Suprith Darshan(@DarshanSuprith) 's Twitter Profile Photo

ಕೈವ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಂದ ದಿನಕರ್ ತೂಗುದೀಪ್

account_circle
Hemanthdfan/Devil ♥(@HEMANTHDFAN) 's Twitter Profile Photo

ಕೈವ ಚಿತ್ರದ ಸ್ಪೆಷಲ್ ಶೋ ವೀಕ್ಷಿಸಲು ಆಗಮಿಸಿದ ' ಡಿ ಬಾಸ್'
StormFromDec29

account_circle
Krishna 💙(@SriKrishna1436) 's Twitter Profile Photo

𝗕𝗢𝗦𝗦 😎💥
ಕೈವ ಚಿತ್ರ ನೋಡಲು ಒರೆಯಾನ್ ಮಾಲ್ ಬಂದ್ರು ಡಿ ಬಾಸ್ 😍❤️

account_circle
ಸಿನಿ_ಚಿಂತಕ(@CineChintaka) 's Twitter Profile Photo

ಕೈವ ನೋಡಿದ್ರ? ನೋಡಿಲ್ಲವಾದಲ್ಲಿ ಒಂದು ಸಾರಿ ನೋಡಬಹುದು ಹೋಗಿ ಬನ್ನಿ.
jayathirtha Jayanna

account_circle
ಸಿನಿ_ಚಿಂತಕ(@CineChintaka) 's Twitter Profile Photo

ಟ್ರೇಲರ್ ಹಾಡುಗಳು ಅಥವಾ ನಿರ್ದೇಶಕ ನ ಮೇಲೆ ಭರವಸೆ ಇದ್ದರೆ ಸಂದರ್ಶನಗಳು ಇಷ್ಟ ಆಗಿದ್ದಾರೆ ಸಿನಿಮಾ ನೋಡಿ ಹೊಸಬರ ಸಿನಿಮಾಗಳಿಗೆ ಯಾರು ಉದ್ದೇಶಪೂರ್ವಕವಾಗಿ ನೆಗೆಟಿವ್ ಕಮೆಂಟ್ಸ್ ಮಾಡ್ತಾರೋ ಗೊತ್ತಿಲ್ಲ.

account_circle
𝐌𝐚𝐝𝐡𝐮 𝐕 𝐂𝐡𝐚𝐤𝐫𝐚𝐯𝐚𝐫𝐭𝐡𝐲(@dasa7999_v) 's Twitter Profile Photo

ಶಿಷ್ಯನ ಸಿನಿಮಾ ರಿಲೀಸ್ ಅಂದ್ರೆ ಗುರು ಆರ್ಭಟ ಇಲ್ದೆ ಇರುತ್ತಾ..😎🔥

ಡಿಬಾಸ್ ಅವರ ಬಲಗೈ ಬಂಟ ಧನ್ವಿರ್ ಅವರ ಇಂದು ಕೈವ ಚಿತ್ರ ಭರ್ಜರಿ ಬಿಡುಗಡೆ...🔥

StormfromDec29 Darshan Thoogudeepa

account_circle
𝐓𝐫𝐨𝐥𝐥 𝐖𝐡𝐨 𝐓𝐫𝐨𝐥𝐥 𝐃𝐡𝐚𝐧𝐯𝐞𝐞𝐫𝐚𝐡(@TWTDofficial) 's Twitter Profile Photo

ನಮ್ಮ ಧನ್ವೀರ್ ಅಣ್ಣನ್ ಮುಂದೆ ಯಾವನ್ ಬರ್ತಾನೆ ಬರ್ಲಿ NKN ದೆಂಗಿ ದೇವರು ಮಾಡ್ತೀವಿ ,

nkn ನಮ್ಮ ಧನ್ವೀರ್ ಅಣ್ಣ ಮಾಡಿರೋ 2 .3 ಮೂವಿಗೆ ಇಷ್ಟು ತಿಕಾ ಉರ್ಕೊತಿದಿರ ಅಂದ್ರೆ ನೆಕ್ಸ್ಟ್ ಕೈವ ಬಂದ್ರೆ HEATER'S ಎಲ್ಲ underground

ನಾನೆ ಕರಾಬು , ಕಿಲಾಡಿ ಅಂತ ಓಡಾಡ್ತಾ ಇದಾನಲ್ಲ ಪಾಪಣ್ಣ ಅವನಿಗೆ ಇವತಲ್ಲ ನಾಳೆ ಹೊಡ್ದೆ ಹೊಡಿತೀನಿ 🔥🥵

𝐃 𝐁𝐎𝐒𝐒 ✯✮✬(@_dboss_fan) 's Twitter Profile Photo

Exclusive video...
ಕೈವ ಚಿತ್ರದ ಸ್ಪೆಷಲ್ ಶೋ ವೀಕ್ಷಿಸಲು ಆಗಮಿಸಿದ ' ಡಿ ಬಾಸ್!!

StormFromDec29 Darshan Thoogudeepa

account_circle
Cinimall ಸಿನಿಮಾಲ್(@Cinimall) 's Twitter Profile Photo

*ಕೈವ* ಚಿತ್ರವು, ಬೆಳ್ಳಿ ತೆರೆಗೆ ಅಪ್ಪಳಿಸಲು, ಕೇವಲ 1 ದಿನಗಳು ಬಾಕಿ,💣💥
ನಿಮ್ಮ ಪ್ರೀತಿ, ಮತ್ತು ಬೆಂಬಲವಿರಲಿ..♥️

1 Day To goooooooooo🥰🥰🥰♥️♥️🔥🔥💥💥💥💥

GRAND RELEASE
DECEMBER 8 🔥💥

account_circle
D Boss Samrajya Haveri(@ka_27_Gajapade) 's Twitter Profile Photo

'ನೂರ್ ಬೀದಿ ನಾಯಿಗೆ ಮಾಂಸ ಹಾಕೋ ಬದ್ಲು
ಒಂದ್ ಹುಲಿ ಸಾಕೋದು ಬುದ್ದಿವಂತಿಕೆ' 🔥🔥🔥
ಮತ್ತೆ ವಿಲನ್ ಪಾತ್ರದಲ್ಲಿ ಘರ್ಜಿಸಲಿದ್ದಾರೆ ದಿನಕತೂಗುದೀಪ್, ಅಣ್ಣ
ಬಜಾರ್ ಹುಡ್ಗ Dhanveerah ಅವರ 'ಕೈವ' ಚಿತ್ರದಲ್ಲಿ ದಿನಕರ್ ಅಣ್ಣ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ🔥

Darshan Thoogudeepa

account_circle
Suprith Darshan(@DarshanSuprith) 's Twitter Profile Photo

ಡಿಸೆಂಬರ್ 8ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಧನ್ವೀರ್ ಗೌಡ ರವರು ನಾಯಕ ನಟನಾಗಿ ಮತ್ತು ನಮ್ಮ ದಿನಕರ್ ತೂಗುದೀಪ ಸರ್ ಅಭಿನಯದ 80ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ “ಕೈವ” 😍

account_circle
AKDSS® Rajajinagar(@AKDSS_Rajajingr) 's Twitter Profile Photo

ನಮ್ಮ ರಾಜಾಜಿನಗರದಲ್ಲಿ ಇದೇ ಸೋಮವಾರ ಸಂಜೆ ನಡೆಯುವ 'ಕೈವ' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಮ್ಮ ನೆಚ್ಚಿನ ಯಜಮಾನರು ಆಗಮಿಸುತ್ತಿದ್ದಾರೆ 😍

ನಮ್ಮ ರಾಜಾಜಿನಗರದಲ್ಲಿ ಇದೇ ಸೋಮವಾರ ಸಂಜೆ ನಡೆಯುವ 'ಕೈವ' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಮ್ಮ ನೆಚ್ಚಿನ ಯಜಮಾನರು ಆಗಮಿಸುತ್ತಿದ್ದಾರೆ 😍

#DBoss #ChallengingStarDarshan #BoxOfficeSulthan #BossOfSandalwood #Kaatera #kaiva #rajajinagar
account_circle
Rahul odeyar(@rahul_odeyar) 's Twitter Profile Photo

ಕೈವ ಚಿತ್ರದ ಸ್ಪೆಷಲ್ ಶೋ ವೀಕ್ಷಿಸಲು ಆಗಮಿಸಿದ ' ಡಿ ಬಾಸ್'
StormFromDec29
Darshan Thoogudeepa

account_circle