ಕಲಬುರಗಿ ಕನ್ನಡಿಗರು (@kalaburgi32) 's Twitter Profile
ಕಲಬುರಗಿ ಕನ್ನಡಿಗರು

@kalaburgi32

ರಾಷ್ಟ್ರಕೂಟರ ನಾಡು
ಶರಣರ ನಾಡು
💛❤️
#ಕನ್ನಡ #ಕರ್ನಾಟಕ
#Stophindiimposition
#Stopurduimposition

ID: 1618236774517739520

calendar_today25-01-2023 13:18:17

8,8K Tweet

440 Followers

370 Following

AIR News Bangalore (@airnews_bang) 's Twitter Profile Photo

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಇಂದು ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆಯನ್ನು ಮಂಡಿಸಿದರು! ಗುರಿಗಳು: ಈ ಮಸೂದೆ ಆನ್‌ಲೈನ್ ಗೇಮಿಂಗ್ ಜಗತ್ತಿನಲ್ಲಿ ದೊಡ್ಡ ಬದಲಾವಣೆ ತರಲಿದೆ #OnlineGaming #RegulationBill2025 #India #GamingNews #AshwiniVaishnaw

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಇಂದು ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆಯನ್ನು  ಮಂಡಿಸಿದರು!    
 ಗುರಿಗಳು:

ಈ ಮಸೂದೆ ಆನ್‌ಲೈನ್ ಗೇಮಿಂಗ್ ಜಗತ್ತಿನಲ್ಲಿ ದೊಡ್ಡ ಬದಲಾವಣೆ ತರಲಿದೆ
#OnlineGaming #RegulationBill2025 #India #GamingNews #AshwiniVaishnaw
AIR News Bangalore (@airnews_bang) 's Twitter Profile Photo

ಸರ್ಕಾರ ಆನ್‌ಲೈನ್ ಗೇಮಿಂಗ್ ಮಸೂದೆ 2025 ರ ಪ್ರಚಾರ ಮತ್ತು ನಿಯಂತ್ರಣವನ್ನು ಪರಿಚಯಿಸಿದೆ ಭಾರತವು ಸೃಜನಶೀಲ ಮತ್ತು ಹೊಸ ಆಟಗಳ ಅಭಿವೃದ್ಧಿಯ ಜಾಗತಿಕ ಕೇಂದ್ರವಾಗಲು ಸಜ್ಜಾಗಿದೆ. #OnlineGamingBill2025 #ResponsibleOnlineGaming PIB India

ಸರ್ಕಾರ ಆನ್‌ಲೈನ್ ಗೇಮಿಂಗ್ ಮಸೂದೆ 2025 ರ ಪ್ರಚಾರ ಮತ್ತು ನಿಯಂತ್ರಣವನ್ನು ಪರಿಚಯಿಸಿದೆ 
ಭಾರತವು ಸೃಜನಶೀಲ ಮತ್ತು ಹೊಸ ಆಟಗಳ  ಅಭಿವೃದ್ಧಿಯ ಜಾಗತಿಕ ಕೇಂದ್ರವಾಗಲು ಸಜ್ಜಾಗಿದೆ.  
#OnlineGamingBill2025 #ResponsibleOnlineGaming
<a href="/PIB_India/">PIB India</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ನಮ್ಮ AKSSA OFFICIAL ಪ್ರತಿಭಟನೆಗೆ ಸ್ಪಂದಿಸಿದ ಮಾನ್ಯ ಶ್ರೀ Siddaramaiah Priyank Kharge / ಪ್ರಿಯಾಂಕ್ ಖರ್ಗೆ ನವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು🙏❤️

SHIVA ASHTAGI (@shiva_ashtagii) 's Twitter Profile Photo

ಕಲಬುರಗಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ MRMC ಕಾಲೇಜ್ ಎದುರಿನ ಮತ್ತು ಸೇಡಂ-ರಿಂಗ್ ರಸ್ತೆಯ ಪರಿಸ್ಥಿತಿ ಇದು.. ಸ್ವಲ್ಪ ಮಳೆ ಬಂದರೂ ಸಾಕು ರಸ್ತೆ ಮೇಲೆ ಮೊಣಕಾಲುವರೆಗೆ ನೀರು ತುಂಬಿಕೊಂಡು ಸಂಚಾರಕ್ಕೆ ಸಂಚಕಾರ ತರುತ್ತಿದೆ. ಈ ರಸ್ತೆ ಮಾಡಿದ ಇಂಜಿನಿಯರಗಳಿಗೆ ಸನ್ಮಾನ ಮಾಡಬೇಕಿದೆ. #Kalaburagi #KarnatakaRains #Rain #Drain

ಕಲಬುರಗಿ ಕನ್ನಡಿಗರು (@kalaburgi32) 's Twitter Profile Photo

ಒಳ ಮೀಸಲಾತಿಯ ಕುರಿತಂತೆ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಾಗೂ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ತೀರ್ಮಾನಿಸಿದ್ದೇವೆ. ಜಾಸ್ತಿ ದಿನ ಬೇಡ ಸಿಎಂ ಅವ್ರೆ, ಜಲ್ದಿ ಆಗ್ಬೇಕು!!!!

Chetan P (@chetanp64747949) 's Twitter Profile Photo

These communities doesn't have political representation to raise thier voice inside vidhana soudha, I request all kannadigas to stand behind this most underprivileged community 🙏🏻 CM of Karnataka ಸಮಾಜ ಕಲ್ಯಾಣ ಇಲಾಖೆ DK Shivakumar Manivannan P 🇮🇳

🌕ನಮ್ಮ ಕಲಬುರಗಿ🟡 (@nammakalburagi1) 's Twitter Profile Photo

ದಯವಿಟ್ಟು street light ಹಾಕಿ… ಜನರಿಗೆ ಹಾಗು two wheeler vechile ಗಳಿಗೆ ಬಹಳ ತೊಂದರೆ ಆಗುತ್ತಿದೆ…. Office of the OSD to CM Karnataka KKRDB Kalaburagi DIPR-KALABURAGI Kalaburgi City Corporation DC Kalaburagi Kaneez Fatima Ro : checkpost to ವಿಶ್ವರಾಧ್ಯ ಟೆಂಪಲ್

KalyanaKarnataka (ಕಲ್ಯಾಣಕರ್ನಾಟಕ) (@kalyanakarnata) 's Twitter Profile Photo

Assembly__ಅನುದಾನ_ಸಿಗ್ಬೇಕಾದ್ರೆ_ಪ್ರಭಾವಿ_ಸಚಿವರ_ಫಾಲೋ_ಆಗಿರ್ಬೇಕು.._ಬೇಸರ_ಹೊರ_ಹಾಕಿದ_ಕಂದಕೂರು___#TV9D

ಕಲಬುರಗಿ ಕನ್ನಡಿಗರು (@kalaburgi32) 's Twitter Profile Photo

ಬೆಂಗಳೂರು ಸರ್ಕಾರ ಅಂತ ಇದ್ದೆ, ಇದು ಕೇರಳ ಸರ್ಕಾರ ಆಗ್ತಾ ಇದೆ ಬರ್ತಾ ಬರ್ತಾ!!!!! ಕನ್ನಡಿಗರೇ ಕನ್ನಡ ಮುಖವಾಡ ಹಾಕಿ ದೆಹಲಿ ಗುಲಾಮಗಿರಿ ಮಾಡುವ ಯಾರನ್ನು ನಂಬಬೇಡಿ.