
Kannada 💛❤️ Cityzen 💙
@kavirajamarga21
ಗಂಗಕದಂಬಹೊಯ್ಸಳಚಾಲುಕ್ಯರಾಷ್ಟ್ರಕೂಟಕರ್ನಾಟಕ 💛❤️🦅🗿, BFC 💙, Bulls 🦬, ManCity 💙 KSCA 🏏, Manish Pandey 👑, 👽ABD 17 KDB🌟, KL Rahul 💫, KFI 📽️
ID: 1639859023993528320
26-03-2023 05:17:31
14,14K Tweet
691 Followers
307 Following

ಹೆಸರಾಂತ ಕೋಲಾರ ತಾಲ್ಲೂಕಿನ ಸೋಮೇಶ್ವರ ದೇವಸ್ಥಾನದ ಗೋಪುರದಲ್ಲಿ ಹಲವಾರು ಗಿಡಮರಗಳು ಬೆಳೆದು ಬೇರುಗಳು ಒಳಗೆ ಹೋಗಿ, ಇನ್ನೇನು ಗೋಪುರ ಮುರಿದು ಬೀಳುವ ಪರಿಸ್ಥಿತಿ ಉಂಟಾಗಿದೆ. CM of Karnataka Ramalinga Reddy DIPR Karnataka Kothur G Manjunath ಮುಜರಾಯಿ ಇಲಾಖೆಯು ದಯವಿಟ್ಟು ಸೂಕ್ತ ಕ್ರಮ ಕೈಗೊಳ್ಳಲು ವಿನಂತಿ.










ನಾ ಕಂಡ ಹಾಗೆ ಈ ರೀತಿಯ ANTI-KANNADA ಹೇಳಿಕೆಯನ್ನು ಎರಡನೇ ಬಾರಿ ಹೇಳ್ತಾವನೆ. ಸಮೃದ್ಧಿ ಮಂಜುನಾಥ್ | Samruddhi Manjunath , ಮಂಜಣ್ಣ ಅವ್ರೆ ಈ ರೀತಿ ಪದೇ ಪದೇ ಮಾತಾಡುದ್ರೆ , ದೇವರ ಆಣೆ ಹೇಳ್ತಿನಿ ಚೆನ್ನಾಗಿರಲ್ಲ, ಅದರಲ್ಲೂ ನಿಮ್ಮ anti-kannada ಹೇಳಿಕೆಯಲ್ಲಿ ಕೋಲಾರ ಜಿಲ್ಲೆ ಅಥವ ಕೋಲಾರ ಜಿಲ್ಲೆಯ ಜನರನ್ನು ತರಬೇಡಿ. Yestu mathadbeko asht mathra mathadi.








