
vijaya kotian
@vijaykotyanvk
Journalist With Vijay Karnataka, Views Expressed Here are Personal
ID: 3646234158
http://Vijaykarnatka.com 22-09-2015 07:27:27
439 Tweet
368 Followers
258 Following

VK #YogaDay #Mangalore's Iconic #MGovindaPai Circle & Historical #Hattiangady Temple's school premises Event feature by Mangalore & Kundapur team Ranjeet Kate Sudarshan Channangihalli ArulDassSuresh kalicharan Rai Ramakrishna D [email protected] vijaya kotian RC BHAT johndsouza




ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ಕೇಳುತ್ತಿರುವ ತುಳುವಿನ ಪ್ರವರ ಓದಿ. ಅಂದಹಾಗೆ,ಅದು ನಮ್ಮ ಕನ್ನಡದ ತಮ್ಮ. ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Ranjeet Kate Keerthi Kolgar Raveendra shetty vijaya kotian Rajeeva C J rajesh


ಪಶ್ಚಿಮ ಘಟ್ಟದ ಅಮೂಲ್ಯ ಅರಣ್ಯ ಸಂಪತ್ತಿಗೆ ಆಪತ್ತು ಎದುರಾಗಿದೆ. ಕಾಡ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ. ಪ್ರಕೃತಿಯೇ ನಾಶವಾದರೆ ಇದು ಮನುಕುಲ ಸೇರಿ ಸಕಲ ಜೀವಿಗಳಿಗೆ ದೊಡ್ಡ ಗಂಡಾಂತರ ತರಲಿದೆ. ಕಾಡ್ಗಿಚ್ಚಿನಿಂದ ಅರಣ್ಯವನ್ನು ಹೇಗೆ ಕಾಪಾಡಬಹುದು ಎಂಬ ಬಗ್ಗೆ ವಿಕ ತಜ್ಞರ ಸಂವಾದ ಮೂಲಕ ಬೆಳಕು ಚೆಲ್ಲಿದೆ. Anand Singh


ಸಣ್ಣಪುಟ್ಟ ಜಾತಿಯ ಜನ ಕೇಳದಿದ್ದರೂ, ದೇವರಾಜ ಅರಸು ಅವರಿಗೆಲ್ಲಾ ರಾಜಕೀಯ ಶಕ್ತಿ ನೀಡಿದರು. ಈಗ ಆ ಜನ ಕೇಳುತ್ತಿದ್ದರೂ, ಶಕ್ತಿ ನೀಡುವುದಿರಲಿ- ಆಲಿಸಲು ಕೂಡ ಅರಸು ಅಂಥ ಧೀಮಂತರಿಲ್ಲ... #ಮಹಾತ್ಮನಿಗೆಪತ್ರ #ದೇವರಾಜ_ಅರಸು vijaykarnataka Sudarshan Channangihalli Ranjeet Kate Keerthi Kolgar rajesh


ಸೈಬರ್ ವಂಚನೆ ಪ್ರಕರಣ ರಾಜ್ಯದಲ್ಲಿ ಏರಿಕೆಯಾಗುತ್ತಿದ್ದು, ತನಿಖೆ ಸ್ವತಃ ಪೊಲೀಸರಿಗೆ ಸವಾಲಾಗಿದೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.. Siddaramaiah

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ #ಆರ್ಟಿಕಲ್370 ಇತಿಹಾಸ ಸೇರಿ ನಾಲ್ಕು ವರುಷಗಳಾದರೂ,ಅದನ್ನು ಪುನರ್ ಜಾರಿಗೊಳಿಸಿ ಎನ್ನುವ ದನಿ ಕುಗ್ಗಿಲ್ಲ. ಸುಪ್ರೀಂಕೋರ್ಟ್ ಆ ದನಿಗಳನ್ನು ಆಲಿಸಲು ಅಣಿಯಾಗಿದೆ Mm@Vijaykarnataka #ವಿಕಫೋಕಸ್ Sudarshan Channangihalli Ranjeet Kate RC BHAT Raveendra shetty Keerthi Kolgar


ಕಂಬಳ ಹಿಂದೆ ದೊಡ್ಡ ಆರ್ಥಿಕ ಶಕ್ತಿಯೂ ಇದೆ ಎನ್ನುತ್ತಾರೆ vijaykarnataka ಮಂಗಳೂರು ಪ್ರತಿನಿಧಿ ವಿಜಯ್ ಕೊಟ್ಯಾನ್ vijaya kotian ಇದು ಎಕೋಣಮಿ ಅಲ್ಲದೇ ಇನ್ನೇನು ಎಂದು ಅರ್ಥಪೂರ್ಣ ತಲೆಬರಹ ನೀಡಿದ್ದು #ವಿಕಎಡಿಟ್ ಪುಟದ ಇನ್ಚಾರ್ಜ್ ಕೀರ್ತಿಕೋಲ್ಗಾರ್ Keerthi Kolgar ಆಸಕ್ತಿದಾಯಕ #ವಿಕಫೋಕಸ್ Sudarshan Channangihalli Raveendra shetty


ಶ್ರೀರಾಮ ಭಾರತದ ಉತ್ತರ -ದಕ್ಷಿಣವನ್ನಷ್ಟೇ ಬೆಸೆದಿಲ್ಲ. ಆತ, ಸಾಗರದಾಚೆಯಲ್ಲಿ 8000 ಕಿ.ಮೀ.ದೂರದಲ್ಲಿರುವ ಇಂಡೋನೇಷ್ಯಾ ಎಂಬ ಮುಸ್ಲಿಂಬಾಹುಳ್ಯ ದೇಶವನ್ನೂ ಒಗ್ಗೂಡಿಸಿದ್ದಾನೆ. #ವಿಕಫೋಕಸ್ vijaykarnataka Sudarshan Channangihalli Keerthi Kolgar #ಇಸ್ಲಾಂನಾಡಿಗೆರಾಮನೇಜೀವ


ಅಯೋಧ್ಯೆಯ ರಾಮ ಮಂದಿರದ ಬಳಿಕ ಅರಬ್ ನಲ್ಲಿ ನಾರಾಯಣ ಮಂದಿರ... ಹಿಂದೂ ದೇಗುಲ ನಿರ್ಮಾಣಕ್ಕಾಗಿ ಮುಸ್ಲಿಮರೂ ಬಾಪ್ಸ್ ಜತೆ ಕೈಜೋಡಿಸಿರುವ ಸಾಮರಸ್ಯದ ಸೋಜಿಗವೂ ಇಲ್ಲುಂಟು.. #ವಿಕಫೋಕಸ್ vijaykarnataka Sudarshan Channangihalli somashekar vijaya kotian Raveendra shetty Keerthi Kolgar


ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ vijaykarnataka Sudarshan Channangihalli Keerthi Kolgar #ವಿಕಫೋಕಸ್ Siddaramaiah



#ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲರು ಪದೇಪದೆ ಪ್ರತ್ಯಕ್ಷವಾಗುತ್ತಿದ್ದಾರೆ.ಮನೆಗಳಿಗೆ ಬಂದಾಗ #ನಕ್ಸಲ್ ಉಗ್ರರ ನಡವಳಿಕೆ ಹೇಗಿರುತ್ತೆ ? ಇದನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ? vijaykarnataka #ಮಂಗಳೂರು ವರದಿಗಾರ ವಿಜಯ್ ಕೋಟ್ಯನ್ vijaya kotian #GroundReport Raveendra shetty Sudarshan Channangihalli Rajeeva C J


ಇನ್ಮೇಲೆ IPC, CrPC ಇರುವುದಿಲ್ಲ. ಬ್ರಿಟಿಷ್ ಕಾಲದ ಮೂರು ಪ್ರಮುಖ ಕಾನೂನುಗಳಿಗೆ ಕೊನೆಯಾಡಲಾಯಿತು. ಹೊಸ ಕಾನೂನುಗಳು ಏನು ಎತ್ತ ? #ವಿಕಫೋಕಸ್ vijaykarnataka Sudarshan Channangihalli Srikanth Hunasavadi vijaya kotian somashekar Keerthi Kolgar Rajeeva C J #ಭಾರತೀಯನ್ಯಾಯಸಂಹಿತೆ


ವಿಕ vijaykarnataka ಮಂಗಳೂರು ಸ್ಥಾನಿಕ ಸಂಪಾದಕ ಬಿ. ರವೀಂದ್ರ ಶೆಟ್ಟಿ ಅವರಿಗೆ ದತ್ತಿ ನಿಧಿ ಪ್ರಶಸ್ತಿ. ಪತ್ರಿಕೋದ್ಯಮವನ್ನು ಪ್ರಭಾವಿಸಿರುವ ರೆಸ್ಪಾನ್ಸ್, ಆರ್ಎಂಡಿ, ಬ್ರಾಂಡ್ ನಂಥ ಹಲವು ನೊಗಗಳನ್ನು ಹೊತ್ತ ಬಳಿಕವೂ ಪತ್ರಿಕೋದ್ಯೋಗದ ಬದ್ಧತೆ ಜತೆ ರಾಜಿಯಾಗದ ಶೆಟ್ಟಿ ಸರ್, ವಿರಳ ಪತ್ರಿಕಾ ನಾಯಕ. ಅಭಿನಂದನೆಗಳು ಸರ್ Raveendra shetty


ರಾಜ್ಯದ ಮನೆ, ಫ್ಲ್ಯಾಟ್ ಖರೀದಿದಾರರ ಅಹವಾಲು ಆಲಿಸಲು ಕರ್ನಾಟಕದಲ್ಲಿ ಯಾರೂ ಇಲ್ಲ. ಇದಕ್ಕಾಗಿ ಶಾಸನಬದ್ಧವಾಗಿ ರಚಿತವಾಗಿರುವ Karnataka Real Estate Regulatory Authority(K-RERA) #RERA ಪ್ರಾಧಿಕಾರಕ್ಕೆ #ಮಹಾನಿದ್ರೆ ಯಾಕೆ ಹೀಗೆ ? #ವಿಕಫೋಕಸ್ vijaykarnataka Sudarshan Channangihalli Srikanth Hunasavadi Shivarama Keerthi Kolgar


ಕುಂಭಮೇಳದ ಈ ದಿನಗಳಲ್ಲಿ, ಭಾರತೀಯರ ಪ್ರೇಮಗಂಗೆಯಲ್ಲಿ ಮಿಂದೆದ್ದ ವಿದೇಶಿ ಸಂಗಾತಿಗಳ ಪ್ರೇಮಕುಂಭದ ಕಥೆ ಓದಿ.... #ValentinesDay ಗೆ #ವಿಕವಿಶೇಷ vijaykarnataka Sudarshan Channangihalli Punavathi vijaya kotian ahobalapathy Aatish B. Kannale | ಆತೀಶ್ ಬಿ.ಕನ್ನಾಳೆ Pramod Harikant Keerthi Kolgar Rajeeva C J


ಚಿನ್ನ ತರಲು ನಮ್ಮ ಪ್ರಭಾವಿ ಜನ ಪದೇಪದೆ ದುಬೈಗೆ ಹೋಗುವುದೇಕೆ ? ಅಲ್ಲಿಂದ ಚಿನ್ನ ತರುತ್ತಾರೆ ಹೇಗೆ ? ಸೂಕ್ಷ್ಮ ಹಾಗೂ ಅನೂಹ್ಯ ಸಂಗತಿಗಳ ಕುರಿತು #ವಿಕಫೋಕಸ್ vijaykarnataka Sudarshan Channangihalli vijaya kotian Raveendra shetty Keerthi Kolgar #ಚಿನ್ನಂಬಾಡಿ #GoldRate


Southern Railway Palakkad Division your Kind attention drawn towards the news item published in" Vijaya Karnataka" local daily regarding illegal mining activities happening in and around Maravooru Railway bridge, near Mangaluru on the stetch of Mangaluru-Mumbai railway line, under the
