
🦋Vasishta N Simha Fans
@vasishtasimhafc
@KicchaSudeep is my heart🔥 @Imsimhaa is my heart beat🦋💝💞
ID: 1160595743540776961
11-08-2019 16:56:02
589 Tweet
188 Followers
7 Following

#Ramarjuna 's Bloodshed of Ramarjuna, sung by our #Sandalwoodchitte Vasishta N Simha Listen to it here 👇 youtu.be/ZC31wyUfzUY Karthik Gowda Rakshit Shetty Aniissh Nishvika official Winkwhistle Productions



ಕೈಲಾಗದ ಶತ್ರುವಿನ ಕೊನೆಯ ಆಯುದ್ದವೆ ಅಪಪ್ರಚಾರ Vasishta N Simha Good Morning #Sandalwoodchitte


ಎಲ್ಲ ಸಿನಿಮಾ ಪತ್ರಕರ್ತರು ಸೇರಿಕೊಂಡು ಮಾಡ್ತಿರೋ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2021 ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶುಭ ಹಾರೈಕೆಗಳು.. ದಕ್ಷಿಣ ಭಾರತದಲ್ಲೇ ಇದು ಮೊದಲು ಅನ್ನುವುದು ವಿಶೇಷ. ಪ್ರಶಸ್ತಿ ವಿಜೇತ ಸರ್ವರಿಗೂ ಅಭಿನಂದನೆಗಳು..😍💐 #CFCAAwards Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | Dr.Sharanu Hullur

#3yearsforTagaru #3yearstoTagaru DrShivaRajkumar Sreekanth KP Mahen Simmha Charan Raj Dhananjaya Vasishta N Simha #duniyasoori Manvita Kamath Dr.Shivarajkumar FC™ @vasishtawariors @DhananjayFans Manvita Fans



Ugadi greetings to everyone ! In this challenging times may hope joy and prosperity prevail 2021 Happy ugadi to all stay safe Vasishta N Simha


ರುಚಿಯದು ಅನ್ನದ ಪದವೊ ಅನ್ನವು ಬೆವರಿನ ಪದವೊ ಬೆವರದು ದುಡಿಮೆಯ ಪದವೊ ದುಡಿಮೆಯು ಭಕುತಿಯ ಪದವೊ..!!! ವಾಹ್.. ಒಂದೊಂದು ಸಾಲೂ ಅದ್ಭುತ ದೋಸ್ತಾ.. Dhananjaya ❤️ Beautifully sung & composed by dearest Raghveer Dixit 😍 ತಪ್ಪದೇ ಕೇಳಿ🤗 #Orchestra #ಮಾದಪ್ಪ youtu.be/qJcb1_x_MsI


ಅಘನ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದ "ಶಂಭೋ ಶಿವ ಶಂಕರ" ಚಿತ್ರತಂಡದಿಂದ ನಟ ವಸಿಷ್ಠ ಸಿಂಹ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 😍 #NamCinema #ShamboShivaShankara #MotionPoster #HappyBirthday #VasishtaSimha Vasishta N Simha


ಕನ್ನಡದ ಪ್ರತಿಭಾವಂತ ಕಳನಾಯಕ, ಗಾಯಕ,ನಾಯಕ ನಟ,ಬರಹಗಾರರಾದ ವಶಿಷ್ಠ ಸಿಂಹ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು Many More Happy Returns of The Day anna Vasishta N Simha 😍🤗 Welcome To TOLLYWOOD 🤗😘 #HappyBirthdayVasishtaSimha


ಕಂಚಿನ ಕಂಠದ ದೊರೆ ಪ್ರತಿಭಾನ್ವಿತ ಯುವನಟ Vasishta N Simha ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #Sandalwoodchitte #HappyBirthdayVasishtaNSimha



