SHRI UMESH. VISHWANATH. KATTI (@umesh_v_katti) 's Twitter Profile
SHRI UMESH. VISHWANATH. KATTI

@umesh_v_katti

MINISTER OF FOREST, FOOD AND CIVIL SUPPLY, GOVERNMENT OF KARNATAKA AND MLA , HUKKERI CONSTIUENCY, KARNATAKA, INDIA.

ID: 1271771483036160011

calendar_today13-06-2020 11:49:08

546 Tweet

1,1K Takipçi

67 Takip Edilen

SHRI UMESH. VISHWANATH. KATTI (@umesh_v_katti) 's Twitter Profile Photo

ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದೇ ನಿಜವಾದ ಮಾನವೀಯತೆ. ವಿಶ್ವ ಮಾನವೀಯ ದಿನದಂದು ಮಾನವತೆಯ ಸಂದೇಶ ಸಾರೋಣ. #worldhumanitarianday #bjpkarnataka #food_civil_supplies_minister #Forest_minister #bjpindia #humanitarianday

ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದೇ ನಿಜವಾದ ಮಾನವೀಯತೆ. ವಿಶ್ವ ಮಾನವೀಯ ದಿನದಂದು ಮಾನವತೆಯ ಸಂದೇಶ ಸಾರೋಣ.
#worldhumanitarianday 
#bjpkarnataka 
#food_civil_supplies_minister 
#Forest_minister 
#bjpindia 
#humanitarianday
SHRI UMESH. VISHWANATH. KATTI (@umesh_v_katti) 's Twitter Profile Photo

ನಾಡಿನ ಸಕಲ ಜನತೆಗೂ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು. ಭಗವಾನ್ ಶ್ರೀ ಕೃಷ್ಣನು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ. #happykrishnajanmashtami #krishnajanmashtami #bjpkarnataka #hukkeri_MLA #food_civil_supplies_minister #Forest_minister #bjpindia

ನಾಡಿನ ಸಕಲ ಜನತೆಗೂ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು. ಭಗವಾನ್ ಶ್ರೀ ಕೃಷ್ಣನು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
#happykrishnajanmashtami 
#krishnajanmashtami 
#bjpkarnataka 
#hukkeri_MLA 
#food_civil_supplies_minister 
#Forest_minister 
#bjpindia
SHRI UMESH. VISHWANATH. KATTI (@umesh_v_katti) 's Twitter Profile Photo

ಹಿರಿಯ ನಾಗರೀಕರ ಸಮಸ್ಯೆ, ಅವರ ಯೋಗಕ್ಷೇಮಕ್ಕೆ ಗಮನ ನೀಡುವ ಉದ್ದೇಶದಿಂದ ವಿಶ್ವ ಹಿರಿಯ ನಾಗರಿಕರ ದಿನ ಆಚರಿಸಲಾಗುತ್ತದೆ. ಈ ವೇಳೆ ಎಲ್ಲ ಹಿರಿಯ ಜೀವಗಳಿಗೆ ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು. #bjpindia #worldseniorcitizenday #seniorcitizens #hukkeri_MLA #food_civil_supplies_minister #Forest_minister

ಹಿರಿಯ ನಾಗರೀಕರ ಸಮಸ್ಯೆ, ಅವರ ಯೋಗಕ್ಷೇಮಕ್ಕೆ ಗಮನ ನೀಡುವ ಉದ್ದೇಶದಿಂದ ವಿಶ್ವ ಹಿರಿಯ ನಾಗರಿಕರ ದಿನ ಆಚರಿಸಲಾಗುತ್ತದೆ. ಈ ವೇಳೆ ಎಲ್ಲ ಹಿರಿಯ ಜೀವಗಳಿಗೆ ವಿಶ್ವ ಹಿರಿಯ ನಾಗರಿಕರ ದಿನದ ಶುಭಾಶಯಗಳು.
#bjpindia 
#worldseniorcitizenday 
#seniorcitizens 
#hukkeri_MLA 
#food_civil_supplies_minister 
#Forest_minister
SHRI UMESH. VISHWANATH. KATTI (@umesh_v_katti) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿಯವರ ಮಾಧ್ಯಮ ಸಹಾಯಕ ಗುರುಲಿಂಗಸ್ವಾಮಿಯವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಉತ್ತಮ ಸ್ನೇಹಮಯಿ ವ್ಯಕ್ತಿತ್ವದ ಸಹೃದಯರಾದ ಗುರುಲಿಂಗಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಬೇಡಿಕೊಳ್ಳುತ್ತೇನೆ. #bjpindia #gurulingaswamy #omshanthi🙏

ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿಯವರ ಮಾಧ್ಯಮ ಸಹಾಯಕ ಗುರುಲಿಂಗಸ್ವಾಮಿಯವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಉತ್ತಮ ಸ್ನೇಹಮಯಿ ವ್ಯಕ್ತಿತ್ವದ ಸಹೃದಯರಾದ ಗುರುಲಿಂಗಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಬೇಡಿಕೊಳ್ಳುತ್ತೇನೆ. 
#bjpindia
#gurulingaswamy
#omshanthi🙏
SHRI UMESH. VISHWANATH. KATTI (@umesh_v_katti) 's Twitter Profile Photo

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಕೇಂದ್ರದ ಮಾಜಿ ಹಣಕಾಸು ಸಚಿವರು ದಿವಂಗತ ಅರುಣ್ ಜೇಟ್ಲಿಯವರ ಪುಣ್ಯಸ್ಮರಣೆಯಂದು ಅವರಿಗೆ ಶತ ನಮನಗಳು.. #bjpindia #arunjaitley #hukkeri_MLA #food_civil_supplies_minister #Forest_minister #Death_Anniversary

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು,
ಕೇಂದ್ರದ ಮಾಜಿ ಹಣಕಾಸು ಸಚಿವರು ದಿವಂಗತ ಅರುಣ್ ಜೇಟ್ಲಿಯವರ ಪುಣ್ಯಸ್ಮರಣೆಯಂದು ಅವರಿಗೆ ಶತ ನಮನಗಳು..
#bjpindia 
#arunjaitley 
#hukkeri_MLA 
#food_civil_supplies_minister 
#Forest_minister 
#Death_Anniversary
SHRI UMESH. VISHWANATH. KATTI (@umesh_v_katti) 's Twitter Profile Photo

ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿ‌ ತನ್ನ ಪ್ರಾಣವನ್ನೇ ಸಮರ್ಪಿಸಿದ ಮಹಾನ್ ದೇಶಭಕ್ತ ಶ್ರೀ ಶಿವರಾಮ ಹರಿ ರಾಜಗುರು ಅವರ ಜಯಂತಿಯಂದು ನನ್ನ ಸಾಷ್ಟಾಂಗ ನಮಸ್ಕಾರಗಳು #bjpindia #shivramharirajguru #freedomfightersofindia #food_civil_supplies_minister #Forest_minister #hukkeri_MLA

ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿ‌ ತನ್ನ ಪ್ರಾಣವನ್ನೇ ಸಮರ್ಪಿಸಿದ ಮಹಾನ್ ದೇಶಭಕ್ತ ಶ್ರೀ ಶಿವರಾಮ ಹರಿ ರಾಜಗುರು ಅವರ ಜಯಂತಿಯಂದು ನನ್ನ ಸಾಷ್ಟಾಂಗ ನಮಸ್ಕಾರಗಳು
#bjpindia 
#shivramharirajguru 
#freedomfightersofindia 
#food_civil_supplies_minister 
#Forest_minister 
#hukkeri_MLA
SHRI UMESH. VISHWANATH. KATTI (@umesh_v_katti) 's Twitter Profile Photo

ಸಕಲ ಜೀವರಾಶಿಗಳಿಗೂ ಅವಶ್ಯವಾದ ಜೀವಜಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ.. ನೀರಿನ ಸಂರಕ್ಷಣೆ, ನೀರಿನ ಮೌಲ್ಯದ ಅರಿವು ಮೂಡಿಸುವುದೇ ವಿಶ್ವ ಜಲ ಸಪ್ತಾಹದ ಧ್ಯೇಯ.. #bjpindia #BJP #worldwaterday #Hukkeri_Constituency #food_civil_supplies_minister #Forest_minister #hukkeri_MLA #savewatersavelife

ಸಕಲ ಜೀವರಾಶಿಗಳಿಗೂ ಅವಶ್ಯವಾದ ಜೀವಜಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ.. ನೀರಿನ ಸಂರಕ್ಷಣೆ, ನೀರಿನ ಮೌಲ್ಯದ ಅರಿವು ಮೂಡಿಸುವುದೇ ವಿಶ್ವ ಜಲ ಸಪ್ತಾಹದ ಧ್ಯೇಯ..
#bjpindia 
#BJP 
#worldwaterday 
#Hukkeri_Constituency 
#food_civil_supplies_minister 
#Forest_minister 
#hukkeri_MLA 
#savewatersavelife
SHRI UMESH. VISHWANATH. KATTI (@umesh_v_katti) 's Twitter Profile Photo

ಮಹಿಳಾ ಸಮಾನತೆ ಸಾಧಿಸಿದ ದೇಶವು ಅಭಿವೃದ್ಧಿ ಸಾಧಿಸುತ್ತದೆ. ಲಿಂಗ ಸಮಾನತೆಯ ಮೂಲಕ ಅಭಿವೃದ್ಧಿಯ ಸಾಧಿಸೋಣ.. ಮಹಿಳಾ ಸಮಾನತೆ ದಿನದ ಶುಭಾಶಯಗಳು.. #bjpkarnataka #womenequalityday #womensupportingwomen #Hukkeri_Constituency #food_civil_supplies_minister #Food_Civil_Suppiles_Minister #bjpindia

ಮಹಿಳಾ ಸಮಾನತೆ ಸಾಧಿಸಿದ ದೇಶವು ಅಭಿವೃದ್ಧಿ ಸಾಧಿಸುತ್ತದೆ. ಲಿಂಗ ಸಮಾನತೆಯ ಮೂಲಕ ಅಭಿವೃದ್ಧಿಯ ಸಾಧಿಸೋಣ.. ಮಹಿಳಾ ಸಮಾನತೆ ದಿನದ ಶುಭಾಶಯಗಳು..
#bjpkarnataka 
#womenequalityday
#womensupportingwomen 
#Hukkeri_Constituency 
#food_civil_supplies_minister 
#Food_Civil_Suppiles_Minister 
#bjpindia
SHRI UMESH. VISHWANATH. KATTI (@umesh_v_katti) 's Twitter Profile Photo

ಮೌಲ್ಯಾಧಾರಿತ, ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.. #bjpkarnataka #ramakrishahegde #Hukkeri_Constituency #food_civil_supplies_minister #Forest_minister #bjpindia

ಮೌಲ್ಯಾಧಾರಿತ, ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು..
#bjpkarnataka
#ramakrishahegde
#Hukkeri_Constituency
#food_civil_supplies_minister 
#Forest_minister 
#bjpindia
SHRI UMESH. VISHWANATH. KATTI (@umesh_v_katti) 's Twitter Profile Photo

ಭಾರತದ ಕಂಡ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್. ಅವರು ಈ ದೇಶದ ಯುವ ಮನಸ್ಸುಗಳಿಗೆ ಸ್ಫೂರ್ತಿ. ಮೇಜರ್ ಧ್ಯಾನ್ ಚಂದ್ ಜನ್ಮದಿನದಂದು ಅವರಿಗೆ ನನ್ನ ನಮನಗಳು ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು

ಭಾರತದ ಕಂಡ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್. ಅವರು ಈ ದೇಶದ ಯುವ ಮನಸ್ಸುಗಳಿಗೆ ಸ್ಫೂರ್ತಿ. ಮೇಜರ್ ಧ್ಯಾನ್ ಚಂದ್ ಜನ್ಮದಿನದಂದು ಅವರಿಗೆ ನನ್ನ ನಮನಗಳು

ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು
SHRI UMESH. VISHWANATH. KATTI (@umesh_v_katti) 's Twitter Profile Photo

ನಾಡಿನ ಸಮಸ್ತ ಜನತೆಗೂ ಸ್ವರ್ಣಗೌರಿ ಹಬ್ಬದ ಶುಭಾಶಯಗಳು #bjpindia #Hukkeri_Constituency #happygowriganeshafestival🙏 #happygowrifestival #food_civil_supplies_minister #Forest_minister

ನಾಡಿನ ಸಮಸ್ತ ಜನತೆಗೂ ಸ್ವರ್ಣಗೌರಿ ಹಬ್ಬದ ಶುಭಾಶಯಗಳು
#bjpindia 
#Hukkeri_Constituency 
#happygowriganeshafestival🙏 
#happygowrifestival 
#food_civil_supplies_minister 
#Forest_minister
SHRI UMESH. VISHWANATH. KATTI (@umesh_v_katti) 's Twitter Profile Photo

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ|| ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು.. #bjpindia #ganeshachaturthi #happyganeshachathurthi #Hukkeri_Constituency #food_civil_supplies_minister #Forest_minister #umeshvishwanathkatti

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ||
ನಾಡಿನ ಸಮಸ್ತ ಜನತೆಗೆ
ಗಣೇಶ ಹಬ್ಬದ ಶುಭಾಶಯಗಳು..
#bjpindia 
#ganeshachaturthi 
#happyganeshachathurthi 
#Hukkeri_Constituency 
#food_civil_supplies_minister 
#Forest_minister 
#umeshvishwanathkatti
SHRI UMESH. VISHWANATH. KATTI (@umesh_v_katti) 's Twitter Profile Photo

ಕಡಲ ನಗರಿಗೆ ಆಗಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ‌‌ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ‌ ನರೇಂದ್ರ ಮೋದಿಜೀ ಅವರಿಗೆ ಆತ್ಮೀಯ ಸ್ವಾಗತ. #bjpindia #NarendraModi #primeminister #food_civil_supplies_minister #Forest_minister #umesh_vishwanath_katti

ಕಡಲ ನಗರಿಗೆ ಆಗಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ‌‌ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ‌ ನರೇಂದ್ರ ಮೋದಿಜೀ ಅವರಿಗೆ ಆತ್ಮೀಯ ಸ್ವಾಗತ.
#bjpindia 
#NarendraModi 
#primeminister 
#food_civil_supplies_minister 
#Forest_minister 
#umesh_vishwanath_katti
SHRI UMESH. VISHWANATH. KATTI (@umesh_v_katti) 's Twitter Profile Photo

ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟ್ಯಾನು ಕೋಟಿ ಅಭಿಮಾನಿ ಬಳಗ ಹೊಂದಿರುವ ನಟ ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. #kicchasudeep #kannadafilmindustry #karnataka #umesh_vishwanath_katti #bjpindia

ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟ್ಯಾನು ಕೋಟಿ ಅಭಿಮಾನಿ ಬಳಗ ಹೊಂದಿರುವ ನಟ ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..
#kicchasudeep 
#kannadafilmindustry 
#karnataka 
#umesh_vishwanath_katti 
#bjpindia
SHRI UMESH. VISHWANATH. KATTI (@umesh_v_katti) 's Twitter Profile Photo

ಪಂಚಭಾಷಾ ನಟ, ಕನ್ನಡ ಚಿತ್ರರಂಗದ ಹಿರಿಯ ನಾಯಕ ಅನಂತ್ ನಾಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.. ದೇವರು ನಿಮಗೆ ಆರೋಗ್ಯಭಾಗ್ಯ, ಸುಖಸಮೃದ್ಧಿ ನೀಡಲಿ.. #ananthnagsir #happybirthday #umesh_vishwanath_katti #food_civil_supplies_minister #Forest_minister #hukkeri_MLA

ಪಂಚಭಾಷಾ ನಟ, ಕನ್ನಡ ಚಿತ್ರರಂಗದ ಹಿರಿಯ ನಾಯಕ ಅನಂತ್ ನಾಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.. ದೇವರು ನಿಮಗೆ ಆರೋಗ್ಯಭಾಗ್ಯ, ಸುಖಸಮೃದ್ಧಿ ನೀಡಲಿ..
#ananthnagsir 
#happybirthday 
#umesh_vishwanath_katti 
#food_civil_supplies_minister 
#Forest_minister 
#hukkeri_MLA
SHRI UMESH. VISHWANATH. KATTI (@umesh_v_katti) 's Twitter Profile Photo

*ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ* ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಗುರುಃ ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಆದರ್ಶ ಶಿಕ್ಷಕ, ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುತ್ತ ನಮ್ಮ ಜೀವನಕ್ಕೆ ದಾರಿದೀಪವಾದ ಎಲ್ಲಾ ಶಿಕ್ಷಕರಿಗೂ ನಮಿಸುವೆ #sarvapaliradhakrishnan

*ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ*
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ
ಗುರುಃ ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ
ಆದರ್ಶ ಶಿಕ್ಷಕ, ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುತ್ತ ನಮ್ಮ ಜೀವನಕ್ಕೆ ದಾರಿದೀಪವಾದ ಎಲ್ಲಾ ಶಿಕ್ಷಕರಿಗೂ ನಮಿಸುವೆ
#sarvapaliradhakrishnan
SHRI UMESH. VISHWANATH. KATTI (@umesh_v_katti) 's Twitter Profile Photo

ಕಷ್ಟದಲ್ಲಿರುವವರಿಗೆ ನೆರವಾಗುವುದು ಸಹ ದೈವ ಕಾರ್ಯದಂತೆ.. ಅಂತಾರಾಷ್ಟ್ರೀಯ ದತ್ತಿ ದಿನದಂದು ದಾನದ ಮಹತ್ವದ ಬಗ್ಗೆ ಅರಿವು ಮೂಡಿಸೋಣ.. #worldcharityday #bjpindia #food_civil_supplies_minister #Forest_minister #umesh_vishwanath_katti

ಕಷ್ಟದಲ್ಲಿರುವವರಿಗೆ ನೆರವಾಗುವುದು ಸಹ ದೈವ ಕಾರ್ಯದಂತೆ.. ಅಂತಾರಾಷ್ಟ್ರೀಯ ದತ್ತಿ ದಿನದಂದು ದಾನದ ಮಹತ್ವದ ಬಗ್ಗೆ ಅರಿವು ಮೂಡಿಸೋಣ..
#worldcharityday
#bjpindia
#food_civil_supplies_minister 
#Forest_minister 
#umesh_vishwanath_katti
SHRI UMESH. VISHWANATH. KATTI (@umesh_v_katti) 's Twitter Profile Photo

ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ಸೇವೆ ಸಲ್ಲಿಸಿದ್ದ ರಾಷ್ಟ್ರಕವಿ ಎಂ ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ನನ್ನ ನಮನಗಳು. #bjpindia #govindapai #govindapaimemorial #hukkeri_MLA #Hukkeri_Constituency

ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ಸೇವೆ ಸಲ್ಲಿಸಿದ್ದ ರಾಷ್ಟ್ರಕವಿ ಎಂ ಗೋವಿಂದ ಪೈ ಅವರ ಪುಣ್ಯಸ್ಮರಣೆಯಂದು ನನ್ನ ನಮನಗಳು.
#bjpindia 
#govindapai 
#govindapaimemorial 
#hukkeri_MLA 
#Hukkeri_Constituency
SHRI UMESH. VISHWANATH. KATTI (@umesh_v_katti) 's Twitter Profile Photo

instagram.com/reel/CiNF52kJT… ಉಮೇಶ್ ಕತ್ತಿ ರಾಜಕೀಯ ಬದುಕಿನ ಕಿರು ನೋಟ #umeshkatti #uttarakarnataka #condolance #lifejourney #ಉಮೇಶ್_ಕತ್ತಿ