Shakunthala T Shetty(@ShakunthalaTS) 's Twitter Profile Photo

ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರದ ಮುರದ ಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 'ಕರಾವಳಿ ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಕಾರ್ಯಕ್ರಮದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಲಾಯಿತು.

#KaravaliPrajaDhwaniYatre #puttur #ನಮ್ಮಪುತ್ತೂರು
account_circle
Shakunthala T Shetty(@ShakunthalaTS) 's Twitter Profile Photo

ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರದ ಮೊಟ್ಟೆತಡ್ಕದಲ್ಲಿ ಏರ್ಪಡಿಸಿದ್ದ 'ಕರಾವಳಿ ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

ನಮ್ಮ ಮತಕ್ಷೇತ್ರದಲ್ಲಿ ನಡೆದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಕಂಡು ಬಂದ ಅದ್ಭುತ ಜನಸ್ಪಂದನೆ ಕಂಡು ಅಪಾರ ಖುಷಿಯಾಯಿತು.

ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರದ ಮೊಟ್ಟೆತಡ್ಕದಲ್ಲಿ ಏರ್ಪಡಿಸಿದ್ದ 'ಕರಾವಳಿ ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

ನಮ್ಮ ಮತಕ್ಷೇತ್ರದಲ್ಲಿ ನಡೆದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಕಂಡು ಬಂದ ಅದ್ಭುತ ಜನಸ್ಪಂದನೆ ಕಂಡು ಅಪಾರ ಖುಷಿಯಾಯಿತು.

#KaravaliPrajaDhwaniYatre #puttur #ನಮ್ಮಪುತ್ತೂರು
account_circle
Dr Divya Prabha Gowda(@DivyaprabhaINC) 's Twitter Profile Photo

ಇಂದು ಚಂದಳಿಕೆ ಶ್ರೀ ವೆಂಕಟೇಶ್ವರ ಪ್ರೋಸೆಸರ್ಸ್ ಗೇರು ಬೀಜ ಕಾರ್ಖಾನೆಗೆ ಭೇಟಿ ನೀಡಿ ಮತ ಯಾಚನೆ ಮಾಡಿ, ಕಾರ್ಮಿಕರ ಸಮಸ್ಯೆಗಳನ್ನು ಆಳಿಸಿದೆನು.

#divyaprabhagowda #ಜೆಡಿಎಸ್_ಪರಿಹಾರ #ಪುತ್ತೂರು #nammaputtur #ನಮ್ಮಪುತ್ತೂರು #ಕುಡ್ಲ #nammakudla
account_circle
Dr Divya Prabha Gowda(@DivyaprabhaINC) 's Twitter Profile Photo

ಪಡುಮಲೆ ಕಿನ್ನಿಮಣಿ ಪೂಮಣಿ ದೈವಸ್ಥಾನ ಹಾಗೂ ಪಡುಮಲೆ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆನು.

ಬಳಿಕ ಬಡಗನ್ನೂರು, ಪಡುಮಲೆಯಲ್ಲಿ ಮನೆಮನೆ ಪ್ರಚಾರ ಕೈಗೊಂಡೆವು.

#divyaprabhagowda #ಜೆಡಿಎಸ್_ಪರಿಹಾರ #ಪುತ್ತೂರು #ಕುಡ್ಲ #ನಮ್ಮಪುತ್ತೂರು #nammaputtur #nammakudla #kudla
account_circle
Sanjeeva Matandoor(@s__matandoor) 's Twitter Profile Photo

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತುಳುನಾಡ ಅವಳಿ ವೀರರಾದ 'ಕೋಟಿ ಚೆನ್ನಯ' ರ ಹೆಸರು ನಾಮಕರಣ ಸಮಾರಂಭದ ಕಿರುನೋಟ ...

|

account_circle
Sanjeeva Matandoor(@s__matandoor) 's Twitter Profile Photo

ಕಳೆದ 5 ವರ್ಷಗಳ ನನ್ನ ಕಾರ್ಯವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ.

ಈ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸಮಾಧಾನ ನನಗಿದೆ. ನನ್ನ ಕಾರ್ಯಕ್ಕೆ ಸಹಕರಿಸಿದ ಯಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ.

#ನಮ್ಮಪುತ್ತೂರು
account_circle
Dr Divya Prabha Gowda(@DivyaprabhaINC) 's Twitter Profile Photo

ಇಂದು ಬ್ರಹ್ಮ ನಗರ ನಡುಮುಂದಿಲು ಶ್ರೀ ದುರ್ಗಾ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆನು.
ಈ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

#ಜೆಡಿಎಸ್_ಪರಿಹಾರ #divyaprabhagowda #ನಮ್ಮಪುತ್ತೂರು #ಕುಮಾರಸ್ವಾಮಿ #nammaputtur #ಪುತ್ತೂರು #ಕುಡ್ಲ #nammakudla #kudla
account_circle
Sanjeeva Matandoor(@s__matandoor) 's Twitter Profile Photo

ಇರ್ದೆ ಬೆಂದ್ರ್ ತೀರ್ಥ ರಸ್ತೆಯ ಅಭಿವೃದ್ಧಿಗೆ ರೂ 20 ಲಕ್ಷ ಅನುದಾನದಲ್ಲಿ ಶಂಕುಸ್ಥಾಪನೆ ನೆರವೇರಿಸಿದೆ.

#ನಮ್ಮಪುತ್ತೂರು | #ನವಪುತ್ತೂರು
account_circle
Sanjeeva Matandoor(@s__matandoor) 's Twitter Profile Photo

ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಅಜ್ಜಿಕಲ್ಲು- ಮುಂಡಮೋಲುವಿನಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿ.

ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರದ ಒಳಮೊಗ್ರು ಗ್ರಾಮದ ಕೈಕಾರ - ಎರ್ಮೆಟ್ಟಿಯಲ್ಲಿ ರೂ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿ.

13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುದಿನಗಳ ಬೇಡಿಕೆಯಾಗಿದ್ದ ಪುತ್ತೂರು ಎ.ಪಿ.ಎಂ.ಸಿ ಸಂಪರ್ಕ ರಸ್ತೆಯ ರೈಲ್ವೆ ಅಂಡರ್ ಪಾಸ್ ಅನ್ನು ಲೋಕಾರ್ಪಣೆಗೊಳಿಸಿದೆ.