Mangalore women PS
@womenpsmgc
Official handle of women Police Station Mangaluru City. Pls Call us on 0824-2220525, 9480805348 for enquiries/suggestions/information
ID: 1647109925380784128
https://mangalorecitypolice.karnataka.gov.in/ 15-04-2023 05:30:40
205 Tweet
96 Takipçi
62 Takip Edilen
12 criminal cases has been registered on social media handlers across Mangalore City who are circulating provocative posts in different social media platforms. it is requested to the citizen to be refrain from circulating communal hatred posts in social media. ಮಂಗಳೂರು ನಗರ ಪೊಲೀಸ್ MangaluruCityPolice
ದಿನಾಂಕ 17/07/2025 ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜ್ಞಾನ ವಿಕಾಸ್ ಸಂಘದ ಮಹಿಳಾ ಸದಸ್ಯರು ಬೇಟಿ ನೀಡಿದ ಸಮಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಬಗ್ಗೆ ಕಾನೂನು ಅರಿವಿನ ಜಾಗೃತಿ ಮೂಡಿಸಲಾಯಿತು ಇದರಲ್ಲಿ 30 ಜನ ಮಹಿಳಾ ಸದಸ್ಯರು ಭಾಗವಹಿಸಿದ್ದರು ಮಂಗಳೂರು ನಗರ ಪೊಲೀಸ್ MangaluruCityPolice
ಮಂಗಳೂರು ಮಹಿಳಾ ಠಾಣಾ ಅ ಕ್ರ 04/2011 ಪ್ರಕರಣದ್ಲಲಿ ಸುಮಾರು ಹದಿನಾಲ್ಕು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿತನನ್ನು ಪತ್ತೆ ಹಚ್ಚಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮಂಗಳೂರು ನಗರ ಪೊಲೀಸ್ MangaluruCityPolice #LPC
ಮಂಗಳೂರು ಮಹಿಳಾ ಠಾಣಾ ಅ ಕ್ರ 128/2023 ಪ್ರಕರಣದ ಆರೋಪಿತನಿಗೆ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ದಿನಾಂಕ 03/07/ 2025 ರಂದು ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ರೂಪಾಯಿ 50,000 ದಂಡ ವಿಧಿಸಲಾಗಿದೆ DGP KARNATAKA ಮಂಗಳೂರು ನಗರ ಪೊಲೀಸ್ MangaluruCityPolice #Conviction