ನಿತ್ಯಸತ್ಯ @ Vijay (@vijay_mb_gowda) 's Twitter Profile
ನಿತ್ಯಸತ್ಯ @ Vijay

@vijay_mb_gowda

Journalist 🇮🇳 ರಾಷ್ಟ್ರಹಿತದ ಮುಂದೆ ವ್ಯಕ್ತಿ - ಪಕ್ಷ - ಸಂಘಟನೆ ಯಾವುದೂ ಮುಖ್ಯವಲ್ಲ.

ID: 749598469673721857

calendar_today03-07-2016 13:39:37

5,5K Tweet

505 Takipçi

1,1K Takip Edilen

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಬೇರೆ ರಾಜ್ಯಗಳಿಗೆ ಹೊಸ ರೈಲು. ನಮಗೆ ಮಾತ್ರ ಬರಿ ನಿಲುಗಡೆನಾ ?🤷🤦 ಮೈಸೂರು to ಬೆಳಗಾಂ ಅಥವಾ ಮೈಸೂರು to ಧಾರವಾಡ ಹಗಲು ರೈಲು ಕೊಡ್ರಿ 😡😡 ಅಥವಾ, ಈಗ ವಾರಕ್ಕೆ ಒಮ್ಮೆ ಓಡುವ ಶರಾವತಿ express ಅನ್ನು ಪ್ರತಿದಿನ ಪ್ರಯಾಣಿಸಲು ಆದೇಶಿಸಿ. Mys to ಹೈದರಾಬಾದಿಗೆ ಅರಸೀಕೆರೆಗೆChitradurga-Ballari-ರಾಯಚೂರು ಮೂಲಕ ಒಂದು ಹೊಸ ರೈಲು ಕೊಡಿ.

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಬಹು ವರ್ಷಗಳ ನಂತರ ಸಿಕ್ಕು ಅಭಿಮಾನದಿಂದ ಮಾತನಾಡಿಸಿದ ಸಹಪಾಠಿಯನ್ನು ಆಕೆ piza ಡೆಲಿವರಿ ಮಾಡುವ ಜೀವನ ಹೇಗಿದೆ ಎಂದು ಛೇಡಿಸಿದ್ದು ಅಕ್ಷಮ್ಯ. ಸಹಪಾಠಿಯಾಗಿ ಮುಖ್ಯವಾಗಿ ಹೆಣ್ಣಾಗಿ ಆಕೆ ಫೇಲ್ಯೂರ್. ಗಂಡು ಮಕ್ಕಳ ಜವಾಬ್ದಾರಿ, ಹೊಣೆಗಾರಿಕೆ ತಿಳಿದವರು ಆಡುವ ಮಾತಲ್ಲ ಅದು. #ಗಂಡು_ಮಕ್ಕಳ_ಜೀವನ_ಕಷ್ಟ ಸರಿಯಾಗಿ ಅಳುವಂತೆಯೂ ಇಲ್ಲ 😔🥺😔

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಪಂಪ್ ಸೆಟ್ ಮೋಟಾರ್ ಕಳ್ಳರಲ್ಲಿ ನೊಂದ ಬಡ ರೈತನ ಕಳಕಳಿಯ ಮನವಿ... 😔😔😔😔😭😭😭 ನಕಲಿ ಬೀಜ, ನಕಲಿ ಗೊಬ್ಬರ ಅದೂ ಡಬ್ಬಲ್ ಬೆಲೆಗೆ !!!! 🤦🤦 ಅದರ ಮೇಲೆ ಈ ಕಳ್ಳರ ಹಾವಳಿ. ಆ ಜೀವ ಹೇಗೆ ತಡ್ಕೋಬೇಕು ??? 🤷🤷🤷

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಜಾತಿ, ದುಡ್ಡು, ಹೆಂಡ, ವ್ಯಕ್ತಿಪೂಜೆ ಮುಂತಾದವಕ್ಕೆ ಶರಣಾಗಿ ನಮ್ಮನ್ನು ನಾವು ಮಾರಿಕೊಂಡಾಗ ಮಾತ್ರ ಇಂತಹ ಸ್ಥಿತಿ ಬರುತ್ತೆ. 🤦🤷🤦🤷😎ನಿಜವಾದ ನಾಯಕನಿಗೆ Vote ಮಾಡಿ ಅವನನ್ನು ಆರಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇವತ್ತಿನ ಪರಿಸ್ತಿತಿ ಹಾಗಿದೆಯಾ ??? 😭😔😭

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಹೇಳಿದ್ದು ಯಾರಿಗೆ ಅಂಥ ಮೊದಲು ಬೊಗಳ್ರೋ..... ಹೆಡ್ಲೈನ್ ಗು ಸುದ್ದಿಗೂ ಲಿಂಕ್ ಕೊಡೋದು ಬೇಡ್ವಾ ? ಏನ್ರಿ ಮೀಡಿಯಾ? 🤦😡🔥💥🤷🤦🤦

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಚುನಾವಣೆ ಹತ್ತಿರ ಹತ್ತಿರ ಆದಂತೆಲ್ಲಾ ಇಂತಹ ಶಾಂತಿ ಕದಡುವ ಕೆಲಸಗಳು ಹೆಚ್ಚಾಗುತ್ತವೆ. ವಿಪರ್ಯಾಸ ಏನೆಂದರೆ, ಈ ಹಳ್ಳ ಕೆಲಸಗಳು ಕೆಲವರಿಗೆ ಅಧಿಕಾರ/ಆಯಕಟ್ಟಿನ ಸ್ಥಾನ ಪಡೆಯುವ, ಹಣಗಳಿಸುವ, shortcut ದಾರಿಗಳಾಗಿವೆ. 😥😢😟😞

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಇದೇ ಇವತ್ತಿನ ಪೋಷಕರು ಮಾಡಬೇಕಾದ ಕೆಲಸ.👍🙏 ಪ್ರೀತಿಪ್ರೇಮದ💞ಹೆಸರಲ್ಲಿ ಹದಿಹರೆಯದಲ್ಲಿ TT ಶೋಕಿಗೆ ಬೀಳುವವರಿಗೆ ಇದೇ ಸರಿಯಾದ ಶಿಕ್ಷೆ/ಪಾಠ.💯 ಜಗಳ,ಹೊಡೆದಾಟ,ಮರ್ಯಾದೆ ಹತ್ಯೆ ಪ್ರಯೋಜನ ಇಲ್ಲ. ಆಸಾಹಸಕ್ಕೆ ಪೋಷಕರು ಕೈಹಾಕದೇ ಕನಿಷ್ಠ ಸೌಲಭ್ಯ ನೀಡಿ ಮನೆಯಿಂದ ಹೊರಹಾಕಬೇಕು. ಏನಂತೀರಾ ? I think it is the Matured Step by Parents 🫡

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಮಕ್ಕಳ ಮದುವೆಯನ್ನು ಆತುರಆತುರವಾಗಿ, ಆಸ್ತಿಅಂತಸ್ತು ನೋಡಿ ಮರುಳಾಗಿ ಸಸ್ಪೆನ್ಸ್ ಆಗಿ ಮಾಡಿದರೆ,🤦ಸಂಬಂಧದಲ್ಲೇ/ಅಕ್ಕಪಕ್ಕದಲ್ಲೇ ಇರುವ ಯೋಗ್ಯರನ್ನು ತಿರಸ್ಕರಿಸಿ ಅಹಂನಿಂದ ಗುಟ್ಟುಗುಟ್ಟಾಗಿ ಮಾಡುವ ಅಬ್ಬರದ ಮದುವೆಗಳ ಹಣೆಬರಹವೇ ಇಷ್ಟು.🤷🤦🤷 ಈಗ ನಮಗೆ ಯಾರೂ ಹೇಳಲಿಲ್ಲ, ಎಲ್ಲಾ ಮೋಸಮಾಡಿದರು ಎಂದು ಬಳೆ ಒಡೆದುಕೊಂಡರೆ ಏನು ಪ್ರಯೋಜನ ? 😞😢

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಮುಖ್ಯವಾಗಿ ತರುಣಿಯರು ಮತ್ತು ಮಹಿಳೆಯರು ಮೇಕಪ್ ಮಾಡಿಕೊಂಡು Gym ಹೋಗಬೇಡಿ, ಅದರಲ್ಲೂ ಲಿಪ್ಸ್ಟಿಕ್ ಹಾಕಲೇಬೇಡಿ 🙏🤷😆😅😂🤣🫡

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು | 🙏 ದಯೆ ತೋರೊ ಧರಣಿಯಂತ ಮನೊಧರ್ಮ ನೀಡು | 🙏 ಸ್ಥಳ:- ಹಿರೇಕೆರೂರು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ.

ಸತ್ಯ ಹೇಳೊ ಕನ್ನಡಿಯಂತೆ
 ಅಂತರಂಗ ಮಾಡು | 🙏
ದಯೆ ತೋರೊ ಧರಣಿಯಂತ
 ಮನೊಧರ್ಮ ನೀಡು | 🙏

ಸ್ಥಳ:-  ಹಿರೇಕೆರೂರು 
ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ.
ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಮಕ್ಕಳ ಹುಟ್ಟುಹಬ್ಬಕ್ಕೆ ಆಹ್ವಾನ ಕೋರುವ, ಅಥವಾ ಮಕ್ಕಳಿಗೆ ಶುಭಾಶಯ ಕೋರುವ ಅಥವಾ ಮಕ್ಕಳ ಕಥೆ,ಕವನ ಇತ್ಯಾದಿಗಳಿಗೆ ಬಳಸಲು ಬಹಳ ಸೂಕ್ತ ಮತ್ತು ಸಮಂಜಸವಾಗಿದೆ. 💞💖💝💓👍👌

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಯಾಕ್ರೀ ರೊಚ್ಚಿಗೆ ಎದ್ದಿದ್ದೀರಾ ? 🤦 ನಾಯಕ (ST) ಸಮಾಜದಿಂದ ಇರುವ ಏಕೈಕ CM ಅಭ್ಯರ್ಥಿ ಅವರು.🤷 ನಾಯಕ (ST) ಸಮಾಜದಿಂದ ಅವರಿಗೆ ಸ್ಪರ್ಧೆ ನೀಡಬಲ್ಲ ಅಭ್ಯರ್ಥಿ ಯಾರೂ ಇಲ್ಲ, ಯಾವ ಪಕ್ಷದಲ್ಲಿಯೂ ಇಲ್ಲ.🤷

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಶಿಷ್ಟಾಚಾರ, ಪ್ರೋಟೋಕಾಲ್ ಇತ್ಯಾದಿ ಎಲ್ಲ ಬದಿಗಿಟ್ಟು ನೋಡಿದರೆ...., ನಿಜಕ್ಕೂ ಇದೊಂದು ಅಪರೂಪದ ಚಿತ್ರ. ಕರ್ನಾಟಕದ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾರ ಸ್ಥಾನ ಎಲ್ಲಿರುತ್ತೆ, ಯಾರು CM ಅಭ್ಯರ್ಥಿ ಯಾರು, ಯಾವ ಸಮಾಜದ ನಾಯಕ, ಇವೆಲ್ಲದರ ವಿವರ ಈ ಒಂದೇ ಚಿತ್ರದಲ್ಲಿ ಕಂಡುಬರುತ್ತಿದೆ.

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಭವಿಷ್ಯ ರೂಪಿಸಿಕೊಳ್ಳಲು ಸರಿಯಾದ ವಯಸ್ಸು ಇದು.👍👌 ಈ ವಯಸ್ಸಲ್ಲಿ ಕೆರಿಯರ್ ರೂಪಿಸಿಕೊಳ್ಳುವತ್ತ ಗಮನ ಹರಿಸಿ.🤷 ಈಗಿನ ಹೆಣ್ಮಕ್ಕಳೇ ಪರವಾಗಿಲ್ಲ, ಮೊದಲು ಕೆರಿಯರ್ ನಂತರ ಮದುವೆ ಎನ್ನುತ್ತಿದ್ದಾರೆ.👍 ಅಂತದ್ರಲ್ಲಿ ಈ ಗಂಡು ಹೈಕಳಿಗೆ ಏನಾಗಿದೆ ?🤦

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

No Use..... 👎 Instead of these kind of Circus, make it simple as.... Just increase the Validity to 180 days for ₹ 999/- remaining same. Introduce another one, ₹ 1999/- for 365 Days. 100 sms/day, 2 GB/day.

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

PM ಸಾಹೇಬರು CM ಸಾಹೇಬ್ರಿಗೆ ಏನು ಹೇಳುತ್ತಿರಬಹುದು ? 🤔🤔 (ಕಾಲ್ಪನಿಕ ಮಾತ್ರ) PM: ನೀವು ಜಮೀರರನ್ನು ಕರ್ನಾಟಕದ OYC ಮಾಡಿಬಿಡಿ, ಹಾಗೇ TN ಪುರದ ಮಹದೇವಪ್ಪರನ್ನು ಮುಂದಿಟ್ಟು ಭೀಮ ಬ್ರಿಗೇಡ್ ಜೊತೆಗೆ ಜಾರಕಿಹೊಳಿ ಕಡೆಯಿಂದ ನಾಯಕ ಬ್ರಿಗೇಡ್ ಮಾಡಿಸಿಬಿಡಿ ಬ್ರದರ್. ಉಳಿದದ್ದು ನಾನು ನೋಡಿ ಕೊಳ್ಳುತ್ತೇನೆ ಎಂದಿರಬಹುದೇ ? 🤣😅

PM ಸಾಹೇಬರು CM ಸಾಹೇಬ್ರಿಗೆ ಏನು ಹೇಳುತ್ತಿರಬಹುದು ? 🤔🤔
(ಕಾಲ್ಪನಿಕ ಮಾತ್ರ)
PM: ನೀವು ಜಮೀರರನ್ನು ಕರ್ನಾಟಕದ OYC ಮಾಡಿಬಿಡಿ, ಹಾಗೇ TN ಪುರದ ಮಹದೇವಪ್ಪರನ್ನು ಮುಂದಿಟ್ಟು ಭೀಮ ಬ್ರಿಗೇಡ್ ಜೊತೆಗೆ ಜಾರಕಿಹೊಳಿ ಕಡೆಯಿಂದ ನಾಯಕ ಬ್ರಿಗೇಡ್ ಮಾಡಿಸಿಬಿಡಿ ಬ್ರದರ್.
ಉಳಿದದ್ದು ನಾನು ನೋಡಿ ಕೊಳ್ಳುತ್ತೇನೆ ಎಂದಿರಬಹುದೇ ? 🤣😅
ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ಮುತ್ತಪ್ಪ ರೈ ಮಗ ಜನನಿಬಿಡ ಸ್ಥಳದಲ್ಲಿ ಪೋರ್ಷೆ ಕಾರಿನಲ್ಲಿ ಅತ್ಯಂತ ಅಪಾಯಕಾರಿ ಸ್ಟಂಟ್ ಮಾಡಿದಾಗ, ಅಲ್ಲಿ ಮರಳು ಇತ್ತು, ಅದಕ್ಕೆ skid ಆಯಿತು, ಆದರೂ ಡ್ರೈವರ್ ಬಹಳ ಜಾಣ್ಮೆಯಿಂದ ಕಾರನ್ನು ಹತೋಟಿಗೆ ತಂದಿದ್ದಾನೆ. ಇದಕ್ಕೆ ಎಲ್ಲರೂ ಅವನಿಗೆ ಅಭಿನಂದಿಸಬೇಕು ಎಂದು ಹೇಳಿದ ವಕೀಲ ಮಹಾಶಯನ ಮುಂದೆ ಇದೇನೂ ಅಲ್ಲವೇ ಅಲ್ಲ. ಬಿಡಿ.🤷

He is the Real Dhurandhar Hero 🤷👇 ಈತನೇ ನಿಜವಾದ Dhurandhar ನಾಯಕ ಕಣ್ರೀ 👇🤷 youtube.com/shorts/dAk9PmT…

ನಿತ್ಯಸತ್ಯ @ Vijay (@vijay_mb_gowda) 's Twitter Profile Photo

ತಪ್ಪು ಮಾಡಿದ ಮತ್ತು ಪುಡಾರಿಗಳ ಜೀತ ಮಾಡುವ ಅಧಿಕಾರಿಗಳ ವಿರುದ್ಧ ಏನೇ ದೂರು ಕೊಟ್ಟರೂ, ಏನೇ ಕೇಸ್ ಹಾಕಿದರೂ ಆ ಅಧಿಕಾರಿಗಳ ಒಂದು ಶಾ_ನೂ ಕಿತ್ಕೊಳೋಕು ಆಗೊಲ್ಲ. ಇದು ನಮ್ಮ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಅಧಿಕಾರಿಗಳು ಪುಡಾರಿಗಳು ಅವರ ಹಿಂದೆಯಿರುವ ಘಾತುಕರೇ ಅತ್ಯಂತ ಶಕ್ತಿಶಾಲಿಗಳು. ಹೊಡಿರೀ ಚಪ್ಪಾಳೆ 👏👏 youtu.be/aNsnO9W6MKE?si…