Aishwarya Sumanth (@aishwaryasuma13) 's Twitter Profile
Aishwarya Sumanth

@aishwaryasuma13

ID: 1618918018989559809

calendar_today27-01-2023 10:25:32

30 Tweet

2 Takipçi

8 Takip Edilen

Yogi Adityanath (@myogiadityanath) 's Twitter Profile Photo

'नया संसद भवन' भारतीयता की सुगंध से सुवासित है। यह हमारे सांस्कृतिक मूल्यों की पुनर्स्थापना, लोक-कल्याण की भावना, उत्कृष्ट मानवीय मूल्यों व सनातन की सात्विक मर्यादाओं का प्रतिनिधित्व करता है। यह सच्चे अर्थों में 'एक भारत-श्रेष्ठ भारत' की समेकित तस्वीर है। #MyParliamentMyPride

'नया संसद भवन' भारतीयता की सुगंध से सुवासित है।

यह हमारे सांस्कृतिक मूल्यों की पुनर्स्थापना, लोक-कल्याण की भावना, उत्कृष्ट मानवीय मूल्यों व सनातन की सात्विक मर्यादाओं का प्रतिनिधित्व करता है।

यह सच्चे अर्थों में 'एक भारत-श्रेष्ठ भारत' की समेकित तस्वीर है।

#MyParliamentMyPride
Aishwarya Sumanth (@aishwaryasuma13) 's Twitter Profile Photo

Siddaramaiah CM of Karnataka DK Shivakumar KSCEAA #GPSTR2022 ಶಿಕ್ಷಕರ ನೇಮಕಾತಿಯ ಬಗ್ಗೆ ಗಮನ ಹರಿಸಿ, ಜೂನ್ ತಿಂಗಳಲ್ಲಿ ನೇಮಕಾತಿ ಆದೇಶ ಪ್ರತಿ ನೀಡಬೇಕಾಗಿ ವಿನಂತಿ 🙏🙏🙏🙏🙏 #GPSTR 2022 #Complete-GPSTR-process #Non-Hk-GPT-candidates

Aishwarya Sumanth (@aishwaryasuma13) 's Twitter Profile Photo

Congratulations Madhu S Bangarappa sir on electing as education minister. #GPSTR2022 ಶಿಕ್ಷಕರ ನೇಮಕಾತಿಯ ಬಗ್ಗೆ ಗಮನ ಹರಿಸಿ, ಜೂನ್ ತಿಂಗಳಲ್ಲಿ ನಮಗೆ ನೇಮಕಾತಿ ಆದೇಶ ಕೊಡುವಂತೆ School Education&Literacy Department, GoK ಗೆ ಆದೇಶಿಸಿ ನಮ್ಮನ್ನ ನಿರುದ್ಯೋಗದಿಂದ ತೊಲಗಿಸಿ. ಜೀವನಕ್ಕೊಂದು ದಾರಿ ಮಾಡಿ. CM of Karnataka DK Shivakumar

Aishwarya Sumanth (@aishwaryasuma13) 's Twitter Profile Photo

#GPSTR2022 #complete_GPSTR_process #Non_HK_GPT_Candidates We are dropped from our current school as we have cleared GPSTR.We are jobless now. Kindly appoint us immediately in the month of June. CM of Karnataka Siddaramaiah DK Shivakumar School Education Dinesh Amin Mattu Sasikanth Senthil

pradi mm (@pradi_mm) 's Twitter Profile Photo

Madhu Bangarappa DK Shivakumar Siddaramaiah Karnataka Congress School Education&Literacy Department, GoK ಮಾನ್ಯರೇ ದಯಮಾಡಿ ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್‌ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ #GPSTR2022 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿ ನಮ್ಮ ಬಾಳನ್ನು ಬೆಳಗಿಸಿ... #non hk_candidates

Aishwarya Sumanth (@aishwaryasuma13) 's Twitter Profile Photo

#GPSTR_2022 Siddaramaiah Madhu Bangarappa DK Shivakumar #Complete_GPSTR_Process ೧೩೩೫೨ ಅಭ್ಯರ್ಥಿಗಳಿಗೆ Gpstr ನೇಮಕಾತಿ ಆದೇಶ ನೀಡಿ ,ನಮಗೆ ಎದುರಾಗಿರುವ ಸಮಸ್ಯೆಗಳಿಂದ ಮುಕ್ತಗೊಳಿಸಿ. #GPSTR2022

Aishwarya Sumanth (@aishwaryasuma13) 's Twitter Profile Photo

#Complete_GPSTR_Process Siddaramaiah & Madhu Bangarappa Please #GPSTR_2022 ನೇಮಕಾತಿ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಮುಗಿಸಿ ಅರ್ಹ ಅಭ್ಯರ್ಥಿಗಳನ್ನು ಉತ್ತಮ ಕಾರ್ಯನಿರ್ವಹಿಸುವಂತೆ ಮಾಡಿ. ನಮ್ಮನ್ನು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿಗೊಳಿಸಿ.ಅತಿಥಿ ಶಿಕ್ಷಕರ ಬದಲಿಗೆ ಆಯ್ಕೆಯಾದ ಉತ್ತಮ ಶಿಕ್ಷಕರಿಗೆ order copy ನೀಡಿ.

Aishwarya Sumanth (@aishwaryasuma13) 's Twitter Profile Photo

NHK ವಿಭಾಗದ #gpstr2022 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿರುವವರಿಗೆ ನೇಮಕಾತಿ ಆದೇಶ ನೀಡುವ ಮೂಲಕ ರಾಜ್ಯದ ಗುಣಾತ್ಮಕ ಶಿಕ್ಷಣ ವರ್ಷವನ್ನು ಯಶಸ್ವಿ ಗೊಳಿಸಿ ಸರ್ 🙏 Siddaramaiah DK Shivakumar #non_HK_GPT_candidates #Complete_GPSTR_Process

Aishwarya Sumanth (@aishwaryasuma13) 's Twitter Profile Photo

ಮಾನ್ಯ ಶಿಕ್ಷಣ ಸಚಿವರೇ, ನಿಮ್ಮ ಇಲಾಖೆಗೆ ಆಯ್ಕೆಯಾದ ನಮಗೆ ನ್ಯಾಯ ಕೊಡಿಸಿ. ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ, ಅತ್ಯುತ್ತಮ ಶಿಕ್ಷಕರಿಗೆ ಉದ್ಯೋಗ ಭಾಗ್ಯ ನೀಡಿ. 🙏 #GPSTR2022 #Recruit_Teachers #Save_Govt_Schools