ವೇnu
@venunaveena
Bihar BJP MLA Maithili Thakur Goaದಲ್ಲಿ ಕನ್ನಡ ಭಜನೆ ಹಾಡ್ತಾರೆ.!! ಕನ್ನಡ ಭಾಷೆಯ ಪ್ರೀತಿಯನ್ನ ಹೊರಗಿನವರು ತೋರುತ್ತಿರುವಾಗ, ನಮ್ಮ ‘fake Kannada activists’ ಗೆ ಗೊತ್ತಿರುವುದು ಜಗಳ, ಜಾತಿ ರಾಜಕೀಯ, ಗದ್ದಲ, And attention ನಾಟಕ.! ಭಕ್ತಿ ಗೊತ್ತಿಲ್ಲ, ಸಂಸ್ಕೃತಿ ಗೊತ್ತಿಲ್ಲ, ಕನ್ನಡದ ಹೆಸರಲ್ಲಿ fame ಮಾತ್ರ ಬೇಕು.!