Vishnugupta VishwaVidyaPeetham ||卐|| (@vishnuguptavv) 's Twitter Profile
Vishnugupta VishwaVidyaPeetham ||卐||

@vishnuguptavv

VVV is the initiative of @ShankaraPeetha to preserve, promote & propagate the whole gamut of Ancient Bharatiya systems of knowledge & arts

ID: 1187252261203800064

linkhttps://vishnuguptavv.org/ calendar_today24-10-2019 06:19:46

826 Tweet

2,2K Takipçi

7 Takip Edilen

Vishnugupta VishwaVidyaPeetham ||卐|| (@vishnuguptavv) 's Twitter Profile Photo

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧ ಕೇಂದ್ರವು ಸಮಾಜದಲ್ಲಿ ಸದ್ವಿಚಾರಗಳ ಸುಪ್ರಸಾರಕ್ಕಾಗಿ ಆಯೋಜಿಸುತ್ತಿರುವ ವಿಶೇಷ ಪ್ರವಚನಮಾಲಿಕೆ 'ತತ್ತ್ವಧಾರಾ' - ಶ್ರೀಶಂಕರಾಚಾರ್ಯರ ಸಜ್ಜೀವನ ಸದುಪದೇಶಗಳ ರಸಮಯ ಪ್ರತಿಪಾದನೆಯ ಜ್ಞಾನಸತ್ರ ವಿಷಯ: ವಿವೇಕಚೂಡಾಮಣಿಯಲ್ಲಿ ಸಾಧನೆಯ ಮಜಲುಗಳು

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧ ಕೇಂದ್ರವು ಸಮಾಜದಲ್ಲಿ ಸದ್ವಿಚಾರಗಳ ಸುಪ್ರಸಾರಕ್ಕಾಗಿ ಆಯೋಜಿಸುತ್ತಿರುವ ವಿಶೇಷ ಪ್ರವಚನಮಾಲಿಕೆ 'ತತ್ತ್ವಧಾರಾ' - ಶ್ರೀಶಂಕರಾಚಾರ್ಯರ ಸಜ್ಜೀವನ ಸದುಪದೇಶಗಳ ರಸಮಯ ಪ್ರತಿಪಾದನೆಯ ಜ್ಞಾನಸತ್ರ

ವಿಷಯ: ವಿವೇಕಚೂಡಾಮಣಿಯಲ್ಲಿ ಸಾಧನೆಯ ಮಜಲುಗಳು