Manjunatha B (@sadhanaacademy) 's Twitter Profile
Manjunatha B

@sadhanaacademy

Educator & Asst. Professor | Sadhana Academy YouTube Channel |
Working for YOUTH is passion fashion profession |
Worked as Police Constable, High School Teacher

ID: 1038522984980471809

linkhttps://www.youtube.com/channel/UCjvxilBCit7JRLjvwcEyQvA calendar_today08-09-2018 20:22:29

348 Tweet

5,5K Followers

1 Following

Manjunatha B (@sadhanaacademy) 's Twitter Profile Photo

ಸದ್ಗುರು ಜೀ, ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ prajavani.net/news/india-new…

Manjunatha B (@sadhanaacademy) 's Twitter Profile Photo

ಬೇಕೆಂದರೂ ಬೇಡವೆಂದರೂ ಬದುಕು, ಬೇವು ಬೆಲ್ಲದ ಸಮ್ಮಿಶ್ರಣ ಅನುಭವಿಸೋಣ ಅನುಕ್ಷಣ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು Manjunatha B Manjunatha B

ಬೇಕೆಂದರೂ ಬೇಡವೆಂದರೂ
ಬದುಕು, ಬೇವು ಬೆಲ್ಲದ ಸಮ್ಮಿಶ್ರಣ
ಅನುಭವಿಸೋಣ ಅನುಕ್ಷಣ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
Manjunatha B Manjunatha B
Manjunatha B (@sadhanaacademy) 's Twitter Profile Photo

ಸರಾಸರಿ ಒಂದು ದಿನಕ್ಕೆ 85 ಬಾಲಕಿಯರು ನಮ್ಮ ರಾಜ್ಯದಲ್ಲಿ ಗರ್ಭಿಣಿಯರಾಗುತ್ತಿದ್ದಾರೆ. ವಸತಿ ಶಾಲೆಗಳು ಸೇರಿದಂತೆ ವಿವಿಧ ಕಡೆ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಬೇಕಿದೆ. prajavani.net/district/mandy…

Manjunatha B (@sadhanaacademy) 's Twitter Profile Photo

Thank You 400K Followers | ನಮ್ಮ ಯುವಕರು “ಒಳ್ಳೆಯ ಮಾತು ಕೇಳೋಲ್ಲ” ಅಂತ ಯಾರು ಹೇಳಿದ್ದು?? | INSTAGRAM ನಲ್ಲಿ ನಮ್ಮ ಫಾಲೋವರ್ಸ್‌ ಸಂಖ್ಯೆ ಕೇವಲ 11 ತಿಂಗಳಲ್ಲಿ 4 ಲಕ್ಷ Manjunatha B

1. ಕಣ್ಣಿನ ಸುತ್ತಲಿನ ಕಪ್ಪನ್ನು ಕಡಿಮೆ ಮಾಡಲು ಬಳಸಿದ ಕ್ರೀಮ್‌-ನಿಂದ ಕೇವಲ 30 ದಿನಗಳಲ್ಲಿ ಆತ್ಮೀಯರೊಬ್ಬರು ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದರು. 2. ಬೇಬಿ ಪೌಡರ್‌ ಬಳಕೆಯಿಂದ ಅಂಡಾಶಯ ಕ್ಯಾನ್ಸರ್‌. ನೀತಿ: ಸೌಂದರ್ಯ ವರ್ಧಕಗಳು ದೇಹದ ಹೊರಭಾಗದಲ್ಲಿ ಲೇಪಿಸುತ್ತೇವೆ. ಒಳಭಾಗದ ಅಂಗಾಂಗಗಳಿಗೆ ಏನೂ ಆಗುವುದಿಲ್ಲ ಎಂಬ ಭ್ರಮೆಯಿಂದ ಹೊರಬರಬೇಕಿದೆ.

1. ಕಣ್ಣಿನ ಸುತ್ತಲಿನ ಕಪ್ಪನ್ನು ಕಡಿಮೆ ಮಾಡಲು ಬಳಸಿದ ಕ್ರೀಮ್‌-ನಿಂದ ಕೇವಲ 30 ದಿನಗಳಲ್ಲಿ ಆತ್ಮೀಯರೊಬ್ಬರು ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದರು.
2. ಬೇಬಿ ಪೌಡರ್‌ ಬಳಕೆಯಿಂದ ಅಂಡಾಶಯ ಕ್ಯಾನ್ಸರ್‌.
ನೀತಿ: ಸೌಂದರ್ಯ ವರ್ಧಕಗಳು ದೇಹದ ಹೊರಭಾಗದಲ್ಲಿ ಲೇಪಿಸುತ್ತೇವೆ. ಒಳಭಾಗದ ಅಂಗಾಂಗಗಳಿಗೆ ಏನೂ ಆಗುವುದಿಲ್ಲ ಎಂಬ ಭ್ರಮೆಯಿಂದ ಹೊರಬರಬೇಕಿದೆ.
Manjunatha B (@sadhanaacademy) 's Twitter Profile Photo

ನಿಮ್ಮ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞರಾಗಿರುತ್ತೇವೆ. ಕನ್ನಡ ಭಾಷೆಯ ಒಂದು ಶೈಕ್ಷಣಿಕ ಯೂಟ್ಯೂಬ್ ಚಾನಲ್ಲನ್ನು ನೀವು ಸ್ವೀಕರಿಸಿ ಸಂಭ್ರಮಿಸಿದ ರೀತಿಗೆ ನಾವು ವಿಸ್ಮಯಗೊಂಡಿದ್ದೇವೆ. 28th May 2024 ಕ್ಕೆ ಸಾಧನಾಗೆ ಆರು ವರ್ಷ ತುಂಬುತ್ತದೆ. ಇನ್ನಷ್ಟು ಮತ್ತಷ್ಟು ಹೊಸತನ ಸದ್ಯದಲ್ಲಿಯೇ ನಿರೀಕ್ಷಿಸಿ, ಹರಸಿ, ಹಾರೈಸಿ ಮತ್ತು ಬೆಂಬಲಿಸಿ.

ಸರ್ಕಾರಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯ ಈ ಸಾಧನೆಯು ಅತ್ಯಂತ ಸಂಭ್ರಮವನ್ನುಂಟು ಮಾಡಿದೆ. #Proud_Of_You_Ankita SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ | udayavani udayavani.com/district-news/…

Manjunatha B (@sadhanaacademy) 's Twitter Profile Photo

ಆಹಾರದಲ್ಲಿ ವೈವಿಧ್ಯತೆ ಬೇಕು ನಿಜ. ಆದರೆ ಜೀವಕ್ಕೇ ಆಪತ್ತು ತರುವ, ಇಂತಹ ಹುಚ್ಚಾಟದ ವೈವಿಧ್ಯತೆಗಳು ಬೇಕಾ ಎನಿಸುತ್ತದೆ?. ಜಾಗತಿಕ ಆಹಾರ ಕ್ರಮಕ್ಕೆ, ಸ್ಥಳೀಯವಾಗಿ ಬೆಳೆದ ದೇಹವು ಹೊಂದಿಕೊಳ್ಳುವುದೇ ಎಂದು ಪರಿಶೀಲಿಸಬೇಕಿದೆ Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ udayavani.com/homepage-karna…

Manjunatha B (@sadhanaacademy) 's Twitter Profile Photo

2001 ರಲ್ಲಿ ಸಾಧನಾ ಎಜುಕೇರ್‌ 2007 ರಲ್ಲಿ ಸಾಧನಾ ಅಕಾಡೆಮಿ ಆಫ್‌ಲೈನ್ 2018 ರಲ್ಲಿ ಸಾಧನಾ‌ ಅಕಾಡೆಮಿ ಯೂಟ್ಯೂಬ್ 23 ವರ್ಷಗಳ ಶೈಕ್ಷಣಿಕ ಕಳಕಳಿ & ಸುಧಾರಣೆ ಪ್ರತಿ ಹೆಜ್ಜೆಯಲ್ಲೂ ನಂಬಿಕೆ ಎಂದಿಗೂ ಕುಂದದ ಬದ್ಧತೆ ಹೊಸ ಮನ್ವಂತರಕೆ ಸಿದ್ಧತೆ 2024 ಮತ್ತೊಂದು ಹೊಸ ಅವತಾರ್‌ ಸದ್ಯದಲ್ಲಿಯೇ ನಿರೀಕ್ಷಿಸಿ -Manjunatha B

2001 ರಲ್ಲಿ ಸಾಧನಾ ಎಜುಕೇರ್‌
2007 ರಲ್ಲಿ ಸಾಧನಾ ಅಕಾಡೆಮಿ ಆಫ್‌ಲೈನ್
2018 ರಲ್ಲಿ ಸಾಧನಾ‌ ಅಕಾಡೆಮಿ ಯೂಟ್ಯೂಬ್
23 ವರ್ಷಗಳ ಶೈಕ್ಷಣಿಕ ಕಳಕಳಿ & ಸುಧಾರಣೆ

ಪ್ರತಿ ಹೆಜ್ಜೆಯಲ್ಲೂ ನಂಬಿಕೆ
ಎಂದಿಗೂ ಕುಂದದ ಬದ್ಧತೆ
ಹೊಸ ಮನ್ವಂತರಕೆ ಸಿದ್ಧತೆ

2024 ಮತ್ತೊಂದು ಹೊಸ ಅವತಾರ್‌
ಸದ್ಯದಲ್ಲಿಯೇ ನಿರೀಕ್ಷಿಸಿ
-Manjunatha B
Manjunatha B (@sadhanaacademy) 's Twitter Profile Photo

ಕೇವಲ 250 ದಿವಸಗಳಲ್ಲಿ 37 ಸಾವಿರಕ್ಕೂ ಹೆಚ್ಚು ಜನರು ಯುದ್ಧದಿಂದ ಸಾವಿಗೀಡಾಗಿದ್ದಾರೆ. ವಿಶ್ವ ನಾಯಕರುಗಳು ಸಭೆ ಸೇರುತ್ತಾರೆ ಮತ್ತೆ ಮರಳಿ ದೇಶಗಳಿಗೆ ಹಿಂದಿರುಗುತ್ತಾರೆ. ಯುದ್ಧದ ಕಾರ್ಮೋಡ ಮಾತ್ರ ಕರಗುತ್ತಲೇ ಇಲ್ಲ. ನಾವೆಂಥ ವಿಚಿತ್ರ ಪ್ರಪಂಚದಲ್ಲಿ ಇದ್ದೇವೆ ಅಲ್ವಾ? prajavani.net/news/world-new…

Manjunatha B (@sadhanaacademy) 's Twitter Profile Photo

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ದಿನಪತ್ರಿಕೆಯವರು ಬಳ್ಳಾರಿಯಲ್ಲಿ ಆಯೋಜಿಸಿದ್ದ ʼಸ್ಪರ್ಧಾ ಮಾರ್ಗʼ ಎಂಬ ಕಾರ್ಯಕ್ರಮದ ನೆನಪುಗಳು. Manjunatha B

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ದಿನಪತ್ರಿಕೆಯವರು ಬಳ್ಳಾರಿಯಲ್ಲಿ ಆಯೋಜಿಸಿದ್ದ ʼಸ್ಪರ್ಧಾ ಮಾರ್ಗʼ ಎಂಬ ಕಾರ್ಯಕ್ರಮದ ನೆನಪುಗಳು. Manjunatha B
Manjunatha B (@sadhanaacademy) 's Twitter Profile Photo

ಕೊಪ್ಪಳದಲ್ಲಿ ನಡೆದ ಗೈಡಿಂಗ್‌ ಫೋರ್ಸ್‌ ಕಾರ್ಯಕ್ರಮದ ಝಲಕ್‌ | Hats off to Koppala Youth for Your Energizing Participation Manjunatha B

ಕೊಪ್ಪಳದಲ್ಲಿ ನಡೆದ ಗೈಡಿಂಗ್‌ ಫೋರ್ಸ್‌ ಕಾರ್ಯಕ್ರಮದ ಝಲಕ್‌ | Hats off to Koppala Youth for Your Energizing Participation Manjunatha B
Manjunatha B (@sadhanaacademy) 's Twitter Profile Photo

ಸಾವಿಗೆ ಸಾವಿರ ದಾರಿ. ಆದರೆ ನಮ್ಮ ದೇಶವೊಂದರಲ್ಲಿಯೇ 50 ಸಾವಿರ ಜನರು ಹಾವು ಕಡಿತದಿಂದ ಸಾಯುತ್ತಿರುವುದು ದುರದೃಷ್ಟಕರ. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರೋಣ. Manjunatha B

ಸಾವಿಗೆ ಸಾವಿರ ದಾರಿ. ಆದರೆ ನಮ್ಮ ದೇಶವೊಂದರಲ್ಲಿಯೇ 50 ಸಾವಿರ ಜನರು ಹಾವು ಕಡಿತದಿಂದ ಸಾಯುತ್ತಿರುವುದು ದುರದೃಷ್ಟಕರ. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರೋಣ. Manjunatha B
Manjunatha B (@sadhanaacademy) 's Twitter Profile Photo

ವೇಗದ ಜಗತ್ತಿನಲ್ಲಿ ಓಡುವ ಭರದಲ್ಲಿ ವಯಸ್ಸಾಗುತ್ತಿರುವುದನ್ನೇ ಮರೆತು ಬಿಡುತ್ತೇವೆ. ಜನ್ಮದಿನ ಬಂದು ಆಗಾಗ ನೆನಪಿಸುತ್ತದೆ. Reverse Aging ಮಾಡಲು ಮಕ್ಕಳೊಂದಿಗೆ ಮಕ್ಕಳಾಗುವುದು, ಮುಗ್ಧತೆ ಮತ್ತು ನಡೆದು ಬಂದ ಹಾದಿ ಮರೆಯದಿರುವುದೇ ಪರಿಹಾರ. ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು Manjunatha B

ವೇಗದ ಜಗತ್ತಿನಲ್ಲಿ ಓಡುವ ಭರದಲ್ಲಿ ವಯಸ್ಸಾಗುತ್ತಿರುವುದನ್ನೇ ಮರೆತು ಬಿಡುತ್ತೇವೆ. ಜನ್ಮದಿನ ಬಂದು ಆಗಾಗ ನೆನಪಿಸುತ್ತದೆ. Reverse Aging ಮಾಡಲು ಮಕ್ಕಳೊಂದಿಗೆ ಮಕ್ಕಳಾಗುವುದು, ಮುಗ್ಧತೆ ಮತ್ತು ನಡೆದು ಬಂದ ಹಾದಿ ಮರೆಯದಿರುವುದೇ ಪರಿಹಾರ.
ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು Manjunatha B
Manjunatha B (@sadhanaacademy) 's Twitter Profile Photo

ಕೆಲವೇ ಗೆಲ್ಲುವ ಕುದುರೆಗಳನ್ನಷ್ಟೇ ಮೆರೆಸುವ ಸಂಸ್ಕೃತಿಯಿಂದ ನಿಜ ಶಿಕ್ಷಣದ ರೂಪ ತಿಳಿಯುತ್ತಿಲ್ಲ. 33 ಲಕ್ಷ ಮಕ್ಕಳು SSLC, 32 ಲಕ್ಷ ಮಕ್ಕಳು PUC ಫೇಲ್ ಆಗುತ್ತಿದ್ದಾರೆ. ಫೇಲ್‌ ಆಗುವುದರಿಂದ ಬದುಕೇನು ಮುಗಿದು ಹೋಗುವುದಿಲ್ಲ ನಿಜ. ಆದರೆ 35% ಅಂಕ ಪಡೆಯಲು ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳಿಗೆ ಆಗುತ್ತಿಲ್ಲವೆಂದರೆ..

ಕೆಲವೇ ಗೆಲ್ಲುವ ಕುದುರೆಗಳನ್ನಷ್ಟೇ ಮೆರೆಸುವ ಸಂಸ್ಕೃತಿಯಿಂದ ನಿಜ ಶಿಕ್ಷಣದ ರೂಪ ತಿಳಿಯುತ್ತಿಲ್ಲ. 33 ಲಕ್ಷ ಮಕ್ಕಳು SSLC, 32 ಲಕ್ಷ ಮಕ್ಕಳು PUC  ಫೇಲ್ ಆಗುತ್ತಿದ್ದಾರೆ.
ಫೇಲ್‌ ಆಗುವುದರಿಂದ ಬದುಕೇನು ಮುಗಿದು ಹೋಗುವುದಿಲ್ಲ ನಿಜ. ಆದರೆ 35% ಅಂಕ ಪಡೆಯಲು ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳಿಗೆ ಆಗುತ್ತಿಲ್ಲವೆಂದರೆ..
Manjunatha B (@sadhanaacademy) 's Twitter Profile Photo

ಇಂದು Prajavani ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ನನ್ನದೊಂದಿಷ್ಟು ಟಿಪ್ಸ್‌-ಗಳನ್ನು ಬಳಸಿಕೊಳ್ಳಲಾಗಿದೆ.

ಇಂದು Prajavani ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ನನ್ನದೊಂದಿಷ್ಟು ಟಿಪ್ಸ್‌-ಗಳನ್ನು ಬಳಸಿಕೊಳ್ಳಲಾಗಿದೆ.
Manjunatha B (@sadhanaacademy) 's Twitter Profile Photo

2024 ರ ಶಿಕ್ಷಕರ ದಿನಾಚರಣೆಯನ್ನು ನನ್ನ ಪಾಲಿಗೆ ಅವಿಸ್ಮರಣೀಯವಾಗಿಸಿದ ಬೀದರಿನ ಯುವ ಸಮೂಹಕ್ಕೆ ಧನ್ಯವಾದಗಳು- Manjunatha B Manjunatha B

2024 ರ ಶಿಕ್ಷಕರ ದಿನಾಚರಣೆಯನ್ನು ನನ್ನ ಪಾಲಿಗೆ ಅವಿಸ್ಮರಣೀಯವಾಗಿಸಿದ ಬೀದರಿನ ಯುವ ಸಮೂಹಕ್ಕೆ ಧನ್ಯವಾದಗಳು- Manjunatha B Manjunatha B
Manjunatha B (@sadhanaacademy) 's Twitter Profile Photo

ಕಲಿಸುವ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸುವುದಕ್ಕೆ ಗಮನಹರಿಸುವುದನ್ನು ಬಿಟ್ಟು ಇಂತಹ ಅತಿರೇಕದ ಮೌಲ್ಯಮಾಪನ ಪ್ರಕ್ರಿಯೆಗೆ ಹಣಕಾಸು ಮತ್ತು ಶ್ರಮವನ್ನು ವಹಿಸುವುದರಿಂದ ನಾವೇನು ಸಾಧಿಸಲು ಹೊರಟಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. Prajavani SchoolEducationGOK Madhu Bangarappa prajavani.net/news/karnataka…

Manjunatha B (@sadhanaacademy) 's Twitter Profile Photo

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು | ಭಗವಂತ ಎಲ್ಲರಿಗೂ ಶುಭವನ್ನುಂಟು ಮಾಡಲಿ Manjunatha B

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು | ಭಗವಂತ ಎಲ್ಲರಿಗೂ ಶುಭವನ್ನುಂಟು ಮಾಡಲಿ Manjunatha B
Manjunatha B (@sadhanaacademy) 's Twitter Profile Photo

ಹಾಯ್‌ ಸ್ನೇಹಿತರೇ, 16 ತಿಂಗಳ ಹಿಂದಷ್ಟೇ ರಿಯಲ್‌ ಜಗತ್ತಿನಿಂದ ಈ ರೀಲ್ಸ್‌ ಜಗತ್ತಿಗೆ ಪ್ರವೇಶ ಮಾಡಿದ್ದು. ನನ್ನ ಬದುಕಿನಲ್ಲಿ, ನನ್ನ ಶಿಷ್ಯ ಬಳಗದಲ್ಲಿ ಆದ Zero to Hero ಪರಿವರ್ತನೆಯ ಕತೆಯನ್ನು ಹೇಳಲು, ಯುವಕರು ಇದ್ದಲ್ಲಿಗೆ ಹುಡುಕಿಕೊಂಡು ಹೋದ ಕಾರಣಕ್ಕೆ ಸಿಕ್ಕ ಸಿಕ್ಕ ಸಾಮಾಜಿಕ ಮಾಧ್ಯಮದ ಬಲೆಯಲ್ಲಿ ನಾನೂ ಬಿದ್ದಿದ್ದೇನೆ.

ಹಾಯ್‌ ಸ್ನೇಹಿತರೇ,
16 ತಿಂಗಳ ಹಿಂದಷ್ಟೇ ರಿಯಲ್‌ ಜಗತ್ತಿನಿಂದ ಈ ರೀಲ್ಸ್‌ ಜಗತ್ತಿಗೆ ಪ್ರವೇಶ ಮಾಡಿದ್ದು.
ನನ್ನ ಬದುಕಿನಲ್ಲಿ, ನನ್ನ ಶಿಷ್ಯ ಬಳಗದಲ್ಲಿ ಆದ Zero to Hero ಪರಿವರ್ತನೆಯ ಕತೆಯನ್ನು ಹೇಳಲು, ಯುವಕರು ಇದ್ದಲ್ಲಿಗೆ ಹುಡುಕಿಕೊಂಡು ಹೋದ ಕಾರಣಕ್ಕೆ ಸಿಕ್ಕ ಸಿಕ್ಕ ಸಾಮಾಜಿಕ ಮಾಧ್ಯಮದ ಬಲೆಯಲ್ಲಿ ನಾನೂ ಬಿದ್ದಿದ್ದೇನೆ.