SP Vijayanagara (@vjnpolice) 's Twitter Profile
SP Vijayanagara

@vjnpolice

ID: 1503223619924946944

calendar_today14-03-2022 04:17:28

660 Tweet

1,1K Followers

59 Following

SP Vijayanagara (@vjnpolice) 's Twitter Profile Photo

ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯ ದೂಪದಳ್ಳಿ ತಾಂಡದಲ್ಲಿ ಡಿ.ಎಸ್.ಪಿ ಕೂಡ್ಲಿಗಿ ರವರ ನೇತೃತ್ವದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು. 112 vijayanagara DGP KARNATAKA

ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯ ದೂಪದಳ್ಳಿ ತಾಂಡದಲ್ಲಿ ಡಿ.ಎಸ್.ಪಿ ಕೂಡ್ಲಿಗಿ ರವರ ನೇತೃತ್ವದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು. 112 vijayanagara DGP KARNATAKA

ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಅರಸೀಕೆರೆ ಪೊಲೀಸ್ ಠಾಣೆ ವತಿಯಿಂದ ಕಳೆದು ಹೋದ ಮೊಬೈಲನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ಮೊಬೈಲನ್ನು ವಾರಸುದಾರರಿಗೆ ಹಿಂತಿರುಗಿಸಿದರು. 112 vijayanagara DGP KARNATAKA

ಅರಸೀಕೆರೆ ಪೊಲೀಸ್ ಠಾಣೆ ವತಿಯಿಂದ ಕಳೆದು ಹೋದ ಮೊಬೈಲನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ  ಮೊಬೈಲನ್ನು ವಾರಸುದಾರರಿಗೆ ಹಿಂತಿರುಗಿಸಿದರು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡೆಲಡಕು ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು. 112 vijayanagara DGP KARNATAKA

ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಡೆಲಡಕು ಗ್ರಾಮದಲ್ಲಿ  ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಇಟ್ಟಗಿಯ ಪ್ರಮುಖ ವೃತ್ತ ಮತ್ತು ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ, ಇಂದು ಇಟ್ಟಗಿ ಪೊಲೀಸ್ ಠಾಣೆಯಲ್ಲಿ ಬೀದಿಬದಿ ವ್ಯಾಪಾರಿಗಳು, ಅಂಗಡಿಯ ಮಾಲೀಕರ ಸಭೆ ಆಯೋಜಿಸಿ, ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ಸುರಕ್ಷಾತ ನಿಯಮಗಳನ್ನು ಪಾಲಿಸುವಂತೆ ತಿಳಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. DGP KARNATAKA

ಇಟ್ಟಗಿಯ ಪ್ರಮುಖ ವೃತ್ತ ಮತ್ತು ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ, ಇಂದು ಇಟ್ಟಗಿ ಪೊಲೀಸ್ ಠಾಣೆಯಲ್ಲಿ ಬೀದಿಬದಿ ವ್ಯಾಪಾರಿಗಳು,  ಅಂಗಡಿಯ ಮಾಲೀಕರ  ಸಭೆ ಆಯೋಜಿಸಿ, ವಾಹನಗಳ ಸುಗಮ ಸಂಚಾರಕ್ಕೆ  ರಸ್ತೆ ಸುರಕ್ಷಾತ ನಿಯಮಗಳನ್ನು ಪಾಲಿಸುವಂತೆ ತಿಳಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
DGP KARNATAKA
SP Vijayanagara (@vjnpolice) 's Twitter Profile Photo

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ಕೆ ಗೋವಿಂದ ಎ.ಎಸ್.ಐ , ಶ್ರೀ ಎಂ ವೀರಭದ್ರಯ್ಯ ಎ.ಎಸ್.ಐ ಹಾಗೂ ಶ್ರೀ ಆರ್ ವೆಂಕಟೇಶ್ ಎ.ಎಸ್.ಐ ರವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೊಡಲಾಯಿತು. 112 vijayanagara DGP KARNATAKA

ಪೊಲೀಸ್ ಇಲಾಖೆಯಲ್ಲಿ  ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ಕೆ ಗೋವಿಂದ ಎ.ಎಸ್.ಐ , ಶ್ರೀ ಎಂ ವೀರಭದ್ರಯ್ಯ  ಎ.ಎಸ್.ಐ  ಹಾಗೂ ಶ್ರೀ ಆರ್ ವೆಂಕಟೇಶ್ ಎ.ಎಸ್.ಐ ರವರನ್ನು ಜಿಲ್ಲಾ ಪೊಲೀಸ್ ವತಿಯಿಂದ  ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ವೆಂಕಟಸ್ವಾಮಿ ಟಿ ಸಿ.ಪಿ.ಐ ಕೊಟ್ಟೂರು ವೃತ್ತ ರವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೊಡಲಾಯಿತು. 112 vijayanagara DGP KARNATAKA

ಪೊಲೀಸ್ ಇಲಾಖೆಯಲ್ಲಿ  ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ವೆಂಕಟಸ್ವಾಮಿ ಟಿ ಸಿ.ಪಿ.ಐ ಕೊಟ್ಟೂರು ವೃತ್ತ   ರವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಹರಪನಹಳ್ಳಿ ವೃತ್ತ ರವರ ನೇತೃತ್ವದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು. 112 vijayanagara DGP KARNATAKA

ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಹರಪನಹಳ್ಳಿ ವೃತ್ತ ರವರ ನೇತೃತ್ವದಲ್ಲಿ  ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಹರಪನಹಳ್ಳಿ ವೃತ್ತ ರವರ ನೇತೃತ್ವದಲ್ಲಿ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಗಳ ಸಭೆ ಮಾಡಿ, ಬ್ಯಾಂಕ್ ಗಳ ಭದ್ರತೆ ಕುರಿತು ಸೆಕ್ಯೂರಿಟಿ ಗಾಡ್ರ್ಸ, ಸಿಸಿ ಕ್ಯಾಮೆರಾ ಮತ್ತು ಅಲಾರಾಂ ಅಳವಡಿಸುವಂತೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು. 112 vijayanagara DGP KARNATAKA

ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಹರಪನಹಳ್ಳಿ ವೃತ್ತ ರವರ ನೇತೃತ್ವದಲ್ಲಿ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಗಳ ಸಭೆ ಮಾಡಿ, ಬ್ಯಾಂಕ್ ಗಳ ಭದ್ರತೆ ಕುರಿತು ಸೆಕ್ಯೂರಿಟಿ ಗಾಡ್ರ್ಸ, ಸಿಸಿ ಕ್ಯಾಮೆರಾ ಮತ್ತು ಅಲಾರಾಂ ಅಳವಡಿಸುವಂತೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲುವತ್ತಿ ಮತ್ತು ಮಾಲವಿ ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಮಾಡಲಾಯಿತು. 112 vijayanagara DGP KARNATAKA

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲುವತ್ತಿ ಮತ್ತು ಮಾಲವಿ ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು. 112 vijayanagara DGP KARNATAKA

ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ  ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಅರಸೀಕೆರೆ ಪೊಲೀಸ್ ಠಾಣೆ ವತಿಯಿಂದ ಕಳೆದು ಹೋದ ಮೊಬೈಲನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ ಮೊಬೈಲನ್ನು ವಾರಸುದಾರರಿಗೆ ಹಿಂತಿರುಗಿಸಿದರು. 112 vijayanagara DGP KARNATAKA

ಅರಸೀಕೆರೆ ಪೊಲೀಸ್ ಠಾಣೆ ವತಿಯಿಂದ ಕಳೆದು ಹೋದ ಮೊಬೈಲನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಮಾಡಿ  ಮೊಬೈಲನ್ನು ವಾರಸುದಾರರಿಗೆ ಹಿಂತಿರುಗಿಸಿದರು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಅರಸೀಕೆರೆ ಪೊ ಠಾ ವ್ಯಾಪ್ತಿಯಲ್ಲಿ ನಗದು ಹಣ ಮತ್ತು ಬಂಗಾರದ ಆಭರಣಗಳು ಕಳ್ಳತನವಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಪ್ರಕರಣ ದಾಖಲಾದ 02 ಗಂಟೆಗಳ ಒಳಗೆ ಪ್ರಕರಣದಲ್ಲಿ ಭಾಗಿಯಾದ 02 ಜನ ಆರೋಪಿರನ್ನು ದಸ್ತಗಿರಿ ಮಾಡಿ,ಆರೋಪಿತರಿಂದ ಒಟ್ಟು ಅಂದಾಜು 166600 ರೂ ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇಂದು ವಿಜಯನಗರ ಜಿಲ್ಲಾ ಪೊಲೀಸ್ ಕಾಯರ್ಾಲಯದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ಆಯೋಜಿಸಿ, ಜಾತಿ-ಪರಿಶಿಷ್ಟ ಪಂಗಡಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಮತ್ತು ಸೂಚನೆಗಳನ್ನು ನೀಡಲಾಯಿತು. 112 vijayanagara DGP KARNATAKA

ಇಂದು ವಿಜಯನಗರ ಜಿಲ್ಲಾ ಪೊಲೀಸ್ ಕಾಯರ್ಾಲಯದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ಆಯೋಜಿಸಿ, ಜಾತಿ-ಪರಿಶಿಷ್ಟ ಪಂಗಡಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಮತ್ತು ಸೂಚನೆಗಳನ್ನು ನೀಡಲಾಯಿತು.
112 vijayanagara  DGP KARNATAKA
SP Vijayanagara (@vjnpolice) 's Twitter Profile Photo

ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು. 112 vijayanagara DGP KARNATAKA

ಕೊಟ್ಟೂರು  ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ  ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ" ಯನ್ನು ಮಾಡಲಾಯಿತು.
112 vijayanagara DGP KARNATAKA
SP Vijayanagara (@vjnpolice) 's Twitter Profile Photo

ಮರಿಯಮ್ಮನಹಳ್ಳಿ ಪೊ ಠಾ ವ್ಯಾಪ್ತಿಯ ಗುಂಡ ಫಾರೆಸ್ಟ್ ಹತ್ತಿರ ರೋಡ್ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಅಪಘಾತವಾಗಿದ್ದು, ಕಾರು ಚಾಲಕನಿಗೆ ಗಾಯಗಳಾಗಿರುತ್ತದೆ. ತಕ್ಷಣ ಹೊಸಪೇಟೆ ಹೆ .ವಾ ಅಧಿಕಾರಿ ಮತ್ತು ಸಿಬ್ಬಂದಿ ರವರು ಗಾಯಾಳು ಚಾಲಕನನ್ನು ಹೆದ್ದಾರಿ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ.

ಇಂದು ಕೂಡ್ಲಿಗಿ ಪಟ್ಟಣದಲ್ಲಿ ನೂತನ ಪೊಲೀಸ್ ಠಾಣೆ ಹಾಗೂ ಕೂಡ್ಲಿಗಿ ಪೊಲೀಸ್ ಉಪಾಧೀಕ್ಷಕರ ಕಛೇರಿ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ನೇರವೇರಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕೂಡ್ಲಿಗಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರವರು ಹಾಜರಿದ್ದರು. DGP KARNATAKA

ಇಂದು ಕೂಡ್ಲಿಗಿ ಪಟ್ಟಣದಲ್ಲಿ ನೂತನ  ಪೊಲೀಸ್ ಠಾಣೆ ಹಾಗೂ ಕೂಡ್ಲಿಗಿ ಪೊಲೀಸ್ ಉಪಾಧೀಕ್ಷಕರ ಕಛೇರಿ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ನೇರವೇರಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕೂಡ್ಲಿಗಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರವರು ಹಾಜರಿದ್ದರು.
DGP KARNATAKA
SP Vijayanagara (@vjnpolice) 's Twitter Profile Photo

ಈ ದಿನ ತಂಬ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಏಣಗಿ, ಹಂಪಸಾಗರ ಮತ್ತು ಬನ್ನಿಕಲ್ಲು ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ"ಯನ್ನು ಮಾಡಲಾಯಿತು. 112 vijayanagara DGP KARNATAKA

ಈ ದಿನ ತಂಬ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ  ಏಣಗಿ, ಹಂಪಸಾಗರ ಮತ್ತು ಬನ್ನಿಕಲ್ಲು ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ "ಶಾಂತಿ ಸಭೆ"ಯನ್ನು ಮಾಡಲಾಯಿತು.
112 vijayanagara DGP KARNATAKA