ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಇದನ್ನು ಕನ್ನಡಿಗರು ಇನ್ನೂ ಮರೆತಿಲ್ಲ...!
ಪ್ರತಿ ಕನ್ನಡಿಗನ ಎದೆಯಲ್ಲೂ ಜ್ವಾಲೆ ದಗದಗನೆ ಉರಿಯುತ್ತಿದೆ
ಬಿಜೆಪಿಯನ್ನು ಕಿತ್ತು ಬಿಸಾಕೋಣ
ನಾನು ಕನ್ನಡಪರ ಬಿಜೆಪಿ ವಿರುದ್ಧ ನನ್ನ ಮತ

account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಇವನು ಇವರ ಅಪ್ಪನ ಮನೆ ಆಸ್ತಿ ಏನಾದರೂ ಕನ್ನಡಿಗರಿಗೆ ಕೊಡ್ತಾನ ? ನೋಡಿ ಈ ಬಿಜೆಪಿ ಅಧ್ಯಕ್ಷನ ಉದ್ದಟತನ..
ಹತ್ತರಂದು ಮುಲಾಜಿಲ್ಲದೆ ಇವರ ಸರ್ಕಾರವನ್ನು ಕಿತ್ತು ತಿಪ್ಪೆಗೆ ಎಸೆಯಬೇಕು .
ಬಿಜೆಪಿ ವಿರುದ್ಧ ನನ್ನ ಮತ.

ದಡಿಗ ಗಂಗವಾಡಿ | Ganga Dynasty(@dadigagangawadi) 's Twitter Profile Photo

ಕೋವಿಡ್ ಹೊತ್ತಲ್ಲಿ ನಮಗೆ ಉಸಿರುಗಾಳಿ ಕೊಡಿಸಿದ್ದು, ತಡೆಮದ್ದು ಕೊಡಿಸಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ.
ಒಂದು ತಡೆಮದ್ದು, ಒಂದು ಹಾಸಿಗೆ, ಒಂದು ಉಸಿರುಗಾಳಿ ಸಿಲಿಂಡರಿಗಾಗಿ ಹೇಗೆ ಕನ್ನಡಿಗರು ಪರದಾಡಿದೆವೋ ಅದೇ ರೀತಿ ಒಂದು ವೋಟಿಗು ಬಿಜೆಪಿಯು ಪರದಾಡಬೇಕು. ಆ ರೀತಿ ಪಾಟ ಕಲಿಸಬೇಕು.

#ಬಿಜೆಪಿ_ವಿರುದ್ಧ_ನನ್ನ_ಮತ
account_circle
ಭೈರಪ್ಪ ಹರೀಶ್ ಕುಮಾರ್(B Harish Kumar)(@byrappa_harish) 's Twitter Profile Photo

ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಕೊಟ್ಟಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ..
ಒಂದು ಇಂಜೆಕ್ಷನ್.. ಒಂದು ಬೆಡ್.. ಒಂದು ಆಕ್ಸಿಜನ್ ಸಿಲಿಂಡರ್ ಗೆ ಹೇಗೆ ಕನ್ನಡಿಗರು ಪರದಾಡುತ್ತಿದ್ದೇವೋ ಅದೇ ರೀತಿ ಒಂದು ವೋಟ್ ಗು BJPಯು ಪರದಾಡಬೇಕು.
ಆ ರೀತಿ ಬುದ್ಧಿ ಕಲಿಸಬೇಕು.

ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಕೊಟ್ಟಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ..
ಒಂದು ಇಂಜೆಕ್ಷನ್.. ಒಂದು ಬೆಡ್.. ಒಂದು ಆಕ್ಸಿಜನ್ ಸಿಲಿಂಡರ್ ಗೆ ಹೇಗೆ ಕನ್ನಡಿಗರು ಪರದಾಡುತ್ತಿದ್ದೇವೋ ಅದೇ ರೀತಿ ಒಂದು ವೋಟ್ ಗು BJPಯು ಪರದಾಡಬೇಕು. 
ಆ ರೀತಿ ಬುದ್ಧಿ ಕಲಿಸಬೇಕು.
#ಬಿಜೆಪಿ_ವಿರುದ್ಧ_ನನ್ನ_ಮತ
account_circle
ವಿಕ್ರಮ್ / Vikram(@Vikram_MGhalli) 's Twitter Profile Photo

ಇಂತಹ ಕೋಮು ಕ್ರಿಮಿಗಳನ್ನ ಸಾಕ್ತಾ ಇರೋ ಬಿಜೆಪಿ ವಿರುದ್ಧ ನನ್ನ ಮತ ✊🏽

account_circle
TQ CHINCHOLI(@Tigerjindahi12) 's Twitter Profile Photo

ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಕೊಟ್ಟಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯ ಮೋದಿ ಅಲ್ಲ ನೆನಪಿರಲಿ..
ಒಂದು ಇಂಜೆಕ್ಷನ್.. ಒಂದು ಬೆಡ್.. ಒಂದು ಆಕ್ಸಿಜನ್ ಸಿಲಿಂಡರ್ ಗೆ ಹೇಗೆ ಕನ್ನಡಿಗರು ಪರದಾಡುತ್ತಿದ್ದೇವೋ ಅದೇ ರೀತಿ ಒಂದು ವೋಟ್ ಗು BJPಯು ಪರದಾಡಬೇಕು.
ಆ ರೀತಿ ಬುದ್ಧಿ ಕಲಿಸಬೇಕು.

account_circle
Manoj patil(@PatilManoj0307) 's Twitter Profile Photo

ಭೈರಪ್ಪ ಹರೀಶ್ ಕುಮಾರ್(B Harish Kumar) ಭೈರಪ್ಪನ ಮನದಾಳದ ಮಾತು
ಬಿಜೆಪಿ ವಿರುದ್ಧ ನನ್ನ ಮತ ❌
ಎಂಜಲು ಕಾಸು ಹಾಕೋ ಕಾಂಗ್ರೆಸ್ಸ್ ಪರವಾಗಿ ನನ್ನ ಮತ ✅

account_circle
ರಘು ಮಾಲೇಗೌಡ(@RaghuM76189716) 's Twitter Profile Photo

Lắp Đặt Mạng Wifi Quảng Nam ಈಕಡೆ ಕೊಟ್ಟು , ಆಕಡೆ ಬೆಲೆ ಏರಿಸಿ , ಕೊಟ್ಟಿರೋದಕ್ಕಿಂತ ದುಪ್ಪಟ್ಟು ಕಿತ್ತು ಕೊಂಡ್ಡಿದ್ದೀರಿ ಸ್ವಾಮಿ
ಬೆಲೆ ಇಳಿಕೆಗಾಗಿ ಬಿಜೆಪಿ ವಿರುದ್ಧ ನನ್ನ ಮತ

account_circle