Rajesh Naik U (@urajeshnaik) 's Twitter Profile
Rajesh Naik U

@urajeshnaik

MLA Bantwal

ID: 1339068757

linkhttp://urajeshnaik.com calendar_today09-04-2013 12:25:20

7,7K Tweet

7,7K Followers

380 Following

Rajesh Naik U (@urajeshnaik) 's Twitter Profile Photo

ಸಜಿಪಮೂಡ ಗ್ರಾಮದ ಪಣೋಲಿಬೈಲಿನಿಂದ ಶ್ರೀ ಕ್ಷೇತ್ರ ಮಿತ್ತಮಜಲು ಸಂಪರ್ಕಿಸಲು ರೂ. 1.3 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಲಾಯಿತು.

ಸಜಿಪಮೂಡ ಗ್ರಾಮದ ಪಣೋಲಿಬೈಲಿನಿಂದ ಶ್ರೀ ಕ್ಷೇತ್ರ ಮಿತ್ತಮಜಲು ಸಂಪರ್ಕಿಸಲು ರೂ. 1.3 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಲಾಯಿತು.
Rajesh Naik U (@urajeshnaik) 's Twitter Profile Photo

ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಲಿವೆ ಎಂಬ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ದೇಶದ ದೂರದ ಪ್ರದೇಶಗಳಲ್ಲೂ ನವೋದ್ಯಮ ಸಂಸ್ಕೃತಿ ಪಸರಿಸಲು ಪ್ರತಿ ವರ್ಷ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನವನ್ನಾಗಿ ಆಚರಿಸಲಾಗುತ್ತಿದೆ. #NationalStartupDay #10YearsOfStartupIndia

ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಲಿವೆ ಎಂಬ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ದೇಶದ ದೂರದ ಪ್ರದೇಶಗಳಲ್ಲೂ ನವೋದ್ಯಮ ಸಂಸ್ಕೃತಿ ಪಸರಿಸಲು ಪ್ರತಿ ವರ್ಷ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನವನ್ನಾಗಿ ಆಚರಿಸಲಾಗುತ್ತಿದೆ.

#NationalStartupDay
#10YearsOfStartupIndia
Rajesh Naik U (@urajeshnaik) 's Twitter Profile Photo

ಇಂದು ಬಿ. ಸಿ ರೋಡ್ ನ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

ಇಂದು ಬಿ. ಸಿ ರೋಡ್ ನ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ
Rajesh Naik U (@urajeshnaik) 's Twitter Profile Photo

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಶತ ಶತ ನಮನಗಳು. #KrishnaDevaRaya

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಶತ ಶತ ನಮನಗಳು.

#KrishnaDevaRaya
Rajesh Naik U (@urajeshnaik) 's Twitter Profile Photo

ರೂ 3.5 ಲಕ್ಷ ಅನುದಾನದಲ್ಲಿ ಬಂಟ್ವಾಳ ಪುರಸಭೆಯ ಮೊಡಂಕಾಪು ಬಂಟುಗುರಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ.

ರೂ 3.5 ಲಕ್ಷ  ಅನುದಾನದಲ್ಲಿ ಬಂಟ್ವಾಳ ಪುರಸಭೆಯ ಮೊಡಂಕಾಪು ಬಂಟುಗುರಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ.
Rajesh Naik U (@urajeshnaik) 's Twitter Profile Photo

ರೂ 20 ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡ ಗೋಳ್ತಮಜಲು ಗ್ರಾಮದ ಬಲ್ಲೆಕೋಡಿ ರಸ್ತೆ ಕಾಮಗಾರಿ ಉದ್ಘಾಟನೆ

ರೂ 20 ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡ ಗೋಳ್ತಮಜಲು ಗ್ರಾಮದ ಬಲ್ಲೆಕೋಡಿ ರಸ್ತೆ ಕಾಮಗಾರಿ ಉದ್ಘಾಟನೆ
Rajesh Naik U (@urajeshnaik) 's Twitter Profile Photo

ರೂ 10 ಲಕ್ಷ ಅನುದಾನದ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಭಟ್ರಕೋಡಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ರೂ 10 ಲಕ್ಷ ಅನುದಾನದ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಭಟ್ರಕೋಡಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ
Rajesh Naik U (@urajeshnaik) 's Twitter Profile Photo

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಜಿಪಮುನ್ನೂರು ಗ್ರಾಮದಲ್ಲಿ 60ಲಕ್ಷ ರೂ ಅನುದಾನದ ಕಾಮಗಾರಿಗಳಿಗೆ ಚಾಲನೆ

Rajesh Naik U (@urajeshnaik) 's Twitter Profile Photo

ವಿಪತ್ತಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯಕ್ಕೆ ಮುಂದಾಗುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವೀರರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು. #NDRFRaisingDay

ವಿಪತ್ತಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯಕ್ಕೆ ಮುಂದಾಗುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವೀರರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು.

#NDRFRaisingDay
Rajesh Naik U (@urajeshnaik) 's Twitter Profile Photo

ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ನಿತಿನ್ ನಬಿನ್ ಜೀ ಅವರಿಗೆ ಹಾರ್ದಿಕ ಅಭಿನಂದನೆಗಳು.

ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ನಿತಿನ್ ನಬಿನ್ ಜೀ ಅವರಿಗೆ ಹಾರ್ದಿಕ ಅಭಿನಂದನೆಗಳು.
Rajesh Naik U (@urajeshnaik) 's Twitter Profile Photo

ರೂ 20 ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡ ಗೋಳ್ತಮಜಲು ಗ್ರಾಮದ ಬಲ್ಲೆಕೋಡಿ ರಸ್ತೆ

Rajesh Naik U (@urajeshnaik) 's Twitter Profile Photo

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷರಾಗಿ ನೇಮಕಗೊಂಡ ಶ್ರೀ ನಿತಿನ್‌ ನಬಿನ್‌ ಅವರಿಗೆ ಅಭಿನಂದನೆಗಳು. #BJP #NitinNabin #BJPNationalPresident

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷರಾಗಿ ನೇಮಕಗೊಂಡ ಶ್ರೀ ನಿತಿನ್‌ ನಬಿನ್‌ ಅವರಿಗೆ ಅಭಿನಂದನೆಗಳು. 

#BJP #NitinNabin #BJPNationalPresident
Rajesh Naik U (@urajeshnaik) 's Twitter Profile Photo

ತ್ರಿವಿಧ ದಾಸೋಹಿ, ಪದ್ಮಭೂಷಣ, ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ದಾಸೋಹ ದಿನದಂದು ಪೂಜ್ಯ ಶ್ರೀಗಳ ನಿತ್ಯ ನಿರಂತರ ದಾಸೋಹ ಸೇವೆಯನ್ನು ಸ್ಮರಿಸೋಣ. #ShivakumaraSwamiji #ದಾಸೋಹದಿನ

ತ್ರಿವಿಧ ದಾಸೋಹಿ, ಪದ್ಮಭೂಷಣ, ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ದಾಸೋಹ ದಿನದಂದು ಪೂಜ್ಯ ಶ್ರೀಗಳ ನಿತ್ಯ ನಿರಂತರ ದಾಸೋಹ ಸೇವೆಯನ್ನು ಸ್ಮರಿಸೋಣ. 

#ShivakumaraSwamiji #ದಾಸೋಹದಿನ
Rajesh Naik U (@urajeshnaik) 's Twitter Profile Photo

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಕಾಂಕ್ಷೆಯ ಯೋಜನೆಯಾದ‌ VB-G RAM G ಯೋಜನೆಯಿಂದ ಅಭಿವೃದ್ಧಿಯ ಪಥದಲ್ಲಿ ಹಳ್ಳಿಗಳು ಮುನ್ನಡೆಯುತ್ತಿದೆ. ಈ ಮೂಲಕ ಕೃಷಿ, ಪಶುಪಾಲನೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಸುಸ್ಥಿರ ಜೀವನೋಪಾಯದ ಭದ್ರ ಬುನಾದಿಯಾಗಿದೆ. #VBGRAMG4ViksitBharat #RuralDevelopment

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಕಾಂಕ್ಷೆಯ ಯೋಜನೆಯಾದ‌ VB-G RAM G ಯೋಜನೆಯಿಂದ ಅಭಿವೃದ್ಧಿಯ ಪಥದಲ್ಲಿ ಹಳ್ಳಿಗಳು ಮುನ್ನಡೆಯುತ್ತಿದೆ.

ಈ  ಮೂಲಕ ಕೃಷಿ, ಪಶುಪಾಲನೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಸುಸ್ಥಿರ ಜೀವನೋಪಾಯದ ಭದ್ರ ಬುನಾದಿಯಾಗಿದೆ.

#VBGRAMG4ViksitBharat #RuralDevelopment
Rajesh Naik U (@urajeshnaik) 's Twitter Profile Photo

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಬೇಟಿ ಬಚಾವೋ-ಬೇಟಿ ಪಢಾವೋ ಯೋಜನೆ ಪ್ರಾರಂಭವಾಗಿ ಇಂದಿಗೆ 11 ವರ್ಷಗಳು. #BetiBachavoBetiPadhavo

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಬೇಟಿ ಬಚಾವೋ-ಬೇಟಿ ಪಢಾವೋ ಯೋಜನೆ ಪ್ರಾರಂಭವಾಗಿ ಇಂದಿಗೆ 11 ವರ್ಷಗಳು. 

#BetiBachavoBetiPadhavo
Rajesh Naik U (@urajeshnaik) 's Twitter Profile Photo

ಪ್ರಜಾಪ್ರಭುತ್ವದ ಪಾಲಿಗೆ ಇಂದು ಕರಾಳ ದಿನ. ಕಾಂಗ್ರೆಸ್ ಪಕ್ಷದ ಶಾಸಕರು ಸದನದಲ್ಲಿ ರಾಜ್ಯಪಾಲರನ್ನು ಅಡ್ಡಗಟ್ಟುವ ಮೂಲಕ ಸದನದ ಘನತೆಗೆ ಕಳಂಕ ತಂದಿದ್ದಾರೆ. ಸದನದಲ್ಲಿ ಅಶಿಸ್ತು ತೋರಿದ ಕಾಂಗ್ರೆಸ್‌ ಶಾಸಕರನ್ನು ಕೂಡಲೇ ಅಮಾನತುಗೊಳಿಸಿ. #CongressGundagiri #AttackOnConstitution

ಪ್ರಜಾಪ್ರಭುತ್ವದ ಪಾಲಿಗೆ ಇಂದು ಕರಾಳ ದಿನ. ಕಾಂಗ್ರೆಸ್ ಪಕ್ಷದ ಶಾಸಕರು ಸದನದಲ್ಲಿ ರಾಜ್ಯಪಾಲರನ್ನು ಅಡ್ಡಗಟ್ಟುವ ಮೂಲಕ ಸದನದ ಘನತೆಗೆ ಕಳಂಕ ತಂದಿದ್ದಾರೆ. 

ಸದನದಲ್ಲಿ ಅಶಿಸ್ತು ತೋರಿದ ಕಾಂಗ್ರೆಸ್‌ ಶಾಸಕರನ್ನು ಕೂಡಲೇ ಅಮಾನತುಗೊಳಿಸಿ. 

#CongressGundagiri #AttackOnConstitution