ನನ್‌ ಮಿನಿ ರೇಡಿಯೋ 📻(@nanminiradio) 's Twitter Profileg
ನನ್‌ ಮಿನಿ ರೇಡಿಯೋ 📻

@nanminiradio

ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳

ID:1344194057321414656

linkhttps://instagram.com/nanminiradio?utm_medium=copy_link calendar_today30-12-2020 08:10:22

709 Tweets

8,3K Followers

54 Following

ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಈತ ಮಾಡಿರೋ ಕೆಲಸದಿಂದ ಅಮಾಯಕ ಹೆಣ್ಣು ಮಕ್ಕಳಿಗೆ ಇವತ್ತು ತೊಂದ್ರೆ ಆಗಿದೆ
ಈತನಿಗೆ ಶಿಕ್ಷೆ ಆಗ್ಬೇಕು

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ರಾಜಕಾರಣಿಗಳೇ ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಅಲ್ಲ ಉರ್ದು Pomplet ನ ಹಂಚೋದನ್ನ ನಿಲ್ಲಿಸಿ

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಸೌಜನ್ಯ ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗ್ಬಾರ್ದು, ಸೌಜನ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ನೇಹಾ, ರುಕ್ಸಾನ, ಮತ್ತೆ ಅನುಷಾ ಅವರ ಸಾವಿಗೆ ನ್ಯಾಯ ಸಿಗಲೇ ಬೇಕು ಈ ಎಲ್ಲಾ ಹೆಣ್ಣು ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ



account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ದ್ವಿತೀಯ PUC ಫಲಿತಾಂಶ ಬಂದಿದೆ ದಯವಿಟ್ಟು ಯಾರು ತಪ್ಪು ನಿರ್ಧಾರ ತೊಗೋಬೇಡಿ

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಹೊಸ ವರ್ಷಕ್ಕೆ ಹೊಸ ಆರಂಭ. ಜಿಯೋ ಸ್ಟುಡಿಯೋಸ್‌ನ ಮೊದಲ ಕನ್ನಡ ಸಿನಿಮಾ. ಟೀಸರ್‌ ಬಿಡುಗಡೆ: 13 ಏಪ್ರಿಲ್.‌ ಸಂಜೆ 5 ಗಂಟೆ

Movie
Dhananjaya
Jio Studios @Vasukivaibhav NobiN PauL Pratheek Harish Arasu PRO

ಹೊಸ ವರ್ಷಕ್ಕೆ ಹೊಸ ಆರಂಭ. ಜಿಯೋ ಸ್ಟುಡಿಯೋಸ್‌ನ ಮೊದಲ ಕನ್ನಡ ಸಿನಿಮಾ. ಟೀಸರ್‌ ಬಿಡುಗಡೆ: 13 ಏಪ್ರಿಲ್.‌ ಸಂಜೆ 5 ಗಂಟೆ #Kotee #ಕೋಟಿ #KoteeMovie @Dhananjayaka #JyotiDeshpande @jiostudios #Dhananjayaka #ParameshwarGundkal @Vasukivaibhav @nobinpaul @pratheek_dbf #arunbhrama @PROHarisarasu
account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ನಮ್ಮ ನೆಲದ
ಹಕ್ಕಿ ಪಿಕ್ಕಿ ಜನರಿಗೆ ಬೆಂಬಲಿಸೋಣ
ಇವರ ಸಂಪರ್ಕ ಸಂಖ್ಯೆ
8296223878
7624994717
ಇವರ ವೆಬ್ಸೈಟ್‌ ನಲ್ಲಿ ನೇರವಾಗಿ ಖರೀದಿ ಮಾಡಿ
originaladivasioil.in

ಇವರ ಹೆಸರಲ್ಲಿ ಬೇರೆ ಚೇರೆ ರಾಜ್ಯದವರು 508೧3
ಮಾಡ್ತಿದ್ದಾರೆ, ಹಾಗಾಗಿ ನಮ್ಮವರನ್ನ ನಾವೇ
ಬೆಂಬಲಿಸೋಣ ಬೆಳೆಸೋಣ
ನಮ್ಮ ಹಕ್ಕಿ ಪಿಕ್ಕಿ ನಮ್ಮ ಹೆಮ್ಮೆ 💛❤️

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಸರ್ ಅವರು ನಾಗರಿಕರಿಗೆ ಅನುಕೂಲವಾಗುವಂತಹ ಒಂದಷ್ಟು ಒಳ್ಳೆಯ ಸುಧಾರಣಾ ಕ್ರಮಗಳನ್ನ ಜಾರಿಗೆ ತಂದ್ದಿದಾರೆ, ಪೂರ್ತಿ ವಿಡಿಯೋ ನೋಡಿ, ಎಲ್ಲರಿಗು ವಿಚಾರವನ್ನ ಹಂಚಿ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್‌ BengaluruCityPolice

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಅವತಾರ ಪುರುಷ ಭಾಗ ೨ ಇವತ್ತು ಬಿಡುಗಡೆ ಆಗಿದೆ ಎಲ್ಲರು ತಪ್ಪದೆ ನಿಮ್ಮ ಹತ್ತಿರದಲ್ಲಿರೋ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ

account_circle