Avadhootha Vinay Guruji (@vinayaguruji) 's Twitter Profile
Avadhootha Vinay Guruji

@vinayaguruji

Vinay Guruji is an inspirational orator, who strongly believes in spirituality.

ID: 1387312883516657664

linkhttps://www.youtube.com/Avadhootha_SriVinayGuruji calendar_today28-04-2021 07:49:52

1,1K Tweet

603 Followers

0 Following

Avadhootha Vinay Guruji (@vinayaguruji) 's Twitter Profile Photo

ಸ್ಮರಣಿ ಮಾತ್ರದಲ್ಲಿ ಮನಸ್ಸಿನ ವಿಘ್ನಗಳನ್ನು ಕಳೆಯುವ ವಿಘ್ನೇಶ್ವರ ಗಣನಾಯಕ, ಮೂಷಿಕ ವಾಹನ, ಲಂಬೋದರನನ್ನು ಗೌರೀ ಸಮೇತವಾಗಿ ಆರಾಧಿಸುವುದರಿಂದ ಬದುಕಿನ ಸರ್ವ ಸಂಕಷ್ಟಗಳೂ ನಿವಾರಣೆಯಾಗಿ ಗಣಪತಿಯ ಅನುಗ್ರಹ ನಮ್ಮೆಲ್ಲರಿಗೂ ಪ್ರಾಪ್ತವಾಗಲಿ ಸರ್ವರಿಗೂ ಗೌರೀ – ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು #Avadhootha #GaneshChaturthi #Ganpati

ಸ್ಮರಣಿ ಮಾತ್ರದಲ್ಲಿ ಮನಸ್ಸಿನ ವಿಘ್ನಗಳನ್ನು ಕಳೆಯುವ ವಿಘ್ನೇಶ್ವರ
ಗಣನಾಯಕ, ಮೂಷಿಕ ವಾಹನ, ಲಂಬೋದರನನ್ನು ಗೌರೀ ಸಮೇತವಾಗಿ
ಆರಾಧಿಸುವುದರಿಂದ ಬದುಕಿನ ಸರ್ವ ಸಂಕಷ್ಟಗಳೂ ನಿವಾರಣೆಯಾಗಿ
ಗಣಪತಿಯ ಅನುಗ್ರಹ ನಮ್ಮೆಲ್ಲರಿಗೂ ಪ್ರಾಪ್ತವಾಗಲಿ

ಸರ್ವರಿಗೂ ಗೌರೀ – ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು

#Avadhootha #GaneshChaturthi #Ganpati