vision
@vision277275552
Hello my dear frds ❤️🍂
ID: 1686366366109188102
01-08-2023 13:21:06
206 Tweet
69 Takipçi
382 Takip Edilen
ಎಂತಂಥ ವಿಕೃತ ಮನಸ್ಸಿನ ಉಳ್ಳವರು, ಯಾರೇ ಆಗಲಿ fanwar ಮಾಡೋ ಭರದಲ್ಲಿ ಇನ್ನೊಬ್ಬರ ಸಾವನ್ನು ಈ ರೀತಿ ಸಂಭ್ರಮಿಸುವುದಾ? Darshan Thoogudeepa Darshan Trends™ ಆಪದ್ಬಾಂಧವ
ಹಾಗೇ ಸುಮ್ನೇ ಗ್ಯಾಲರಿ ನೋಡ್ತಾ ಇದ್ದೆ, ಈ ಫೋಟೋ ಸಿಕ್ತು ಇದುನ್ನ ನೋಡ್ತಾ ಇದ್ರೆ ಎಷ್ಟು ಬೇಜಾರ್ ಆಗುತ್ತೆ ಅಂದ್ರೆ ನಮ್ಮಷ್ಟು ದುರದೃಷ್ಟರು ಯಾರು ಇಲ್ಲ ಅನ್ಸುತ್ತೆ ಒಳ್ಳೆ ವ್ಯಕ್ತಿ ಇಂದುನಮ್ಮ ಜೊತೆ ಇಲ್ಲ ಅಂತ Santhosh Ananddram ನೀವು ಪುಣ್ಯವಂತರು ಸ್ವಲ್ಪ ದಿನನಾದ್ರು ಅವ್ರ ಜೊತೆ ತಮ್ಮನ ತರ ಇದ್ರಲ್ಲ. ಜೊತೆಯಿರದ ಜೀವ ಎಂದಿಗಿಂತ ಜೀವಂತ
ತಾನು ಉನ್ನತ ಸ್ಥಾನದಲ್ಲಿದರೂ ಕಷ್ಟದ ಸಮಯದಲ್ಲಿ ರಾಜವಂಶದ ಬೆನ್ನಿಗೆ ನಿಂತು ಅಭಿಮಾನಿಗಳಿಗೆ ನಿಮ್ಮ ಜೊತೆಯಲ್ಲಿ ನಾನೀದ್ದೇನೆ ಎಂದು ಧೈರ್ಯ ನೀಡಿದ ರಾಜವಂಶದ ಅಭಿಮಾನಿಗಳ ನೆಚ್ಚಿನ ನಿರ್ದೇಶಕರಾದ Santhosh Ananddram ಸರ್ Puneeth Rajkumar Boss
I watch Kannada movies #PuneethRajkumar is my favourite I watch his old movies like Milana. Says Indian cricketer RCB player - Shreyanka Patil
Loved your screen presence YuvaRajkumar . I guess dancing skills are inherited.. awsm🥂 #Yuva is a well crafted film showcasing all the abilities and the expectations outta yuva,,Well done Santhosh Ananddram, you surely have put in a lot.