ಉಮೇಶ್ ಶಿವರಾಜು |Umesh Shivaraju (@umesh_anush) 's Twitter Profile
ಉಮೇಶ್ ಶಿವರಾಜು |Umesh Shivaraju

@umesh_anush

ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.

ID: 114815550

calendar_today16-02-2010 18:05:11

15,15K Tweet

1,1K Takipçi

94 Takip Edilen

ಉಮೇಶ್ ಶಿವರಾಜು |Umesh Shivaraju (@umesh_anush) 's Twitter Profile Photo

"ರಾಜಮೌಳಿಗೇನು 2 ಕೊಂಬೈತಾ?"ಅಂತ ದರ್ಶನ್ ಕೇಳಿದ್ದರು. ದಮ್ಮಿರೋ ಕನ್ನಡಿಗ ಮಾತಾಡೋದು ಅಂದ್ರೆ ಇದು. ತೆಲುಗು ಚಿತ್ರರಂಗದವರ ಬಕೆಟ್ ಹಿಡಿಯದ ನಟರು ಅಂದರೆ Darshan Thoogudeepa ಮತ್ತು Yash ದರ್ಶನ್,ಯಶ್ ಅವರೇ, ನಿಮಗೆ ಈ ಮಟ್ಟದ ಕನ್ನಡ ಕಡಗಣನೆಯಿಂದ ಕೋಪವಿಲ್ಲವೇ? #RRR ತೆಲುಗಿನ ಪ್ರದರ್ಶನ ನಿಲ್ಲಿಸಿ. ಕನ್ನಡದಲ್ಲಿ ಬರುವಂತೆ ಮಾಡಿ

"ರಾಜಮೌಳಿಗೇನು 2 ಕೊಂಬೈತಾ?"ಅಂತ ದರ್ಶನ್ ಕೇಳಿದ್ದರು.
ದಮ್ಮಿರೋ ಕನ್ನಡಿಗ  ಮಾತಾಡೋದು ಅಂದ್ರೆ ಇದು.

ತೆಲುಗು ಚಿತ್ರರಂಗದವರ ಬಕೆಟ್ ಹಿಡಿಯದ ನಟರು ಅಂದರೆ
<a href="/dasadarshan/">Darshan Thoogudeepa</a> ಮತ್ತು <a href="/TheNameIsYash/">Yash</a>

ದರ್ಶನ್,ಯಶ್ ಅವರೇ,
ನಿಮಗೆ ಈ ಮಟ್ಟದ ಕನ್ನಡ ಕಡಗಣನೆಯಿಂದ ಕೋಪವಿಲ್ಲವೇ? 
#RRR ತೆಲುಗಿನ ಪ್ರದರ್ಶನ ನಿಲ್ಲಿಸಿ. ಕನ್ನಡದಲ್ಲಿ ಬರುವಂತೆ ಮಾಡಿ