Vikas Negiloni (@vikasnegiloni) 's Twitter Profile
Vikas Negiloni

@vikasnegiloni

ID: 34536470

calendar_today23-04-2009 04:50:48

15 Tweet

227 Followers

279 Following

Vikas Negiloni (@vikasnegiloni) 's Twitter Profile Photo

ಹಿಂದೆ ಓದಿದ್ದ ಅಬಚೂರಿನ ಪೋಸ್ಟಾಫೀಸು ಕತೆಯ ಸಿನಿಮಾ ವರ್ಷನ್ ನಿನ್ನೆ ನೋಡಿದೆ. ಚೆನ್ನಾಗಿದೆ. ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಬಗ್ಗೆ ಗೌರವ ಹೆಚ್ಚಾಯ್ತು.

Vikas Negiloni (@vikasnegiloni) 's Twitter Profile Photo

ಬಿಸಿಲ ನಾಡಲ್ಲಿ ನಡೆಯುತ್ತಿರೋ ಸಾಹಿತ್ಯಸಮ್ಮೇಳನ ತುಂಬ ಹಿತ ಕೊಡ್ತಿದೆ. ಜೋಗಿ ಸರ್, ನಾನು, ಖಾನಾವಳಿ, ಟೀ, ತೆಲುಗ್ಗನ್ನಡ, ಬಿಸಿಲು-ವಾವ್.

Vikas Negiloni (@vikasnegiloni) 's Twitter Profile Photo

ಜೀವ್ನ ಟಾನೀಕ್‌ ಬಾಟ್ಲು ಕುಡಿಯೋ ಮುಂಚೆ ಅಲ್ಲಾಡ್ಸು x.com/NamCinema/stat…

Darshan Thoogudeepa (@dasadarshan) 's Twitter Profile Photo

Me & Sudeep aren't Friends Anymore. We are just Actors working for Kannada Industry. No more speculations please. That's the end of it.