
Siddesh Salimath | ಸಿದ್ದೇಶ ಸಾಲಿಮಠ
@salimathsiddesh
राष्ट्र देवो भव॥ಕನ್ನಡಿಗ॥ABVP Mahanagar City secretary Kalburagi,SEC Member of ABVP Karnataka @ABVPvoice , Studied at National Institute of Engineering Mysuru
ID: 1162667549932134401
http://abvp.org 17-08-2019 10:09:03
2,2K Tweet
1,1K Takipçi
286 Takip Edilen

2024ನೇ ಸಾಲಿನ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾದ, ದೂರದೃಷ್ಟಿಯುಳ್ಳ ನಾಯಕ, ಅಭಿವೃದ್ಧಿಯ ಶಿಲ್ಪಿ, ಆಧುನಿಕ ಭಗೀರಥ ಮುಂದಿನ ಮುಖ್ಯಮಂತ್ರಿ ಡಾ. ಎಂ.ಬಿ. ಪಾಟೀಲರಿಗೆ ಹೃದಯಪೂರ್ವಕ ಅಭಿನಂದನೆಗಳು 💐💐 M B Patil ಲಿಂಗಾಯತ ಧರ್ಮ - Lingayat Religion Dr.Mahantesh Biradar Lingayats




ಬಸವಾದಿ ಶರಣರ ಹಾದಿಯಲ್ಲಿ ನಡೆಯುತ್ತಿರುವ ಡಾಲಿ Dhananjaya ಅವರು ತಮ್ಮ ಮದುವೆಯಲ್ಲಿ ಸ್ತ್ರೀ ಸಮಾನತೆಯ ಬಗ್ಗೆ ತಿಳಿಸಿಕೊಟ್ಟರು .






ವೀರಶೈವ ಲಿಂಗಾಯತ ಸಮುದಾಯದ ಬಲಿಷ್ಠ ನಾಯಕ ಎಂ.ಬಿ ಪಾಟೀಲರು ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿಗಳು ಆಗಲಿ ಎಂದು ಉಜ್ಜಿನಿಯ ಮರಳಸಿದ್ದೇಶ್ವರ ಜಾತ್ರೆಯಲ್ಲಿ ಪ್ರಾರ್ಥಿಸಿದೇನು. M B Patil Veerashaiva Lingayath Official ಲಿಂಗಾಯತ ಧರ್ಮ - Lingayat Religion Asianet Suvarna News TV9 Kannada Prajavani News18 Kannada kannadaprabha Namma Kalyana Karnataka


Operation Sindoor #OperationSindoor #IndianArmedForces Indian Air Force ADG PI - INDIAN ARMY M B Patil Narendra Modi U.S. Army


ವೀರಶೈವ ಲಿಂಗಾಯತ ಎಲ್ಲಾ ಉಪ ಪಂಗಡಗಳನ್ನು ಒಗ್ಗೂಡಿಸಲು ಎಂಬಿ ಪಾಟೀಲ್ ಪಣ. M B Patil Lingayata Politics ಲಿಂಗಾಯತ ಧರ್ಮ - Lingayat Religion


ಕನ್ನಡ ಭಾಷೆ ,ನೆಲ ,ಜಲ ಸದಾ ಜೊತೆ ಇರುವವರು ನಮ್ಮ ವೀರಶೈವ ಲಿಂಗಾಯತ ನಾಯಕ ಮತ್ತು ಮುಂದಿನ ಮುಖ್ಯಮಂತ್ರಿ ಎಂಬಿ ಪಾಟೀಲ್ ಸರ್ RCB💛❤️MBP M B Patil Royal Challengers Bengaluru Namma Kalyana Karnataka ಕರ್ಣಾಟಬಲ - karnatabala #RCBvPBKS #rcbtickets #Cricket #CricketTwitter #IPL2025Final #NextcmMBP #MBP


ಈ ಸಲ ಕಪ್ ನಮ್ದೇ 💛❤️ 🥰🥰 Virat Kohli Royal Challengers Bengaluru ICC Cricket World Cup RCBIANS OFFICIAL #RCB #IPL2025 #IPLFinal #rcbfans #RCBFinal2025 #rcbwin


ವಚನ ಪಿತಾಮಹ ಫ.ಗು ಹಳಕಟ್ಟಿ ಅವರ ಜೀವನಮಾನದ ಸಾಧನೆ ಕುರಿತು ವಚನಪಿತಾಮಹ ಫ. ಗು ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಮಹಾಂತೇಶ್ ಬಿರಾದರ ಅವರು ದಿನಪತ್ರಿಕೆಯಲ್ಲಿ ಬರಹ. Lingayata Politics ಲಿಂಗಾಯತ ಧರ್ಮ - Lingayat Religion Dr.Mahantesh Biradar Prajavani kannadaprabha Namma Kalyana Karnataka





ಬೆಂಗಳೂರು ಅಂತಹ ಮಹಾನಗರದಲ್ಲಿ, ನನ್ನ ಸರಿ ತಪ್ಪುಗಳನ್ನು ತಿದ್ದಿ, ಬುದ್ಧಿ ಹೇಳುವ ಮಾತೃಹೃದಯಿ ಇವರು. ಪರಿಸರ ಸಂರಕ್ಷಣೆ ಮತ್ತು ಶರಣ ಸಾಹಿತ್ಯದ ಕುರಿತ ಇವರ ಅಗಾಧವಾದ ಜ್ಞಾನ ಭಂಡಾರವೇ ಇವರ ಬಳಿ ಇದೆ. ನನ್ನಂತ ಎಷ್ಟೋ ಯುವಕರಿಗೆ ಗುರುವಿನ ಸ್ಥಾನದಲ್ಲಿರುವ ಡಾ. ಮಹಾಂತೇಶ್ ಬಿರಾದರ್ ಅವರಿಗೆ ಗುರು ಪೂರ್ಣಿಮದ ಶುಭಾಶಯಗಳು. Dr.Mahantesh Biradar


ಫ.ಗು ಹಳಕಟ್ಟಿ ಸಂಶೋಧನ ಕೇಂದ್ರ ಸಹ ಕಾರ್ಯದರ್ಶಿ,ಪರಿಸರ ಸಂರಕ್ಷಣೆ ಮತ್ತು ಶರಣ ಸಾಹಿತ್ಯದ ಕುರಿತ ಇವರ ಅಗಾಧವಾದ ಜ್ಞಾನವಿರುವ ಹಾಗು ನನ್ನ ಮಾರ್ಗದರ್ಶಕರಾದ ಡಾ. ಮಹಾಂತೇಶ ಬಿರಾದಾರ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐 Dr.Mahantesh Biradar
