RAHUL TU (@rahultu3) 's Twitter Profile
RAHUL TU

@rahultu3

ID: 811578745941266432

calendar_today21-12-2016 14:27:06

31 Tweet

5 Takipçi

137 Takip Edilen

ದಡಿಗ ಗಂಗವಾಡಿ | Ganga Dynasty (@dadigaganga) 's Twitter Profile Photo

ದ್ವಾಸೆನೆ ಮೊದಲು ಪಕ್ಕದ ಮನೆ ಅಂಕಲ್ ನಮ್ಮ ಅಪ್ಪ ಹೇಳಿಕೊಂಡು ಕನ್ನಡಿಗರನ್ನು ಯಮಾರಿಸುತ್ತಿರುವರಿಗೆ ನಿಮ್ಮ ಬಹುರೂಪಿ ಗಡ್ಡಪ್ಪ ಗುಜರಾತಿಗಳ ತೆರಿಗೆ ಅನುದಾನ ಹಂಚಿಕೆಯಲ್ಲಿ ಯೂನಿಯನ್ ಸರ್ಕಾರ ಮೋಸ ಮಾಡಿದೆ. ಹಾಗಾಗಿ ಗುಜರಾತ್ ಮೊದಲು; ದ್ವಾಸೆ ಆಮೇಲೆ ಊದಿದ್ದಾರೆ #ನನ್ನತೆರಿಗೆನನ್ನಹಕ್ಕು #SouthTaxMovement Narendra Modi Siddaramaiah

ಕೋಮುವಾದಿಗಳ ವಿರುದ್ಧ🇮🇳 (@komuvadivirudda) 's Twitter Profile Photo

Narendra Modi ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 👇ಆಡಿದ ಮಾತುಗಳು ದೇಶ ವಿಭಜನೆ. ಆಗದ್ದು. ಸಂಸದ DK Suresh ಆಡಿದಾಗ ಹೇಗೆ ದೇಶ ವಿಭಜನೆ ಆಗುತ್ತದೆ. ಮೋದಿಯವರ ದ್ವಿಮುಖ ನೀತಿಗಳ ಬಗ್ಗೆ ಒಂದು ವರದಿ 👇👇👇👇.

ನನ್‌ ಮಿನಿ ರೇಡಿಯೋ 📻 (@nanminiradio) 's Twitter Profile Photo

ಕರ್ನಾಟಕವನ್ನ ನಿಜ್ವಾಗ್ಲೂ ಅಭಿವೃದ್ಧಿ ಮಾಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 🫡🙏🏻💛❤️ #ನಾಲ್ವಡಿಕೃಷ್ಣರಾಜಒಡೆಯರ್ #ಮೈಸೂರು

ಸನಾತನ (@sanatan_kannada) 's Twitter Profile Photo

ನಮ್ಮ ಅರಸರು ನಮ್ಮ ಹೆಮ್ಮೆ. ಭಾರತೀಯರೆಲ್ಲ ಕನ್ನಡಿಗರಲ್ಲ, ಕನ್ನಡಿಗರೆಲ್ಲ ಭಾರತೀಯರು, (ಭಾರತೀಯರು ಅಲ್ಲ ಎನ್ನುವವರ ಬಗ್ಗೆ ದೀರ್ಘ ಅಧ್ಯಯನದ ಅವಶ್ಯಕತೆ ಇದೆ) ● ಕನ್ನಡ ಹೋರಾಟ ಮಾಡುವ ಕೆಲವು ದಿನಗೂಲಿ ಕಾರ್ಮಿಕರು ಮೈಸೂರು, ಕರ್ನಾಟಕ ಭಾರತಕ್ಕೆ ಅತಿ ಹೆಚ್ಚಿನದನ್ನು ಮಾಡಿದೆ ಎನ್ನುತ್ತಾರೆ ಆದರೆ ಮೈಸೂರು ರಾಜರನ್ನು ನಗಣ್ಯ ಮಾಡುತ್ತಾರೆ. ●

Goudrusarkar - ಗೌಡ್ರುಸರ್ಕಾರ್ (@gs_0107) 's Twitter Profile Photo

ಟ್ರೆಂಡ್ ಅಲ್ಲಿ ಇರೋದು ಸಂತೋಷ್ ಲಾರ್ಡು ಬಾರಿಸ್ತಾ ಇದ್ದಾರೆ, ಸರಿಯಾಗಿ ಬಿಜೆಪಿಯ ಬ್ಯಾಂಡು 🔥

AB de Villiers (@abdevilliers17) 's Twitter Profile Photo

In the Final! 🥳 Ellyse fantastic, as she’s been all season, and a great performance by Royal Challengers Bengaluru, holding their nerve in the end, to knock out the defending champions. Just one more game, one more win… Come on #RCB! Always Play Bold 💪 🙌 #WPL

Vijay Mallya (@thevijaymallya) 's Twitter Profile Photo

Heartiest congratulations to the RCB Women’s Team for winning the WPL. It would be a fantastic double if the RCB Men’s Team won the IPL which is long overdue. Good Luck.

Yuzvendra Chahal (@yuzi_chahal) 's Twitter Profile Photo

"ಆನಂದ.. ಪರಮಾನಂದ.... ಪರಮಾನಂದ...." 🎶 ನಮ್ಮ RCB ತಂಡಕ್ಕೆ ಅಭಿನಂದನೆಗಳು! ❤‍🔥

"ಆನಂದ.. ಪರಮಾನಂದ.... ಪರಮಾನಂದ...." 🎶

ನಮ್ಮ RCB ತಂಡಕ್ಕೆ ಅಭಿನಂದನೆಗಳು! ❤‍🔥
HUBBALLI DHARWAD CITY POLICE (@compolhdc) 's Twitter Profile Photo

Our 𝐄𝐑𝐒𝐒 𝟏𝟏𝟐 is ready..!! 🚔 ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ..☎️ #ವಿರಾಟ ರೂಪದಲ್ಲಿ ಸಹಾಯಕ್ಕೆ ತಕ್ಷಣ ನಾವು ಬರುತ್ತೇವೆ...👮‍♂️ #RCBvKKR #RCB #ViratKohli #Goutamgambhir #Emergency #alert #Bengaluru #Helpline112 #KolkataKnightRiders

Our 𝐄𝐑𝐒𝐒 𝟏𝟏𝟐  is ready..!! 🚔

ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ..☎️
#ವಿರಾಟ ರೂಪದಲ್ಲಿ ಸಹಾಯಕ್ಕೆ ತಕ್ಷಣ ನಾವು ಬರುತ್ತೇವೆ...👮‍♂️

#RCBvKKR #RCB #ViratKohli #Goutamgambhir #Emergency
#alert #Bengaluru #Helpline112 #KolkataKnightRiders
HUBBALLI DHARWAD CITY POLICE (@compolhdc) 's Twitter Profile Photo

ಸರಿಯಾದ ಸಮಯಕ್ಕೆ ಹೊಡೆಯುವ "𝐃𝐈𝐕𝐄" ಮತ್ತು ಸರಿಯಾದ ಸಮಯಕ್ಕೆ ಹೊಡೆಯುವ 1930 "𝐃𝐈𝐀𝐋" ನಿಮ್ಮನ್ನು & ಮತ್ತು ನಿಮ್ಮ ಹಣವನ್ನು ರಕ್ಷಿಸಬಲ್ಲವು..👍 ಸೈಬರ್ ವಂಚನೆಗಳು ಆದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ & ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ #CyberSecurity #helpline #RCBvKKR #ViratKohli

ಸರಿಯಾದ ಸಮಯಕ್ಕೆ ಹೊಡೆಯುವ "𝐃𝐈𝐕𝐄"
ಮತ್ತು ಸರಿಯಾದ ಸಮಯಕ್ಕೆ ಹೊಡೆಯುವ 1930 "𝐃𝐈𝐀𝐋"

ನಿಮ್ಮನ್ನು & ಮತ್ತು ನಿಮ್ಮ ಹಣವನ್ನು ರಕ್ಷಿಸಬಲ್ಲವು..👍

ಸೈಬರ್ ವಂಚನೆಗಳು ಆದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ & ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ
#CyberSecurity #helpline
#RCBvKKR #ViratKohli