Mrsantu_MB (@mrsantumb) 's Twitter Profile
Mrsantu_MB

@mrsantumb

@MrsantuMB
TechBlogger & Digital creator
I Respect Farmer bcz,
A farmers only save people from starving
Calling in ... Smileking
Royal Entry @10Jan #SaveTree's

ID: 1563934694244519938

linkhttp://AvailableASAP.com calendar_today28-08-2022 17:01:55

45 Tweet

52 Followers

445 Following

DK Shivakumar (@dkshivakumar) 's Twitter Profile Photo

ಕರ್ನಾಟಕದ ಯಜಮಾನಿಯರಿಗೆ ಗೃಹಲಕ್ಷ್ಮಿ ಕೊಡುಗೆ. ನಾಳೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ಹಾಗೂ ಮೈಸೂರಿನ ಕಾವೇರಿ ಕರಕುಶಲ ಎಂಪೋರಿಯಂಗೆ ಭೇಟಿ ನೀಡಿದ ಕ್ಷಣಗಳು.

Mrsantu_MB (@mrsantumb) 's Twitter Profile Photo

ಮಾಡಿರೋ ಪಾಪ ಕಟ್ಟಿರೋ ಬತ್ತಿನೇ ಎಲ್ಲರೂ ಕಾಲ್ ಎಳೆಯುತ್ತೇ ಕಾಲ ಕನಕಪುರ ಬಂಡೆನ ಬಿಡುತ್ತಾ?? Proposed by Narendra Modi DK Shivakumar Siddaramaiah youtu.be/FmlnGcVksfY?si…

Mrsantu_MB (@mrsantumb) 's Twitter Profile Photo

ಡಿಸಿಎಂ ಅವರೇ ನೀವೇಷ್ಟೇ ಪ್ರಯತ್ನಪಟ್ಟರು ನಮ್ದೇನು ಕಿತ್ಕೊಳ್ಳೋಕ್ಕಾಗಲ್ಲ i mean that (ಹಿಂದುಗಳ ಓಟು) ದಲಿತರಿಗೆ ಮುಸ್ಲಿಮರಿಗೆ ಬುದ್ಧಿ ಬಂತು ಅಂದ್ರೆ ನೀವು ಇರಲ್ಲ ನಿಮ್ಮ ಪಾರ್ಟಿ ನು ಇರಲ್ಲ ..........! DK Shivakumar Siddaramaiah Proposed by Narendra Modi #JaiShreeRam youtu.be/CbpAx2BQw8A?si…

Mrsantu_MB (@mrsantumb) 's Twitter Profile Photo

ಜೈ ಶ್ರೀ ರಾಮ್......... ಜೈ ಜೈ ಸಿಯಾ ರಾಮ್ .....❣️🚩🚩#jaishreeram instagram.com/reel/C1Hl2GavP…

Darshan Thoogudeepa (@dasadarshan) 's Twitter Profile Photo

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. #JusticeForNehaHiremath

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.
#JusticeForNehaHiremath
Food and Agriculture Organization (@fao) 's Twitter Profile Photo

Unsustainable agricultural practices & climate change are leading to land & marine degradation. To feed the world’s growing population, we need to transform our agrifood systems to make them more sustainable. 4 ways science, tech & #AgInnovation can help 👇 #InnovationDay

Rajasthani balak (@withsamrat_sa1) 's Twitter Profile Photo

It's good Kannada people teach him a lesson by #UninstallPhonePe campaign he must apologise. Mr. Sameer Nigam Constitution of India doesn't says to disrespect local language. #BoycottPhonePe #PhonePe

Sapthami_Gowda (@gowdasaptami) 's Twitter Profile Photo

Kiccha Sudeep Sir officially coming out of #Phonepe supporting #uninstallphonepe campaign! This man always stands for KANNADA & KANNADIGARU! 💛❤️ Kichcha Sudeepa #MaxTheMovie

Belagavi - ಬೆಳಗಾವಿ (@belagavika) 's Twitter Profile Photo

ಬೆಂಗಳೂರಿನ IT ಕಂಪನಿಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದ್ರೆ, ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕೆಲಸ ಇಲ್ಲದಂತಾಗುತ್ತದೆ. ದಯವಿಟ್ಟು ಪ್ರತಿಯೊಬ್ಬ ಕನ್ನಡಿಗರು ಕೂಡ ಇದರ ಬಗ್ಗೆ ಇಂದು ಧ್ವನಿ ಎತ್ತಲೆಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ಪರಿಸ್ಥಿತಿ ಅತ್ಯಂತ ಘೋರವಾಗಿರುತ್ತದೆ. #karnatakajobsforkannadigas

ಬೆಂಗಳೂರಿನ IT ಕಂಪನಿಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದ್ರೆ, ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕೆಲಸ ಇಲ್ಲದಂತಾಗುತ್ತದೆ. ದಯವಿಟ್ಟು ಪ್ರತಿಯೊಬ್ಬ ಕನ್ನಡಿಗರು ಕೂಡ ಇದರ ಬಗ್ಗೆ ಇಂದು ಧ್ವನಿ ಎತ್ತಲೆಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ಪರಿಸ್ಥಿತಿ ಅತ್ಯಂತ ಘೋರವಾಗಿರುತ್ತದೆ. 

#karnatakajobsforkannadigas
Mrsantu_MB (@mrsantumb) 's Twitter Profile Photo

Get free 1 month trial on Amazon audible do Register Now and own wonderful gifts? amazon.in/dp/B077S5CVBQ/… Choise is yours