು ಮಾಡುತ್ತದೆ. ಜೊತೆಗೆ ಈ ರೈಲಿಗೆ ರೈಲು ಸಂಖ್ಯೆ 12601/02, 16603/04,16629/30 ರೈಲುಗಳೊಂದಿಗೆ ರೇಕ್ ಶೇರಿಂಗ್ ಇದೆ. ಹೀಗಾಗಿ

UTTARA KANNADA DISTRICT RAILWAY USERS (@uttarauser49207) 's Twitter Profile Photo

Ashwini Vaishnaw V. Somanna Vishweshwar Hegde Kageri CMD KONKAN RAILWAY Ministry of Railways ಉತ್ತರ ಕನ್ನಡ ಜಿಲ್ಲೆಯ ಕೊಂಕಣರೈಲ್ವೆಯ ಅಂಕೋಲಾ ನಿಲ್ದಾಣದಲ್ಲಿ ಪ್ರಯಾಣಿಕರು 1 ನೇ ಪ್ಲಾಟ್ಫಾರ್ಮ್ ಇಂದ 2ನೇ ಫ್ಲಾಟ್ ಫಾರ್ಮ್ ಗೆ ಹೋಗಲು ಪ್ರಯಾಸಪಡುತ್ತಿರುವುದು. ಕೊಂಕಣ ರೈಲ್ವೆ ಹಳಿ ಹಾದು ಹೋಗಿದೆ ಅಷ್ಟೇ ಆದರೆ ಹೆಚ್ಚಿನ ರೈಲುಗಳಿಗೆ ನಿಲುಗಡೆ ಇಲ್ಲ

Dakshina Kannada District Railway Users Konkan Railway South Western Railway "This train is of no benefit to Uttara Kannada district, as the number of passengers has already decreased due to the change in the train's schedule. If a special train had been run to Karwar after 11 pm earlier, it would have benefited all the coastal districts."