Madhukara R Maiya 🇮🇳(@madhumaiya) 's Twitter Profile Photo

ಹತ್ತು ವರ್ಷಗಳ ಹಿಂದೆ ನಮೋ ಬ್ರಿಗೇಡ್, ಐದು ವರ್ಷಗಳ ಹಿಂದೆ ಯ ಬೆನ್ನಿಗೂ ನೀವಿದ್ದಿರಿ. ಈಗ ಮತ್ತೊಮ್ಮೆ ಆರಂಭವಾಗುತ್ತಿದೆ.
ಪೂರ್ವಭಾವಿ ಬೈಠಕ್ ದಲ್ಲಿ ನಾಳೆ ಸಂಜೆ 6 ಗಂಟೆಗೆ.ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕೆಂಬ ತುಡಿತವಿದ್ದವರೆಲ್ಲ ಜೊತೆಗೂಡಿ.
ಸಂಪರ್ಕ: 9008591717

2.0

ಹತ್ತು ವರ್ಷಗಳ ಹಿಂದೆ ನಮೋ ಬ್ರಿಗೇಡ್, ಐದು ವರ್ಷಗಳ ಹಿಂದೆ #ಟೀಮ್_ಮೋದಿ ಯ ಬೆನ್ನಿಗೂ ನೀವಿದ್ದಿರಿ. ಈಗ ಮತ್ತೊಮ್ಮೆ #ನಮೋಬ್ರಿಗೇಡ್ ಆರಂಭವಾಗುತ್ತಿದೆ. 
ಪೂರ್ವಭಾವಿ ಬೈಠಕ್ #ಶಿವಮೊಗ್ಗ ದಲ್ಲಿ ನಾಳೆ ಸಂಜೆ 6 ಗಂಟೆಗೆ.ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕೆಂಬ ತುಡಿತವಿದ್ದವರೆಲ್ಲ ಜೊತೆಗೂಡಿ.
ಸಂಪರ್ಕ: 9008591717

#NamoBrigade 2.0
account_circle
Rakesh Shetty 🇮🇳(@Rocks_Shetty) 's Twitter Profile Photo

ಬರ್ತಿದೆ 2.0 , .0

ಈ ಕ್ಷಣಕ್ಕೆ ಹೇಳಲಿಕ್ಕಿರುವುದು ಇಷ್ಟೇ.
ಕಾಂಗ್ರೆಸ್ಸಿಗರಿಗೆ ನಮ್ಮ ಕಡೆಯಿಂದ ಒಂದು (Hidden Conditions ಇಲ್ಲದ) ಕೊಡ್ತೀವಿ.

'2024ಕ್ಕೆ ಮತ್ತೊಮ್ಮೆ ಮೋದಿ ಸರ್ಕಾರವೇ ಗ್ಯಾರಂಟಿ'

ಬರ್ತಿದೆ #ನಮೋಬ್ರಿಗೇಡ್ 2.0 , #NamoBrigade2.0

ಈ ಕ್ಷಣಕ್ಕೆ ಹೇಳಲಿಕ್ಕಿರುವುದು ಇಷ್ಟೇ.
ಕಾಂಗ್ರೆಸ್ಸಿಗರಿಗೆ ನಮ್ಮ ಕಡೆಯಿಂದ ಒಂದು #ಗ್ಯಾರಂಟಿ (Hidden Conditions ಇಲ್ಲದ) ಕೊಡ್ತೀವಿ. 

'2024ಕ್ಕೆ ಮತ್ತೊಮ್ಮೆ ಮೋದಿ ಸರ್ಕಾರವೇ ಗ್ಯಾರಂಟಿ'
account_circle
Sharada Diamond(@SharadaDiamond) 's Twitter Profile Photo

ಚಿತ್ತಾಪುರದಲ್ಲಿ ಇವತ್ತು ಕಾರ್ಯಕ್ರಮ ಆಗಬಾರದು ಅಂತ Priyank Kharge / ಪ್ರಿಯಾಂಕ್ ಖರ್ಗೆ ನಿರ್ಭಂಧ ಹಾಕಿಸಿದ್ರು 😄

ನಾವೂ ಬಿಡಲಿಲ್ಲ , ಕೋರ್ಟ್'ಗೆ ಹೋಗಿದ್ವಿ 😎

ಕೋರ್ಟ್ ಛೀಮಾರಿ ಹಾಕಿ ನಮಗೆ ಕಾರ್ಯಕ್ರಮ ಮಾಡೋದಕ್ಕೆ ಅನುಮತಿ ಕೊಟ್ಟಿದೆ ❤️

ಇದು ಸಂವಿಧಾನದ ತಾಕತ್ತು 😍

Thanks to Suyog Herale and Arun Shyam ❤️❤️

ಚಿತ್ತಾಪುರದಲ್ಲಿ ಇವತ್ತು #ನಮೋಬ್ರಿಗೇಡ್ ಕಾರ್ಯಕ್ರಮ ಆಗಬಾರದು ಅಂತ @PriyankKharge ನಿರ್ಭಂಧ ಹಾಕಿಸಿದ್ರು 😄

ನಾವೂ ಬಿಡಲಿಲ್ಲ , ಕೋರ್ಟ್'ಗೆ ಹೋಗಿದ್ವಿ 😎

ಕೋರ್ಟ್ ಛೀಮಾರಿ ಹಾಕಿ ನಮಗೆ ಕಾರ್ಯಕ್ರಮ ಮಾಡೋದಕ್ಕೆ ಅನುಮತಿ ಕೊಟ್ಟಿದೆ ❤️

ಇದು ಸಂವಿಧಾನದ ತಾಕತ್ತು 😍

Thanks to Suyog Herale and Arun Shyam ❤️❤️
account_circle
Sharada Diamond(@SharadaDiamond) 's Twitter Profile Photo

ನರೇಂದ್ರಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲೆಂದು ನಮೋಬ್ರಿಗೇಡ್‌ ಆಯೋಜಿಸಿರುವ ಬೈಕ್ ಯಾತ್ರೆ ಕೋಲಾರದಿಂದ ಆರಂಭವಾಗಿ ರಾಜ್ಯಾದ್ಯಂತ ಸಂಚರಿಸಿ ಇಂದು ಬೆಂಗಳೂರಿಗೆ ಮರಳಿ ಬಂದಿದೆ.

ಇಂದು ಕೊನೆಯ ಸಾರ್ವಜನಿಕ ಕಾರ್ಯಕ್ರಮ.

ಬನ್ನಿ ಪಾಲ್ಗೊಳ್ಳಿ.


ನರೇಂದ್ರಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲೆಂದು ನಮೋಬ್ರಿಗೇಡ್‌ ಆಯೋಜಿಸಿರುವ #ಜನ_ಗಣ_ಮನ_ಬೆಸೆಯೋಣ ಬೈಕ್ ಯಾತ್ರೆ ಕೋಲಾರದಿಂದ ಆರಂಭವಾಗಿ ರಾಜ್ಯಾದ್ಯಂತ ಸಂಚರಿಸಿ ಇಂದು ಬೆಂಗಳೂರಿಗೆ ಮರಳಿ ಬಂದಿದೆ. 

ಇಂದು ಕೊನೆಯ ಸಾರ್ವಜನಿಕ ಕಾರ್ಯಕ್ರಮ. 

ಬನ್ನಿ ಪಾಲ್ಗೊಳ್ಳಿ.

#ನಮೋಬ್ರಿಗೇಡ್ 
#NamoBrigade
account_circle
Anitha Chandra 🇮🇳 ( Modi's Family )(@Anitha_Chandraa) 's Twitter Profile Photo

ಬಿಜೆಪಿಯ ಕೆಲ ನಾಯಕರು ಜವಾಬ್ದಾರಿ ಮರೆತು ಅಧಿಕಾರಕ್ಕೆ ಸಾರ್ವಜನಿಕವಾಗಿ ಕಚ್ಚಾಡುವಾಗ

ಇಲ್ಲೊಬ್ಬ ದೇಶಭಕ್ತ ನಿಷ್ಕಲ್ಮಶವಾಗಿ ದೇಶದ ಒಳಿತಿಗೆ, ಗೆಲುವಿಗೆ ಹೋರಾಡುವಾಗ ನಾವೆಲ್ಲರೂ ದೇಶಭಕ್ತರು ಕೊನೆಯವರೆಗೂ ಅವರ ಜೊತೆ ನಿಲ್ಲೋಣ 💛❤

Narendra Modi Chakravarty Sulibele (Modi Ka Pariwar) B L Santhosh ( Modi Ka Parivar )

account_circle
Madhukara R Maiya 🇮🇳(@madhumaiya) 's Twitter Profile Photo

ಸಿದ್ದರಾಮಯ್ಯನವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದೆ ನಮೋಬ್ರಿಗೇಡ್! namobrigade.in/namobrigade-an…

account_circle
Namo Brigade 2.0(@Namobrigade2) 's Twitter Profile Photo

ನಿನ್ನೆ ಚಿಕ್ಕಮಗಳೂರಿನಲ್ಲಿ ನ ಮೊದಲ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ಸೇರಿದ್ದರು. ಚಕ್ರವರ್ತಿ ಸೂಲಿಬೆಲೆಯವರು 90 ನಿಮಿಷಕ್ಕೂ ಮಿಕ್ಕಿ ಮೋದಿಯವರ ಸಾಧನೆಗಳನ್ನು ಬಿಚ್ಚಿಡುತ್ತಾ ಹೋದಂತೆ ಜನ ಮೂಕವಿಸ್ಮಿತರಾಗಿ ಕೇಳಲಾರಂಭಿಸಿದರು.
#1

ನಿನ್ನೆ ಚಿಕ್ಕಮಗಳೂರಿನಲ್ಲಿ #ನಮೋಬ್ರಿಗೇಡ್ ನ ಮೊದಲ #ನಮೋಭಾರತ್ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ಸೇರಿದ್ದರು. ಚಕ್ರವರ್ತಿ ಸೂಲಿಬೆಲೆಯವರು 90 ನಿಮಿಷಕ್ಕೂ ಮಿಕ್ಕಿ ಮೋದಿಯವರ ಸಾಧನೆಗಳನ್ನು ಬಿಚ್ಚಿಡುತ್ತಾ ಹೋದಂತೆ ಜನ ಮೂಕವಿಸ್ಮಿತರಾಗಿ ಕೇಳಲಾರಂಭಿಸಿದರು.
#1
account_circle
ವಂದೇ ಮಾತರಂ (ಮೋದಿಜಿ ಪರಿವಾರ)(@narasappabatta6) 's Twitter Profile Photo

ಕಟ್ಟಕಡೆಯ ಹಳ್ಳಿಗೂ ವಿದ್ಯುತ್ ಸಂಪರ್ಕ ಸಾಧ್ಯವಾಗಿದ್ದು ಮೋದಿಯವರ ಪ್ರಯಾಸದಿಂದಲೇ...

#15

ಕಟ್ಟಕಡೆಯ ಹಳ್ಳಿಗೂ ವಿದ್ಯುತ್ ಸಂಪರ್ಕ ಸಾಧ್ಯವಾಗಿದ್ದು ಮೋದಿಯವರ ಪ್ರಯಾಸದಿಂದಲೇ...
#ಮೋದಿ_ಒಬ್ಬರೇ
#15 #ನಮೋಬ್ರಿಗೇಡ್
account_circle
Yallappa Ps.(Ex BSF)🇮🇳(@YallappaPs) 's Twitter Profile Photo

ಈಗ ನಮ್ಮ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮೂರು ದಿನಗಳ ನ ಉಪನ್ಯಾಸ ಕಾರ್ಯಕ್ರಮ,
'ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ'!

ನವೆಂಬರ್ 25, 26 ಮತ್ತು 27 ರಂದು ದಿ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ‌ ಭವನ, ಎಮ್.ಸಿ.ಸಿ.ಎ ಬ್ಲಾಕ್

ಉಪನ್ಯಾಸಕರು: ಶ್ರೀ ಚಕ್ರವರ್ತಿ ಸೂಲಿಬೆಲೆ.

ಬನ್ನಿ, ಭಾಗವಹಿಸಿ.

ಈಗ ನಮ್ಮ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮೂರು ದಿನಗಳ #ನಮೋಬ್ರಿಗೇಡ್‌ ನ ಉಪನ್ಯಾಸ ಕಾರ್ಯಕ್ರಮ,
'ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ'!

ನವೆಂಬರ್ 25, 26 ಮತ್ತು 27 ರಂದು ದಿ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ‌ ಭವನ, ಎಮ್.ಸಿ.ಸಿ.ಎ ಬ್ಲಾಕ್ 

ಉಪನ್ಯಾಸಕರು: ಶ್ರೀ ಚಕ್ರವರ್ತಿ ಸೂಲಿಬೆಲೆ. 

ಬನ್ನಿ, ಭಾಗವಹಿಸಿ.
account_circle
Sharada Diamond(@SharadaDiamond) 's Twitter Profile Photo

ಡಿಯರ್ Priyank Kharge / ಪ್ರಿಯಾಂಕ್ ಖರ್ಗೆ
ನಮೋಬ್ರಿಗೇಡ್ ಕಾರ್ಯಕ್ರಮ ನಿಲ್ಲಿಸೋ ಅಷ್ಟು ನಿಮಗೆ Chakravarty Sulibele (Modi Ka Pariwar) ಅವರ ಮೇಲೆ ಭಯ ಹುಟ್ಟಿದೆ ಅಂದ್ರೆ ಈ ಭಯ‌ ಒಳ್ಳೆಯದೇ 😉😜😂😂

account_circle