18plus Adda(@YuvarathnaaFC) 's Twitter Profile Photo

ವಿನಯ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ
pic.twitter.com/SfxnXz06VF

account_circle
Prince Manu(@PrinceManu1204) 's Twitter Profile Photo

ದೇಶದೆಲ್ಲೆಡೆ ಶುರುವಾದ ಚಿತ್ರದ ಕ್ರೇಜ್ vinay Rajkumar ಬಾಸ್ ಅವರ ಜೀವನದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿರುವ ಗ್ರಾಮಾಯಣ ಚಿತ್ರ

account_circle
Sachin Gowda(@SachinGowda1444) 's Twitter Profile Photo

ಗ್ರಾಮಾಯಣ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆದರದ ಸ್ವಾಗತ
ಬಂಡೆ ಮಹಾಕಾಳಿ ದೇವಸ್ಥಾನ ಬೆಂಗಳೂರು
vinay Rajkumar

ಗ್ರಾಮಾಯಣ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆದರದ ಸ್ವಾಗತ 
ಬಂಡೆ ಮಹಾಕಾಳಿ ದೇವಸ್ಥಾನ ಬೆಂಗಳೂರು
@vinayrajkumar
account_circle
Vinay Rajkumar(@Vinay_Raajkumar) 's Twitter Profile Photo

ಡ್ರಾಮಗಳ ಮೂಲ ಗ್ರಾಮ.
ಗ್ರಾಮಗಳ ಮೂಲ ಕಥೆ ಗ್ರಾಮಾಯಣ. ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ಟೈನರ್ಸ್ ಒಟ್ಟಾಗಿ ಮಾಡುತ್ತಿರುವ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ.... !

ಡ್ರಾಮಗಳ ಮೂಲ ಗ್ರಾಮ. 
ಗ್ರಾಮಗಳ ಮೂಲ ಕಥೆ ಗ್ರಾಮಾಯಣ. ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ಟೈನರ್ಸ್  ಒಟ್ಟಾಗಿ ಮಾಡುತ್ತಿರುವ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ.... !
account_circle
vinay Rajkumar(@vinayrajkumar) 's Twitter Profile Photo

ಡ್ರಾಮಗಳ ಮೂಲ ಗ್ರಾಮ.
ಗ್ರಾಮಗಳ ಮೂಲ ಕಥೆ ಗ್ರಾಮಾಯಣ. ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ಟೈನರ್ಸ್ ಒಟ್ಟಾಗಿ ಮಾಡುತ್ತಿರುವ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ.... !

ಡ್ರಾಮಗಳ ಮೂಲ ಗ್ರಾಮ. 
ಗ್ರಾಮಗಳ ಮೂಲ ಕಥೆ ಗ್ರಾಮಾಯಣ. ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ಟೈನರ್ಸ್  ಒಟ್ಟಾಗಿ ಮಾಡುತ್ತಿರುವ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ.... !
account_circle
RaajaVamsha Raichur™(@RaajavamshaR) 's Twitter Profile Photo

ಏಯ್ ಕಿರುಚ್ಬೇಡ ಕನ್ಲ ಒಬ್ನ ನಿದ್ದೆ ಗೆಡಿಸ್ಬೇಕು ಅಂದ್ರೆ ಸೊಳ್ಳೆ ಕಚ್ಬೇಕು ಅಂತೇನಿಲ್ಲ ಕಿವಿಯತ್ರ ಗುಯ್ಗುಟ್ಟುದ್ರೆ ಸಾಕು ಗ್ರಾಮಾಯಣ ಟೀಸರ್youtu.be/8uLAuXMZ4Pk

ಏಯ್ ಕಿರುಚ್ಬೇಡ ಕನ್ಲ ಒಬ್ನ ನಿದ್ದೆ ಗೆಡಿಸ್ಬೇಕು ಅಂದ್ರೆ ಸೊಳ್ಳೆ ಕಚ್ಬೇಕು ಅಂತೇನಿಲ್ಲ ಕಿವಿಯತ್ರ ಗುಯ್ಗುಟ್ಟುದ್ರೆ ಸಾಕು ಗ್ರಾಮಾಯಣ ಟೀಸರ್youtu.be/8uLAuXMZ4Pk
account_circle
Rajabakshi(@Bakshi133) 's Twitter Profile Photo

ವಿನಯ್ ರಾಜ್‍ಕುಮಾರ್ ಅಭಿನಯದ ಚಿತ್ರದ ಟೀಸರ್ ಬಿಡುಗಡೆಯಾಗಿದೆ.. ನೋಡಿ ಮತ್ತು ಶೇರ್ ಮಾಡಿ..

ಲಿಂಕ್ --> youtu.be/8uLAuXMZ4Pk

ವಿನಯ್ ರಾಜ್‍ಕುಮಾರ್ ಅಭಿನಯದ #ಗ್ರಾಮಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ.. ನೋಡಿ ಮತ್ತು ಶೇರ್ ಮಾಡಿ..
#Graamaayana

ಲಿಂಕ್ --> youtu.be/8uLAuXMZ4Pk
account_circle
ವಿಕ್ಕಿ ಕುಂಬಾರ(@KumbaraVicky) 's Twitter Profile Photo

ಗ್ರಾಮಾಯಣ ಚಿತ್ರದ ಮೂಹೂರ್ತಕ್ಕೆ ಆಗಮಿಸುತ್ತಿರುವ ಮುಖ್ಯ ಅತಿಥಿಗಳು...

ಗ್ರಾಮಾಯಣ ಚಿತ್ರದ ಮೂಹೂರ್ತಕ್ಕೆ ಆಗಮಿಸುತ್ತಿರುವ ಮುಖ್ಯ ಅತಿಥಿಗಳು...
account_circle
YuvaRajkumar(@yuva_rajkumar) 's Twitter Profile Photo

ನನ್ನ ಅಣ್ಣ Vinay Rajkumar ಅವರ ‘ಗ್ರಾಮಾಯಣ’ ಚಿತ್ರದ ಹೊಸ ಪೋಸ್ಟರ್ ನಿಮ್ಮ ಮುಂದೆ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ.
.
My brother Vinay Rajkumar's new film 'Gramayana' movie poster.
Teaser releasing tomorrow.
All the best to the entire team !!!

#VinayRajkumar #Gramaayana
account_circle
PRK EDITZ ™️(@24_04_1929_) 's Twitter Profile Photo

ಗ್ರಾಮಾಯಣ ಚಿತ್ರದ ಮೂಹೂರ್ತಕ್ಕೆ ಆಗಮಿಸಿದ ಸಮಸ್ತರಿಗೂ ಧನ್ಯವಾದ ತಿಳಿಸಿದ ವಿನಯ್ ರಾಜ್ ಕುಮಾರ್ ಅಣ್ಣ 🙏🏻😍

vinay Rajkumar

account_circle
cineloka.co.in(@cineloka) 's Twitter Profile Photo

'ಗ್ರಾಮಾಯಣ'ಕ್ಕಾಗಿ ಗಡ್ಡ ಬಿಟ್ಟ ವಿನಯ್‌ರಾಜ್‌ಕುಮಾರ್‌

👉cineloka.co.in/index.php/news…

'ಗ್ರಾಮಾಯಣ'ಕ್ಕಾಗಿ ಗಡ್ಡ ಬಿಟ್ಟ ವಿನಯ್‌ರಾಜ್‌ಕುಮಾರ್‌

👉cineloka.co.in/index.php/news…

#Cineloka #Gramayana
account_circle