Koppal Zilla Panchayat
@zp_koppal
ID: 1332612607807606785
28-11-2020 09:09:53
1,1K Tweet
3,3K Followers
131 Following
ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ. ಕಲ್ಲೂರ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM, ಲೈಬ್ರರಿ,ಸರ್ಕಾರಿ ಶಾಲೆ,MGNREGA,SBM,ಕಸ ವಿಲೇವಾರಿ ಘಟಕ, ಆಯುಷ್ಮಾನ್ ಆರೋಗ್ಯ ಇನ್ನಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು CEO ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. Rural Drinking Water & Sanitation Department, GoK Panchayat Raj Commissionerate - Karnataka
ಗ್ರಾಮಾಭಿವೃದ್ದಿಯ ಹೊಸ ಹಾದಿ-ಯುಕ್ತಧಾರ ಕೊಪ್ಪಳ ಜಿ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2026-27 ನೇ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತಿದೆ. Priyank Kharge / ಪ್ರಿಯಾಂಕ್ ಖರ್ಗೆ MGNREGS KARNATAKA
ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ. ಹನುಮನಾಳ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM,ಅಂಗನವಾಡಿ, ಲೈಬ್ರರಿ,ಸರ್ಕಾರಿ ಶಾಲೆ,MGNREGA,SBM, ಕೂಸಿನಮನೆ, CC ರಸ್ತೆ ಕಾಮಗಾರಿಗಳು ಇನ್ನಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು CEO ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. Rural Drinking Water & Sanitation Department, GoK Panchayat Raj Commissionerate - Karnataka
ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ. ಹಿರೇಖೇಡ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM,ಅಂಗನವಾಡಿ, ಲೈಬ್ರರಿ,ಸರ್ಕಾರಿ ಕಿರಿಯ-ಪ್ರೌಢ ಶಾಲೆ,CC ರಸ್ತೆ, ಕಾಮಗಾರಿಗಳು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು CEO ರವರು ಭೇಟಿ ನೀಡಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು. Panchayat Raj Commissionerate - Karnataka Rural Drinking Water & Sanitation Department, GoK
ರಾಷ್ಟ್ರೀಯ ರೈತ ದಿನಾಚರಣೆ ಸಾವಯುವ ಕೃಷಿ ಪದ್ದತಿ ಅಳವಡಿಸಿಕೊಂಡು ಅಧಿಕ ಲಾಭ ಪಡೆಯಲು ಆರ್ಥಿಕ ಸ್ವಾವಲಂಬಿಗಳಾಗಲು ಮಹಾತ್ಮ ಗಾಂಧಿ ನರೇಗಾ ಕೂಲಿಕಾರರಿಗೆ ಸಲಹೆ. ಕೊಪ್ಪಳ ಜಿ/ತಾ ಇರಕಲಗಡ ಗ್ರಾ.ಪಂ.ಚಾಮಲಪುರ ಗ್ರಾಮ Priyank Kharge / ಪ್ರಿಯಾಂಕ್ ಖರ್ಗೆ Rural Drinking Water & Sanitation Department, GoK MGNREGS KARNATAKA
ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಅಧಿಕ ಲಾಭವನ್ನು ಪಡೆಯಲು ಮತ್ತು ಹೈನುಗಾರಿಕೆ ಉದ್ಯಮದಿಂದ ಆರ್ಥಿಕ ಸ್ವಾವಲಂಬನೆ ಹೊಂದುವಂತೆ ರೈತರಿಗೆ ನರೇಗಾ ಯೋಜನೆಯಡಿ ಅರಿವು ಕಾರ್ಯಕ್ರಮ Priyank Kharge / ಪ್ರಿಯಾಂಕ್ ಖರ್ಗೆ MGNREGS KARNATAKA
ಯಲಬುರ್ಗಾ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ/ಅಂಗನವಾಡಿ ಮಕ್ಕಳಿಗೆ ತಯಾರಿಸುವ ಪುಷ್ಟಿ ಆಹಾರ ಪದಾರ್ಥಗಳ ಗುಣಮಟ್ಟ- ಸರಿಯಾದ ನಿರ್ವಹಣೆಗಳ ಕುರಿತು ಶ್ರೀ ವರ್ಣಿತ್ ನೇಗಿ CEO ಜಿ.ಪಂ ಕೊಪ್ಪಳ ರವರು ಭೇಟಿ ನೀಡಿ ಪರಿಶೀಲಿಸಿದರು. Panchayat Raj Commissionerate - Karnataka
ಯಲಬುರ್ಗಾ ತಾಲೂಕಿನ ಮುರಡಿ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ. ಮುರಡಿ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ FSTP ಮತ್ತು ಕಸ ವಿಲೇವಾರಿ ಘಟಕ ಕಾಮಗಾರಿಗಳು & ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು CEO ರವರು ಭೇಟಿ ನೀಡಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು. Panchayat Raj Commissionerate - Karnataka Rural Drinking Water & Sanitation Department, GoK