Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profileg
Vinay Prasad L R | ವಿನಯ್ ಪ್ರಸಾದ್

@vinayprasadlr

ಹೆಮ್ಮೆಯ ಭಾರತೀಯ | ಆತ್ಮ ಸಾಕ್ಷಿ ಮೆಚ್ಚುವಂತೆ ಬದುಕುವೆ |
Simple Living High Thinking | A Human Being | Vegan | Advaita | Nation First | Mysurean | Be Good & Do Good

ID:1541030426

calendar_today23-06-2013 13:50:36

4,5K Tweets

892 Followers

3,1K Following

Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

“ಜೀವನವನ್ನು ತುಂಬ ಕಂಡವರಲ್ಲೇ, ಅನುಭವಿಸಿದವರಲ್ಲೇ ಅಧ್ಯಾತ್ಮ ಜಾಗೃತವಾಗೂದು. ಏನೂ ಕಾಣದವರಲ್ಲಿ ಜಾಗೃತವಾಗೂದು ಅಧ್ಯಾತ್ಮವಲ್ಲ, ಅದರ ಕಲ್ಪನೆ.”

ಅನ್ವೇಷಣೆ

ಡಾ. ಎಸ್.ಎಲ್.ಭೈರಪ್ಪ

| | Quotes

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

ಸುಖ, ಸಮೃದ್ಧಿ, ಉನ್ನತಿಯ ಸಂಕೇತವಾಗಿ ಆಚರಿಸಲ್ಪಡುವ ಅಕ್ಷಯ ತೃತೀಯ ಹಬ್ಬವು ನಿಮ್ಮೆಲ್ಲರ ಆರೋಗ್ಯ ಮತ್ತು ಐಶ್ವರ್ಯವನ್ನು ಅಕ್ಷಯಗೊಳಿಸಲಿ ಎಂದು ಹಾರೈಸುತ್ತೇನೆ..

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

SSLC ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಎದೆಗುಂದಬೇಡಿ..

ಇದೇ ಅಂತಿಮ ಅವಕಾಶವಲ್ಲ,ಬರೀ ಅಂಕಗಳೇ ನಿಮ್ಮ ಸಾಮರ್ಥ್ಯದ ಮಾನದಂಡವೂ ಅಲ್ಲ.

ಪಾಲಕರು ದಯವಿಟ್ಟು ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಿ ಕುಗ್ಗಿಸಬೇಡಿ.

ಸಾಧ್ಯವಾದರೆ ಅವರ ನೈತಿಕ ಬಲ ತುಂಬಿ ಮುಂದಿನ ಶಿಕ್ಷಣಕ್ಕೆ ಸಜ್ಜುಗೊಳಿಸೋಣ.

Results

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

Vladimir Putin has formally taken office as president for another six-year term, for 5th Consecutive term.

His Best Friend . Ji will officially win on 4th June & most probably will take office on 8th June.

Now waiting for 3rd Warrior.... Donald Trump!

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

ಭಾರತದ ಭವಿಷ್ಯವು ಸುಭದ್ರವಾಗಿದೆ !

PM Shri meets a kid in Lakshmipuram village while on his way to a campaign rally in Warangal, Telangana.

ಭಾರತದ ಭವಿಷ್ಯವು ಸುಭದ್ರವಾಗಿದೆ ! PM Shri #NarendraModi meets a kid in Lakshmipuram village while on his way to a campaign rally in Warangal, Telangana.
account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಟಿವಿ9 ನೆಟ್​ವರ್ಕ್​ನ 6 ಭಾಷೆಗಳ ಸಂಪಾದಕರು ಸಂದರ್ಶನ ನಡೆಸಿದ್ದಾರೆ. ಈ ವೇಳೆ ಕೊನೆಯದಾಗಿ ರಂಗನಾಥ್​ ಭಾರದ್ವಾಜ್​ ಮಾತನಾಡಿ ಕೋವಿಡ್​ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಹಂಚಿಕೊಂಡು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಟಿವಿ9 ಮೂಲಕ ದೇಣಿಗೆ ನೀಡಿದ್ದಾರೆ.

TV9 Kannada Ranganath Bharadwaj

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

'ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ'

ಅಂತ ಸ್ಟೇಟಸ್ ಹಾಕೋಣ ಅನ್ಕೊಂಡೆ ಅಷ್ಟ್ರಲ್ಲಿ ಎಷ್ಟೋ ಜನ ಮಳೆಯ ವಿಡಿಯೋ ಹಾಕಿಬಿಟ್ಟಿದ್ದೀರ! 🌧

Rains

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

ಮೈಸೂರಿನಲ್ಲಿ ಜೋರಾದ ಮಳೆ 🌧️

ತಣ್ಣಗಿನ ಗಾಳಿ

Varuna deva is continuously trying to cool Mysuru.

Rains

account_circle
Vinay Prasad L R | ವಿನಯ್ ಪ್ರಸಾದ್(@vinayprasadlr) 's Twitter Profile Photo

ಯಾರು ತನ್ನ ಮುಖದಲ್ಲಿ ನಗು ಮತ್ತು ಮೌನವನ್ನು ಶಾಶ್ವತವಾಗಿ ಉಳಿಸಿಕೊಂಡಿರುತ್ತಾರೋ ಅವರು ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ.

|

account_circle