صدام حسين ناداف(@SADDAMN92573296) 's Twitter Profileg
صدام حسين ناداف

@SADDAMN92573296

🍁INDIAN🇮🇳 MUSLIM 🍁
Lies are sold because not everyone has the capacity
to buy the truth.

ID:1364085239711100943

calendar_today23-02-2021 05:30:51

3,2K Tweets

115 Followers

95 Following

صدام حسين ناداف(@SADDAMN92573296) 's Twitter Profile Photo

ಬಡವರಿಗೆ ತಲುಪುತ್ತಿರುವ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಬಡವರ್ಗದ ಜನರ ಜೀವನವನ್ನು ಹೀಯಾಳಿಸಿದ ಬಿಜೆಪಿ ಶೃತಿಗೆ ಬಡಮಹಿಳೆಯ ಮಂಗಳಾರತಿ..

account_circle
Mohd Arshad(@arsh_sdpi) 's Twitter Profile Photo

वोट डालकर उंगली पर स्याही लगाना अगर लोकतंत्र है,,' तो यही स्याही लगी हुई उंगली को ज़ुल्म के ख़िलाफ़ उठाना भी लोकतंत्र है!
'वोट महज़ वोट नहीं आपकी गवाही है'


Mohammad Shafi
@sdpi
Naquib Ghausi
Office of State President| SDPI Karnataka
Prof Syeda Sadiya
Madiha Raza

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕಮಲಿ ಪಕ್ಷ ಜನರನ್ನು ಹೇಗೆ ಧರ್ಮದ ನಶೆ ಏರಿಸಿ ಭಯಭೀತಿ ಮಾಡಿ ಸಮೃದ್ಧವಾಗಿ ವೋಟನ್ನು ಪಡೆಯುತ್ತದೆ ಎಂಬುದನ್ನು ವಿವರಿಸಿದ ಖ್ಯಾತ ಯುಟ್ಯುಬೆರ್ 🔥

account_circle
صدام حسين ناداف(@SADDAMN92573296) 's Twitter Profile Photo

ಮುಸ್ಲಿಮರನ್ನು ದ್ವೇಷಿಸುವ ಹಿಂದೂವಾದಿಗಳೇ ನೋಡಿ ನಿಮ್ಮ ನಾಯಕ ಮುಸ್ಲಿಮರ ಜೊತೆ ಚೆನ್ನಾಗೆ ಇದ್ದಾರೆ..

ಭಕ್ತರೆ ಬುದ್ದಿ ಕಲಿತು, ಮನೆಗೆ ಮಗನಾಗಿ ನಾಗರೀಕರಂತೆ ಬದುಕಿ..

account_circle
Mohammed Zubair(@zoo_bear) 's Twitter Profile Photo

This video by Dhruv Rathee will trigger a lot of people, including Godi Media, WhatsApp University, Abusive Right Wing YouTube influencers, Bhakts of Lala Ramdev and Jaggi. But Especially Modi Bhakts.
Watch Full video here 👇🏽 youtu.be/9Gmp2BAB3VA?si…

account_circle
SDPI Belagavi - District Official(@BelagaviSDPI) 's Twitter Profile Photo

Sab Kuch Dek Liye…NIA,ED,ATS phir bhi Hindustan ki awam ko Bhook se azadi aur Khauf se azadi k liye abhi bhi Khade hein…

account_circle
B R Bhaskar Prasad(@BRBhaskarPrasa1) 's Twitter Profile Photo

SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ.
DGP KARNATAKA ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.

SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ. @DgpKarnataka ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.
account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಬಿಜೆಪಿ ಅಭ್ಯರ್ಥಿಯ ಚುನಾವಣಾ ಪ್ರಚಾರ ನೋಡಿ 🤦😅

ಕೇರಳ ತ್ರಿಶೂರ್ ಮತಕ್ಷೇತ್ರದ ಅಭ್ಯರ್ಥಿ ಸುರೇಶ್ ಗೋಪಿಯ ಚುನಾವಣೆ ಪ್ರಚಾರದ ರೀತಿ ಇದು 🤣🤣

ಜನರ ಬಳಿ ಹೋಗಿ ಕಷ್ಟ ಆಲಿಸುವುದನ್ನು ಬಿಟ್ಟು ಡ್ಯಾನ್ಸ್ ಮಾಡುತ್ತಾ ಒಳ್ಳೆ ಬಯಲು ನಾಟಕ ಮಾಡಿದಂತೆ ಆಗುತ್ತಿದೆ 🤦

account_circle
صدام حسين ناداف(@SADDAMN92573296) 's Twitter Profile Photo

ಕೌಶಾಂಬಿ
ಸಂಘಟನೆಯ ರ ್ಯಾಲಿ ಬಂತು, ಮಸೀದಿ ಮುಂದೆ ನಿಲ್ಲಿಸಿ, ಡಿಜೆ ಹಾಡುಗಳನ್ನು ಹೈ ವಾಲ್ಯೂಮ್ ನಲ್ಲಿ ಹಾಕಿದರು, ಕುಣಿದು ಕುಪ್ಪಳಿಸಿದರು, ಘೋಷಣೆಗಳನ್ನು ಎತ್ತಿದರು ಹೀಗೆ ದೇವರನ್ನು ಮೆಚ್ಚಿಸಿ ಮುಂದೆ ಸಾಗಿದರು! ಆಗ ಮಸೀದಿಯೊಳಗೆ ನಮಾಜ್ ನಡೆಯುತ್ತಿತ್ತು.

account_circle
Prof Syeda Sadiya(@ProfSyedaSadiya) 's Twitter Profile Photo

Becoz of sold politicians country is best place for Agents n actors n market figures not for real heroes or legends. No honour for patriotism, no regard for development, fame, respect of nation, all places full of Hate n shame.

account_circle
afsarkodlipet(@afsarkodlipet) 's Twitter Profile Photo


ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದ ಡಾ.ರಾಜಕುಮಾರ್‌ ಸೇರಿ ಹಲವು ಗಣ್ಯರೊಂದಿಗೆ ನಟಿಸಿ ಅವರು ಸೈ ಎನಿಸಿಕೊಂಡಿದ್ದ ಕನ್ನಡ ಸಿನಿಮಾ ಜಗತ್ತಿನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್ ರವರ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಕೇಳಿ ಬೇಸರ ತಂದಿದೆ.
ಅವರು 1963ರಲ್ಲಿ ವೀರಸಂಕಲ್ಪ ಎಂಬ…

#RIP ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದ ಡಾ.ರಾಜಕುಮಾರ್‌ ಸೇರಿ ಹಲವು ಗಣ್ಯರೊಂದಿಗೆ ನಟಿಸಿ ಅವರು ಸೈ ಎನಿಸಿಕೊಂಡಿದ್ದ ಕನ್ನಡ ಸಿನಿಮಾ ಜಗತ್ತಿನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್ ರವರ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಕೇಳಿ ಬೇಸರ ತಂದಿದೆ. ಅವರು 1963ರಲ್ಲಿ ವೀರಸಂಕಲ್ಪ ಎಂಬ…
account_circle
afsarkodlipet(@afsarkodlipet) 's Twitter Profile Photo

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ರವಿವಾರ (ಏ.14) ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕರು, ಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ಖಂಡನೀಯ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ Dr. Bheemashankar S Guled IPS, SP Belagavi ರವರಲ್ಲಿ…

account_circle
DEEPU GOWDRU(@DEEPUVAJRAMUNI) 's Twitter Profile Photo

2014= 15 ಲಕ್ಷ ಸ್ವಿಜ್ ಬ್ಯಾಂಕ್ ದುಡ್ಡು..
2019= ಪುಲ್ವಾಮಾ ಅಟ್ಯಾಕ್..
2024= ___________

account_circle
صدام حسين ناداف(@SADDAMN92573296) 's Twitter Profile Photo

ಜೇನು ತುಪ್ಪದಂತ ಸಿಹಿಯನ್ನು ಪಡೆಯಬೇಕೆಂದರೆ ಜೇನುನೋಣ ಗಳಂತೆ ಒಟ್ಟಿಗೆ ಇರುವುದನ್ನು ಕಲಿಯಬೇಕು.
Jayanti
Jayanti 2024

ಜೇನು ತುಪ್ಪದಂತ ಸಿಹಿಯನ್ನು ಪಡೆಯಬೇಕೆಂದರೆ ಜೇನುನೋಣ ಗಳಂತೆ ಒಟ್ಟಿಗೆ ಇರುವುದನ್ನು ಕಲಿಯಬೇಕು. #AmbedkarJayanti #AmbedkarJayanti2024 #Ambedkar
account_circle