SHASHI Kumar (@xsunnyl30) 's Twitter Profile
SHASHI Kumar

@xsunnyl30

ID: 1928338891377102848

calendar_today30-05-2025 06:33:31

41 Tweet

0 Takipçi

15 Takip Edilen

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಮಹಾರಾಷ್ಟ್ರ ಸರ್ಕಾರ ಹಿಂದಿಹೇರಿಕೆಯನ್ನು ತಡೆದು ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ ಈ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ಹಾಗೂ ಅಲ್ಲಿನ ಜನ ಜೈ ಶಿವಾಜಿ,ಜೈ ಭವಾನಿ ಅಂತೇಳಿ ಹಿಂದಿಹೇರಿಕೆ ವಿರೋಧ ಮಾಡ್ತಿದ್ದಾರೆ ಇದು ಅಭಿನಂದನೀಯ. ಆದ್ರೆ ನಮ್ಮಲ್ಲಿರೋ ಒಂದಷ್ಟು ಜನರಿಗೆ ಹಿಂದಿಹೇರಿಕೆ ಬಗ್ಗೆ ಅರಿವಾಗೋದ್ಯಾವಾಗ?

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯ ಪ್ರಕಾರ ತ್ರಿಭಾಷಾ ಸೂತ್ರ ಬಿಟ್ಟು ದ್ವಿಭಾಷಾ ನೀತಿಯನ್ನು ರಾಜ್ಯ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಕ್ಯಾಬಿನೆಟ್ ನಿರ್ಧಾರ ಕೂಡ ಬೇಕಾಗಿಲ್ಲ! ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದರೆ ಸಾಕು. ದ್ವಿಭಾಷಾ ನೀತಿಯ ಪರವಾಗಿ ಇರುವುದಾಗಿ ಹೇಳಿಕೊಳ್ಳುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು

ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯ ಪ್ರಕಾರ ತ್ರಿಭಾಷಾ ಸೂತ್ರ ಬಿಟ್ಟು ದ್ವಿಭಾಷಾ ನೀತಿಯನ್ನು ರಾಜ್ಯ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಕ್ಯಾಬಿನೆಟ್ ನಿರ್ಧಾರ ಕೂಡ ಬೇಕಾಗಿಲ್ಲ! ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದರೆ ಸಾಕು. ದ್ವಿಭಾಷಾ ನೀತಿಯ ಪರವಾಗಿ ಇರುವುದಾಗಿ ಹೇಳಿಕೊಳ್ಳುತ್ತಿರುವ ಮಾನ್ಯ  ಮುಖ್ಯಮಂತ್ರಿ ಸಿದ್ದರಾಮಯ್ಯನವರು
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಒಬ್ಬ ದೇಶ ಕಾಯುವ ಯೋಧನ ಮೇಲೆ ಹಲ್ಲೆ ಮಾಡುವ ಇವರೇ ಫೇಸ್ಬುಕ್ ವಾಟ್ಸಪ್ ಗಳಲ್ಲಿ ಮಾತನಾಡುವ ನಕಲಿಗಳು.. ಕರ್ನಾಟಕದಲ್ಲಿ ಇದು ಆಗಿಲ್ಲವಲ್ಲ ಹಾಗಾಗಿ ಇದು ಅಷ್ಟು ಚರ್ಚೆ ಆಗ್ತಿಲ್ಲ ಅಷ್ಟೇ...

ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಈ ಹಿಂದಿಗನ ದುರಹಂಕಾರ ನೋಡಿ.. ಕರ್ನಾಟಕದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿರೋ ಘಟನೆ... ಕೂಡಲೇ ಈತನನ್ನು ಕೆಲಸದಿಂದ ವಜಾ ಮಾಡಿ.. V. Somanna Ministry of Railways Ashwini Vaishnaw