Nazeer Ahamed (@nazeerahamed_ar) 's Twitter Profile
Nazeer Ahamed

@nazeerahamed_ar

Social-Worker. DISTRICT PRESIDENT~ (Social Democratic Party Of India) UDUPI

ID: 1386317687886794754

calendar_today25-04-2021 13:54:41

18 Tweet

601 Takipçi

34 Takip Edilen

Nazeer Ahamed (@nazeerahamed_ar) 's Twitter Profile Photo

ಜನರ ಮೇಲೆ ಕಾಳಜಿ ಇರುವವ ಆಕ್ಸಿಜನ್ ಸರಬರಾಜು ಮಾಡಬೇಕಿತ್ತು. ವ್ಯಾಕ್ಸಿನ್ ಸರಬರಾಜು ಮಾಡಬೇಕಿತ್ತು, ಅದನ್ನು ಬಿಟ್ಟು ಕೋಮುವಾದ ಸರಬರಾಜು ಮಾಡುತ್ತಿದ್ದಾನೆ. #BBMP_MustApologise #DiaperSuryaExposed

ಜನರ ಮೇಲೆ ಕಾಳಜಿ ಇರುವವ
ಆಕ್ಸಿಜನ್ ಸರಬರಾಜು ಮಾಡಬೇಕಿತ್ತು.
ವ್ಯಾಕ್ಸಿನ್ ಸರಬರಾಜು ಮಾಡಬೇಕಿತ್ತು, ಅದನ್ನು ಬಿಟ್ಟು
ಕೋಮುವಾದ ಸರಬರಾಜು ಮಾಡುತ್ತಿದ್ದಾನೆ.

#BBMP_MustApologise
#DiaperSuryaExposed
Nazeer Ahamed (@nazeerahamed_ar) 's Twitter Profile Photo

ಮುಗ್ದ ಜನರೆಡೆಗೆ ಅನಾಯಸವಾಗಿ ಎಸೆದು ಬಿಡುವ ಇಸ್ರೇಲ್ ಬಾಂಬ್ ಗಳು ಪಲೇಸ್ತೀನಿಯರ ಬದುಕುವ ಹಕ್ಕುಗಳನ್ನು ಶತಮಾನಗಳಿಂದ ಕಸಿಯುತ್ತಿದ್ದರೂ ಅರಬ್ ಮೇಧಾವಿ ರಾಷ್ಟಗಳ ಮೌನ ಮುಜುಗರವನ್ನು ಹುಟ್ಟಿಸುತ್ತಿದೆ. #IndiaStandsWithPalestine

ಮುಗ್ದ ಜನರೆಡೆಗೆ ಅನಾಯಸವಾಗಿ ಎಸೆದು ಬಿಡುವ ಇಸ್ರೇಲ್ ಬಾಂಬ್ ಗಳು ಪಲೇಸ್ತೀನಿಯರ ಬದುಕುವ ಹಕ್ಕುಗಳನ್ನು ಶತಮಾನಗಳಿಂದ ಕಸಿಯುತ್ತಿದ್ದರೂ ಅರಬ್ ಮೇಧಾವಿ ರಾಷ್ಟಗಳ ಮೌನ ಮುಜುಗರವನ್ನು ಹುಟ್ಟಿಸುತ್ತಿದೆ.
#IndiaStandsWithPalestine
Nazeer Ahamed (@nazeerahamed_ar) 's Twitter Profile Photo

ಪಾಪ್ಯುಲರ್ ಫ್ರoಟ್ ಆಫ್ ಇಂಡಿಯಾ ಉಡುಪಿ ವಲಯದಿಂದ ತೌಕ್ತೆ ಚಂಡಮಾರುತದ ವಿಪತ್ತಿನಲ್ಲಿ ತುರ್ತು ಸೇವೆಗೆ ತೊಡಗಿಸಿಕೊಂಡ #Udupi Popular Front -Karnataka ಕಾರ್ಯಕರ್ತರು.

ಪಾಪ್ಯುಲರ್ ಫ್ರoಟ್ ಆಫ್ ಇಂಡಿಯಾ ಉಡುಪಿ ವಲಯದಿಂದ ತೌಕ್ತೆ ಚಂಡಮಾರುತದ ವಿಪತ್ತಿನಲ್ಲಿ ತುರ್ತು ಸೇವೆಗೆ ತೊಡಗಿಸಿಕೊಂಡ #Udupi Popular Front -Karnataka ಕಾರ್ಯಕರ್ತರು.
Nazeer Ahamed (@nazeerahamed_ar) 's Twitter Profile Photo

ವಿದೇಶಕ್ಕೆ ವ್ಯಾಕ್ಸೀನ್ ರಫ್ತು ಮಾಡಿದ್ದು ಸುಳ್ಳಾ?? ದೇಶದಲ್ಲಿ ವ್ಯಾಕ್ಸೀನ್ ಕೊರತೆ ಇರುವುದು ಸುಳ್ಳಾ?? ಇದನ್ನು ಪ್ರಶ್ನಿಸುವುದು ತಪ್ಪಾ?? ಇದೇನು ಸರ್ವಾಧಿಕಾರಿ ಆಡಳಿತವೇ?? ನೀವೇನು ಪ್ರಶ್ನಾತೀತರೇ?? ಇದೆಂತಾ ಅಹಂಕಾರ?? #ModiSoldVaccine #ModiArrestUs

Nazeer Ahamed (@nazeerahamed_ar) 's Twitter Profile Photo

The BJP govt. is selling the Lakshadweep island to the corporates when their first and foremost priority should be building adequate medical infrastructure and other basic amenities. #WeWithLakshadweep

ಜನರು ಸಂಕಷ್ಟಕ್ಕೋಳಗಾಗಿದ್ದಾರೆ. ಕೊರೋನವಂತೂ ಜನರ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ. ಸರಕಾರ ಕೂಡಲೇ ಪ್ರತೀ ಕುಟುಂಬಕ್ಕೊಂದು ಪ್ಯಾಕೇಜ್ ಘೋಷಿಸಬೇಕು #GiveComprehensivePackage

Nazeer Ahamed (@nazeerahamed_ar) 's Twitter Profile Photo

ಸಾಬಿಯ ಸೈಫಿ ರೇಪ್ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದಾಗ ಕೋವಿಡ್ ನೆಪಮಾಡಿ ಕೇಸ್ ಮಾಡಿ ಬಂಧಿಸಿದ ಪೋಲಿಸರು, ಇಂದು ವಿಹಿಂಪ ಕೋವಿಡ್ ನಿಯಮ ಉಲ್ಲಂಘಿಸಿ ದುರ್ಗಾದೌಡ್ ಎಂಬ ಕಾರ್ಯಕ್ರಮ ಆಯೋಜಿಸಿ 3000 ಕ್ಕೂ ಅಧಿಕ ಮಂದಿ ಪಾಲ್ಗೊಂಡಾಗ ಯಾಕೆ SP Udupi ಕೇಸ್ ದಾಖಲು ಮಾಡಿಲ್ಲ?ತಾರತಮ್ಯ ಧೋರಣೆ ನಿಲ್ಲಲಿ

Nazeer Ahamed (@nazeerahamed_ar) 's Twitter Profile Photo

ಆರಕ್ಷಕರು ಕಾನೂನಿನ ರಕ್ಷಕರು. ಆದರೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯಿಂದ ಆರಕ್ಷಕರು ಕಾನೂನಿನ ಭಕ್ಷಕ ರಾಗಿ ಭಾಸವಾಗುತ್ತಿದ್ದಾರೆ. #Suspend_PSIManjunath

ಆರಕ್ಷಕರು ಕಾನೂನಿನ ರಕ್ಷಕರು. ಆದರೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯಿಂದ ಆರಕ್ಷಕರು ಕಾನೂನಿನ ಭಕ್ಷಕ ರಾಗಿ ಭಾಸವಾಗುತ್ತಿದ್ದಾರೆ.
#Suspend_PSIManjunath
Nazeer Ahamed (@nazeerahamed_ar) 's Twitter Profile Photo

ತಮ್ಮ ಮೂಲಭೂತ ಹಕ್ಕುಗಳನ್ನು ಕೇಳಿದ್ದಕ್ಕಾಗಿ ಈ ವಿದ್ಯಾರ್ಥಿಗಳನ್ನು ಶಿಕ್ಷಿಸಲಾಗಿದೆ ಹಾಗೂ ಫ್ಯಾಸಿಸ್ಟ್ ಸಿದ್ಧಾಂತಗಳು ಮತ್ತು ಧಾರ್ಮಿಕ ತಾರತಮ್ಯಕ್ಕೆ ಗುರಿಮಾಡಲಾಗಿದೆ. ಇದು ನಮ್ಮ ಭಾರತೀಯ ಸಂವಿಧಾನದ ನಿಯಮಗಳ ಸ್ಪಷ್ಟ ಉಲ್ಲಂಘನೆ ಹಾಗೂ ನಮ್ಮ ದೇಶದ ಜಾತ್ಯತೀತತೆಗೆ ದೊಡ್ಡ ಅಪಾಯವಾಗಿದೆ.

Nazeer Ahamed (@nazeerahamed_ar) 's Twitter Profile Photo

ತ್ರಾಸಿ ಠಾಣಾಧಿಕಾರಿ ಪೂರ್ವಗ್ರಹಪೀಡಿತರಾಗಿ ಒಂದು ಸಮುದಾಯದ ಯುವಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅಮಾಯಕ ಇಬ್ರಾಹಿಂನ ಮೇಲೆ ಸುಳ್ಳು ಕೇಸನ್ನು ಹಾಕಿ ನಕಲಿ ಎನ್ಕೌಂಟರ್ ಮಾಡುವ ಪ್ರಯತ್ನ ನಡೆದಿದೆ. @Spudupi ಸೂಕ್ತ ತನಿಖೆ ನಡೆಸಿ PSI ನಂಜನಾಯ್ಕನನ್ನು ವಜಾಗೊಳಿಸಬೇಕು.

Nazeer Ahamed (@nazeerahamed_ar) 's Twitter Profile Photo

ಕಳೆದ ಒಂದು ತಿಂಗಳ ಅವಧಿಯಲ್ಲಿ ಉಡುಪಿ ಪೊಲೀಸ್ ಇಲಾಖೆಯ ವಿರುದ್ಧ ಕೇಳಿಬರುತ್ತಿರುವ ಮೂರನೇ ಪ್ರಕರಣವಿದು. U S Prasad ಪಿಎಸ್ಐ ನಂಜ ನಾಯಕನನ್ನು ವಜಾಗೊಳಿಸಿ ಜಿಲ್ಲೆಯ ಜನರಿಗೆ ಪೊಲೀಸ್ ಇಲಾಖೆಯ ಮೇಲೆ ಬರವಸೆ ಮೂಡುವಂತೆ ಮಾಡಬೇಕು. @DGPKarnatka #JusticeForIbrahim #SackGoondaPsi_Nanjanayak

Yasir Hasan (@yhpfi) 's Twitter Profile Photo

ಗದಗ ಜಿಲ್ಲೆಯ ನರಗುಂದದಲ್ಲಿ ಅಮಾಯಕ ಮುಸ್ಲಿಮ್ ಯುವಕನ ಮೇಲೆ ಬರ್ಬರ ದಾಳಿ ನಡೆಸಿ ಹತ್ಯೆಗೈದ ಸಂಘಪರಿವಾರದ ದುಷ್ಕರ್ಮಿಗಳು. ಪೊಲೀಸ್ ಇಲಾಖೆ ಹಂತಕರನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮ ಜರುಗಿಸಲಿ. #JusticeForSameer HMO Karnataka, ಗೃಹ ಸಚಿವರ ಕಾರ್ಯಾಲಯ Siddaramaiah DGP KARNATAKA SP Gadag

ಗದಗ ಜಿಲ್ಲೆಯ ನರಗುಂದದಲ್ಲಿ ಅಮಾಯಕ ಮುಸ್ಲಿಮ್ ಯುವಕನ ಮೇಲೆ ಬರ್ಬರ ದಾಳಿ ನಡೆಸಿ ಹತ್ಯೆಗೈದ ಸಂಘಪರಿವಾರದ ದುಷ್ಕರ್ಮಿಗಳು. ಪೊಲೀಸ್ ಇಲಾಖೆ ಹಂತಕರನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮ ಜರುಗಿಸಲಿ.
#JusticeForSameer
HMO Karnataka, ಗೃಹ ಸಚಿವರ ಕಾರ್ಯಾಲಯ
Siddaramaiah
DGP KARNATAKA
SP Gadag
Nazeer Ahamed (@nazeerahamed_ar) 's Twitter Profile Photo

ಮುಸ್ಲಿಂ ವಿದ್ಯಾರ್ಥಿನಿಯರು ಎಂಬ ಏಕೈಕ ಕಾರಣಕ್ಕಾಗಿ ಸಂಘಪರಿವಾರದ ಮನಸ್ಥಿತಿಯುಳ್ಳ ಪ್ರಾಂಶುಪಾಲರು ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿದ್ದಾರೆ ಎಂಬ ಕ್ಷುಲ್ಲಕ ನೇಪಾವಂಣ್ಣಿಟ್ಟು ಗೇಟ್ ಮುಚ್ಚಿ ತಡೆದು ತರಗತಿ ಪ್ರವೇಶ ನಿರಾಕರಿಸಿ ವಿದ್ಯಾರ್ಥಿನಿಯರ ಭವಿಷ್ಯದ ಜೊತೆ ಆಡುವ ಪ್ರಾಂಶುಪಾಲರನ್ನು ಅಮಾನತು ಮಾಡಿ #SuspendKundapurprincipal

Nazeer Ahamed (@nazeerahamed_ar) 's Twitter Profile Photo

ಹಿಜಾಬ್ ಧರಿಸುವುದು ವ್ಯಕ್ತಿಯ ವೈಯಕ್ತಿಕ ವಿಚಾರ. ಅದನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ. ಹಿಜಾಬ್ ಧರಿಸಲು ತಡೆಯೊಡ್ಡುವುದು ಆಯ್ಕೆಯ ಸ್ವಾತಂತ್ರ್ಯದ ಹರಣ. ಸಾಂವಿಧಾನಿಕ ಹಕ್ಕುಗಳ ವಿಚಾರದಲ್ಲಿ SDPI ಯಾವತ್ತೂ ಸಂತ್ರಸ್ತರ ಪರ ಧ್ವನಿಯಾಗಿಯೇ ನಿಲ್ಲುತ್ತದೆ. ಇದರಲ್ಲಿ ಮೃದು ಧೋರಣೆ ತಾಳುವ ಅಥವಾ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. #hijab

Nazeer Ahamed (@nazeerahamed_ar) 's Twitter Profile Photo

ಬಾಡಿಗೆ ಕಟ್ಟಡದಲ್ಲಿದ್ದ ನನ್ನ ಹೋಟೆಲ್‌ ನೆಲಸಮ ಅದು ನನ್ನ ಮೇಲಿನ ರಾಜಕೀಯ ದ್ವೇಷ ಸಾಧನೆಯೇ ಹೊರತು ಕಟ್ಟಡ ಅವರಿಗೆ ವಿಷಯವಲ್ಲ. ಆದರೆ ಬೆದರಿಕೆಯ ಮೂಲಕ ಫ಼್ಯಾಶಿಸ್ಟರ ವಿರುದ್ಧದ ಹೋರಾಟದಿಂದ ನಾನು ಹಿಂದೆ ಸರಿಯುವೆನೆಂಬ ಕನಸನ್ನು ಬಿಟ್ಟು ಬಿಡಿ, ಅದು ಕನಸಾಗಿಯೇ ಉಳಿಯಲಿದೆ. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಪ್ರಖರವಾಗಲಿದೆ,‌ ನೆನಪಿಡಿ.

ಬಾಡಿಗೆ ಕಟ್ಟಡದಲ್ಲಿದ್ದ ನನ್ನ ಹೋಟೆಲ್‌ ನೆಲಸಮ ಅದು ನನ್ನ ಮೇಲಿನ ರಾಜಕೀಯ ದ್ವೇಷ ಸಾಧನೆಯೇ ಹೊರತು ಕಟ್ಟಡ ಅವರಿಗೆ ವಿಷಯವಲ್ಲ. ಆದರೆ ಬೆದರಿಕೆಯ  ಮೂಲಕ ಫ಼್ಯಾಶಿಸ್ಟರ ವಿರುದ್ಧದ ಹೋರಾಟದಿಂದ ನಾನು ಹಿಂದೆ ಸರಿಯುವೆನೆಂಬ ಕನಸನ್ನು ಬಿಟ್ಟು ಬಿಡಿ, ಅದು ಕನಸಾಗಿಯೇ ಉಳಿಯಲಿದೆ.

ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಪ್ರಖರವಾಗಲಿದೆ,‌ ನೆನಪಿಡಿ.