Vithaldas (@vithaldas2) 's Twitter Profile
Vithaldas

@vithaldas2

Journalist ,
branch head ,
hosadigantha , hubli

ID: 928695059322564608

calendar_today09-11-2017 18:45:31

73 Tweet

68 Followers

268 Following

Vithaldas (@vithaldas2) 's Twitter Profile Photo

ರಾಜ್ಯ ಆಳಿದ ಓರ್ವ ನಾಯಕ ಇಷ್ಟು ಬಾಲೀಶ್ ಟ್ವೀಟ್ ಮಾಡಿದ್ದಾರಂದ್ರೆ ನಂಬೋಕ್ ಆಗತಿಲ್ಲಪ.. ಸ್ವಲ್ಪಾದ್ರೂ ಗಂಭೀರತೆ ಬೇಡ್ವೇನ್ರೀ

ರಾಜ್ಯ ಆಳಿದ ಓರ್ವ ನಾಯಕ ಇಷ್ಟು ಬಾಲೀಶ್ ಟ್ವೀಟ್ ಮಾಡಿದ್ದಾರಂದ್ರೆ ನಂಬೋಕ್ ಆಗತಿಲ್ಲಪ..
ಸ್ವಲ್ಪಾದ್ರೂ ಗಂಭೀರತೆ ಬೇಡ್ವೇನ್ರೀ
Vithaldas (@vithaldas2) 's Twitter Profile Photo

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ಭಯವೇ ಮೃತ್ಯು , ಭಯದ ಆಚೆಯ ದಡಕ್ಕೆ ಹೋಗಬೇಕು . ಇಂದಿನಿಂದ ಭಯರಹಿತನಾಗು , ನಡೆ , ಹೊರಡು ನಿನ್ನ ಮೋಕ್ಷ ಕ್ಕಾಗಿ ಹಾಗೂ ಇತರರ ಹಿತಕ್ಕಾಗಿಯೂ ನಿನ್ನ ಜೀವವನ್ನೇ ಅರ್ಪಿಸಲು ಸಿದ್ಧನಾಗು . ಮೂಳೆ ಮಾಂಸಗಳ ಭಾರವನ್ನು ಹೊತ್ತುಕೊಂಡು ಆಗುವ ಪ್ರಯೋಜನವಾದರೂ ಏನು?

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: 

ಭಯವೇ ಮೃತ್ಯು , ಭಯದ ಆಚೆಯ ದಡಕ್ಕೆ ಹೋಗಬೇಕು . ಇಂದಿನಿಂದ ಭಯರಹಿತನಾಗು , ನಡೆ , ಹೊರಡು ನಿನ್ನ ಮೋಕ್ಷ ಕ್ಕಾಗಿ ಹಾಗೂ ಇತರರ ಹಿತಕ್ಕಾಗಿಯೂ ನಿನ್ನ ಜೀವವನ್ನೇ ಅರ್ಪಿಸಲು ಸಿದ್ಧನಾಗು . ಮೂಳೆ ಮಾಂಸಗಳ ಭಾರವನ್ನು ಹೊತ್ತುಕೊಂಡು ಆಗುವ ಪ್ರಯೋಜನವಾದರೂ ಏನು?
Vithaldas (@vithaldas2) 's Twitter Profile Photo

ಹೌದೌದು ..ಅಜ್ಜಿ ಹೇಳಿದ್ದು ಸರಿ ಇದೆ..ತೀರ್ಥ ಕುಡೀಬಾರ್ದು..ಲೈಟಾಗಿ ಎಣ್ಣೆ ಹೊಡಿಬೇಕು,ಅದು ಶುದ್ಧ,ಪವಿತ್ರ....

ಹೌದೌದು ..ಅಜ್ಜಿ ಹೇಳಿದ್ದು ಸರಿ ಇದೆ..ತೀರ್ಥ ಕುಡೀಬಾರ್ದು..ಲೈಟಾಗಿ ಎಣ್ಣೆ ಹೊಡಿಬೇಕು,ಅದು ಶುದ್ಧ,ಪವಿತ್ರ....
Vithaldas (@vithaldas2) 's Twitter Profile Photo

Pl ...ಸ್ವಲ್ಪ ಗಮನಿಸುತ್ತೀರಾ? ಉತ್ತರ ಕನ್ನಡಿಗರ ಕನಸು ಸಾಕಾರಗೊಳಿಸಿ

Pl ...ಸ್ವಲ್ಪ ಗಮನಿಸುತ್ತೀರಾ? ಉತ್ತರ ಕನ್ನಡಿಗರ ಕನಸು ಸಾಕಾರಗೊಳಿಸಿ
Vithaldas (@vithaldas2) 's Twitter Profile Photo

ಇಡೀ ದೇಶ ಚಂದ್ರಯಾನ ಯಶಸ್ವಿಯಾಗಲಿ ಎಂದು ಕಾಯುತ್ತಿದ್ದಾಗ... ಈ ಮನೋಸ್ಥಿತಿಗೆ ಏನೆನ್ನೋಣ....

ಇಡೀ ದೇಶ ಚಂದ್ರಯಾನ ಯಶಸ್ವಿಯಾಗಲಿ ಎಂದು ಕಾಯುತ್ತಿದ್ದಾಗ...
ಈ ಮನೋಸ್ಥಿತಿಗೆ ಏನೆನ್ನೋಣ....
Vithaldas (@vithaldas2) 's Twitter Profile Photo

ಸರ್ಕಾರ ಗಂಭೀರವಾಗಿ ಪರಿಗಣಿಸುವುದೇ? ಉಳುವರೆಯ ನೊಂದ ಜನಕ್ಕೆ ನ್ಯಾಯ ಸಿಗುವುದೇ? CM of Karnataka PMO India

ಸರ್ಕಾರ ಗಂಭೀರವಾಗಿ ಪರಿಗಣಿಸುವುದೇ?
ಉಳುವರೆಯ ನೊಂದ ಜನಕ್ಕೆ ನ್ಯಾಯ ಸಿಗುವುದೇ?
<a href="/CMofKarnataka/">CM of Karnataka</a> 
<a href="/PMOIndia/">PMO India</a>
Vithaldas (@vithaldas2) 's Twitter Profile Photo

ಮೀಸಲಾತಿ ವಿಚಾರದಲ್ಲಿ ಬಾಂಗ್ಲಾದೇಶದಲ್ಲಿ ಶುರುವಿಟ್ಟುಕೊಂಡ ಪ್ರತಿಭಟನೆ ಕೊನೆಗೂ ತಿರುಗಿದ್ದು ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳತ್ತ..ಬಾಂಗ್ಲಾದೇಶದಲ್ಲಿ ಹಿಂದುಗಳ ಸ್ಥಿತಿ ಗತಿ ಕುರಿತಾಗಿ ಹೊಸ ದಿಗಂತದಲ್ಲಿ ಇಂದು ನನ್ನದೊಂದು ವಿಶೇಷ ಪುಟಓದಿ ಪ್ರತಿಕ್ರಿಯಿಸಿ..... Narendra Modi NarendraModi App

ಮೀಸಲಾತಿ ವಿಚಾರದಲ್ಲಿ ಬಾಂಗ್ಲಾದೇಶದಲ್ಲಿ ಶುರುವಿಟ್ಟುಕೊಂಡ ಪ್ರತಿಭಟನೆ ಕೊನೆಗೂ ತಿರುಗಿದ್ದು ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳತ್ತ..ಬಾಂಗ್ಲಾದೇಶದಲ್ಲಿ ಹಿಂದುಗಳ ಸ್ಥಿತಿ ಗತಿ ಕುರಿತಾಗಿ ಹೊಸ ದಿಗಂತದಲ್ಲಿ ಇಂದು ನನ್ನದೊಂದು ವಿಶೇಷ ಪುಟಓದಿ ಪ್ರತಿಕ್ರಿಯಿಸಿ.....
<a href="/narendramodi/">Narendra Modi</a> 
<a href="/NamoApp/">NarendraModi App</a>
Vithaldas (@vithaldas2) 's Twitter Profile Photo

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರ್, ಈ ಬಡ ಕುಟುಂಬದ ನೋವಿಗೆ ಸ್ಪಂದಿಸಿ

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರ್, ಈ ಬಡ ಕುಟುಂಬದ ನೋವಿಗೆ ಸ್ಪಂದಿಸಿ