Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile
Western Ghats🌱ಪಶ್ಚಿಮ ಘಟ್ಟಗಳು

@thewesternghat

#SaveWesternGhats #ಪಶ್ಚಿಮಘಟ್ಟಉಳಿಸಿ

ಪ್ರಕೃತಿಯೇ ಎಲ್ಲ ನಮಗೆ,
ಪ್ರಕೃತಿಯನ್ನು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಹೊಣೆ,
ಮರ ಬೆಳಸಿ, ಪರಿಸರ ಉಳಿಸಿ🌱🏞

ID: 899603030982533120

calendar_today21-08-2017 12:04:11

8,8K Tweet

13,13K Takipçi

204 Takip Edilen

ರವಿ ಕೀರ್ತಿ ಗೌಡ (@ravikeerthi22) 's Twitter Profile Photo

Male Mahadeshwara Wildlife should have been notified as Tiger Reserve by now. Some politics happened and they didn’t do during last government. Now One carcasses of a tigress and four cubs carcasses has been found in MM Hills wildlife sanctuary🥲🥲

Male Mahadeshwara Wildlife should have been notified as Tiger Reserve by now.
Some politics happened and they didn’t do during last government.

Now One carcasses of a tigress and four cubs carcasses has been found in MM Hills wildlife sanctuary🥲🥲
Prajavani (@prajavani) 's Twitter Profile Photo

ಚಾಮರಾಜನಗರ | ವಿಷಪ್ರಾಶನದಿಂದ ಹುಲಿಗಳ ಸಾವು: ಸಿಸಿಎಫ್‌ #TigerDeath prajavani.net/district/chama…

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.💔 #SaveTigers #SaveKarnataka #SaveForest #SaveWildlife #SaveWesternGhats CM of Karnataka

Hindustan Times Kannada (@htkannadanews) 's Twitter Profile Photo

ಹುಲಿ ಸಂರಕ್ಷಣೆ ಎಂದರೆ ಈಗ ಬರೀ ಹಣ ಖರ್ಚು ಕಾರ್ಯಕ್ರಮವೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಏನಾದರು: ಉಲ್ಲಾಸ ಕಾರಂತ ಪ್ರಶ್ನೆ #tiger #forest #karnataka National Tiger Conservation Authority Karnataka Forest Department ರವಿ ಕೀರ್ತಿ ಗೌಡ VINODKUMAR B NAIK kannada.hindustantimes.com/karnataka/tige…

ರವಿ ಕೀರ್ತಿ ಗೌಡ (@ravikeerthi22) 's Twitter Profile Photo

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ ಐದು ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರು ದನಗಾಹಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. justkannada.in/five-tiger-dea…

Ranjit Hegde (@rh_wilderness) 's Twitter Profile Photo

This is a heartbreaking image. Hope this atleast paves way for a reform and turns the spotlight on the core issues plaguing wildlife conservation. #MMHills #Tigers

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಯಾಕ್ರಪ್ಪ ಅರಣ್ಯ ಖಾಸಗೀಕರಣ ಮಾಡ್ತಾ ಇರೋದು Eshwar Khandre ಉತ್ತರ ನೀಡಿ ಸಂಬಳ ಸರಿಯಾಗಿ ಕೊಟ್ಟಿದ್ರೆ ಈ ರೀತಿಯ ಹುಲಿ ಸಾಯುತ್ತ ಇರ್ಲಿಲ್ಲ 🤨 Western Ghats🌱ಪಶ್ಚಿಮ ಘಟ್ಟಗಳು

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಮಾನವ-ವನ್ಯ ಜೀವಿ ಸಂಘರ್ಷವನ್ನು ತಡೆಯುವುದು ಸುಲಭವಲ್ಲವಾದರೂ ಅದನ್ನು ನಿಯಂತ್ರಿಸಬಹುದು. ಆದರೆ ಸರ್ಕಾರ ನಿಯಂತ್ರಿಸುವಲ್ಲಿ ಸೋತಿದೆ. ಅದರ ನಿಮಿತ್ತ, ಮೂಕ ಜೀವಿಗಳ ಪ್ರಾಣ ಹೋಗಿದೆ. ಮನುಷ್ಯನ ಸ್ವಾರ್ಥ, ದುರಾಸೆ ಹೆಚ್ಚಾದಷ್ಟು ಪರಿಸರದ ಮೇಲೆ ಅವನ ಹೀನಕೃತ್ಯ ಹೆಚ್ಚಾಗುತ್ತದೆ. #SaveWildlife

ಮಾನವ-ವನ್ಯ ಜೀವಿ ಸಂಘರ್ಷವನ್ನು ತಡೆಯುವುದು ಸುಲಭವಲ್ಲವಾದರೂ ಅದನ್ನು ನಿಯಂತ್ರಿಸಬಹುದು. ಆದರೆ ಸರ್ಕಾರ ನಿಯಂತ್ರಿಸುವಲ್ಲಿ ಸೋತಿದೆ. ಅದರ ನಿಮಿತ್ತ, ಮೂಕ ಜೀವಿಗಳ ಪ್ರಾಣ ಹೋಗಿದೆ. ಮನುಷ್ಯನ ಸ್ವಾರ್ಥ, ದುರಾಸೆ ಹೆಚ್ಚಾದಷ್ಟು ಪರಿಸರದ ಮೇಲೆ ಅವನ ಹೀನಕೃತ್ಯ ಹೆಚ್ಚಾಗುತ್ತದೆ.
#SaveWildlife
ನಿಶ್ಚಿತಾ🌱🐾 (@_nishchita) 's Twitter Profile Photo

ಸರ್ಕಾರಿ ಶಾಲೆಗಳ ಅಧೋಗತಿ! ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಮಕ್ಕಳ ದಾಖಲಾತಿ ಕುಸಿಯದೇ ಇರುತ್ತದೆಯೇ? ಬಿಡುಗಡೆ ಮಾಡಿದ ಅನುದಾನವೂ ಸದ್ಬಳಕೆ ಆಗದೆ ಹಾಗೆ ಇರುವಾಗ ಸಮಸ್ಯೆಗಳಿಗೆ ಪರಿಹಾರ ಎಂದು?ಮಾನ್ಯ ಶಿಕ್ಷಣ ಮಂತ್ರಿಗಳು, ಸರ್ಕಾರ ಈ ಸಮಸ್ಯೆಗಳ ಬಗ್ಗೆ ಚಿಂತಿಸಿ

ಸರ್ಕಾರಿ ಶಾಲೆಗಳ ಅಧೋಗತಿ! 
ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಮಕ್ಕಳ ದಾಖಲಾತಿ ಕುಸಿಯದೇ ಇರುತ್ತದೆಯೇ? ಬಿಡುಗಡೆ ಮಾಡಿದ ಅನುದಾನವೂ ಸದ್ಬಳಕೆ ಆಗದೆ ಹಾಗೆ ಇರುವಾಗ ಸಮಸ್ಯೆಗಳಿಗೆ ಪರಿಹಾರ ಎಂದು?ಮಾನ್ಯ ಶಿಕ್ಷಣ ಮಂತ್ರಿಗಳು, ಸರ್ಕಾರ ಈ ಸಮಸ್ಯೆಗಳ ಬಗ್ಗೆ ಚಿಂತಿಸಿ
Akshay Akki ಅಕ್ಷಯ್🇮🇳 (@followakshay1) 's Twitter Profile Photo

Risking wildlife, forests and lives all for a picnic in dry forestland..? Where’s the basic sense and responsibility..? If something goes wrong, who takes the blame..? Some people seriously need to grow up😑

Sivasankar S (@sivasankarifs) 's Twitter Profile Photo

🚨SAY NO TO WILD MEAT🚨 In one of d biggest wildlife crime seizures, B’luru Urban Forest staff & vigilance team intercepted a car near Bannerghatta-NICE Rd. Follow-up search at CK Palya shed led to 10 deer, 1 boar, 74 kg meat, 2 guns, ammo & tools. Probe underway. Karnataka Forest Department

🚨SAY NO TO WILD MEAT🚨
In one of d biggest wildlife crime seizures, B’luru Urban Forest staff &amp; vigilance team intercepted a car near Bannerghatta-NICE Rd. Follow-up search at CK Palya shed led to 10 deer, 1 boar, 74 kg meat, 2 guns, ammo &amp; tools. Probe underway. <a href="/aranya_kfd/">Karnataka Forest Department</a>
Pramod (@pramodankolavk) 's Twitter Profile Photo

Scenes of the landslide on the Kadra-Kodasalli road in Karwar taluk on Thursday morning. It shows how fragile the environment is in Uttara Kannada district... #uttarakannada #landslide #pramod #karwar #westernghat #shiruru