jayathirtha Jayanna(@jayathirtha77) 's Twitter Profileg
jayathirtha Jayanna

@jayathirtha77

Film Marker and Theatre Activist

ID:3240007147

calendar_today08-06-2015 14:34:00

1,4K Tweets

2,9K Followers

76 Following

Rishab Shetty(@shetty_rishab) 's Twitter Profile Photo

ಡಿಟೆಕ್ಟಿವ್ ದಿವಾಕರನಾಗಿ ‘ಬೆಲ್ ಬಾಟಂ’ ತೊಟ್ಟು ತೆರೆ ಮೇಲೆ ಬಂದ ಆ ದಿನಕ್ಕೆ ಇಂದು ಭರ್ತಿ ಐದು ವರ್ಷಗಳು. ಚಿತ್ರವನ್ನು ಮೆಚ್ಚಿ ಕೊಂಡಾಡಿ, ಅದನ್ನು ನನ್ನ ಸಿನಿಪಯಣದ ಮೈಲಿಗಲ್ಲಾಗಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

Thank you for embracing the thrilling ride of Bellbottom and joining Divakar’s adventures! 🫶🏼🕵️‍♂️…

ಡಿಟೆಕ್ಟಿವ್ ದಿವಾಕರನಾಗಿ ‘ಬೆಲ್ ಬಾಟಂ’ ತೊಟ್ಟು ತೆರೆ ಮೇಲೆ ಬಂದ ಆ ದಿನಕ್ಕೆ ಇಂದು ಭರ್ತಿ ಐದು ವರ್ಷಗಳು. ಚಿತ್ರವನ್ನು ಮೆಚ್ಚಿ ಕೊಂಡಾಡಿ, ಅದನ್ನು ನನ್ನ ಸಿನಿಪಯಣದ ಮೈಲಿಗಲ್ಲಾಗಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. Thank you for embracing the thrilling ride of Bellbottom and joining Divakar’s adventures! 🫶🏼🕵️‍♂️…
account_circle
𝐍IKHIL(@NikhilPoojary01) 's Twitter Profile Photo

5 Years Of 'Bell Bottom'
4.5/5🌟

The screenplay grabs your attention and the director successfully creates a retro look. With unexpected plot twists and clever humor, the film keeps you entertained throughout. Rishab's debut performance is outstanding...

Available In Jio Cinema…

5 Years Of 'Bell Bottom' 4.5/5🌟 The screenplay grabs your attention and the director successfully creates a retro look. With unexpected plot twists and clever humor, the film keeps you entertained throughout. Rishab's debut performance is outstanding... Available In Jio Cinema…
account_circle
jayathirtha Jayanna(@jayathirtha77) 's Twitter Profile Photo

ಸುಖವಾಗಿರೋಕೆ
ತುಂಬ ಖರ್ಚು ಮಾಡಬೇಕಿಲ್ಲ..
ಆದರೆ ನಾವು
ಸುಖವಾಗಿದ್ದೇವೆ ಅಂತ
ಪ್ರದರ್ಶನ ಮಾಡೋಕೆ
ತುಂಬಾ ಖರ್ಚು
ಮಾಡಬೇಕಾಗುತ್ತೆ..

ಸುಖವಾಗಿರೋಕೆ ತುಂಬ ಖರ್ಚು ಮಾಡಬೇಕಿಲ್ಲ.. ಆದರೆ ನಾವು ಸುಖವಾಗಿದ್ದೇವೆ ಅಂತ ಪ್ರದರ್ಶನ ಮಾಡೋಕೆ ತುಂಬಾ ಖರ್ಚು ಮಾಡಬೇಕಾಗುತ್ತೆ..
account_circle
B AJANEESH LOKNATH(@AJANEESHB) 's Twitter Profile Photo

Our is all yours now. Please do watch it in theatres. Hope you all enjoy it as much as we’ve enjoyed bringing it to you.

in.bookmyshow.com/bengaluru/movi…

jayathirtha Jayanna Dhanveerah Bobby CR Abhuvanasa creations

Our #Kaiva is all yours now. Please do watch it in theatres. Hope you all enjoy it as much as we’ve enjoyed bringing it to you. in.bookmyshow.com/bengaluru/movi… @jayathirtha77 @Dhanveerahh @crbobbymusic @abhuvanasa
account_circle
jayathirtha Jayanna(@jayathirtha77) 's Twitter Profile Photo

⚔️KAIVA1983 is now streaming on Prime Video⚔️primevideo.com/detail/0S9U7HT…

ನನ್ನ ನಿರ್ದೇಶನದ ಕೈವ ಈಗ Amazon-prime video ನಲ್ಲಿ ವೀಕ್ಷಿಸಲು ಲಭ್ಯವಿದೆ.

⚔️KAIVA1983 is now streaming on Prime Video⚔️primevideo.com/detail/0S9U7HT… ನನ್ನ ನಿರ್ದೇಶನದ ಕೈವ ಈಗ Amazon-prime video ನಲ್ಲಿ ವೀಕ್ಷಿಸಲು ಲಭ್ಯವಿದೆ.
account_circle
jayathirtha Jayanna(@jayathirtha77) 's Twitter Profile Photo

ಮತ್ತೆ ನೆಲದ ಎದೆಯ ಮೇಲೆ
ತೆನೆಯ ಧ್ವಜವು ನಿಲ್ಲಲಿ
ಸಾವಿಗಿಂತ ಬಾಳು ಮೇಲು
ಎಂಬ ಮಾತು ಗೆಲ್ಲಲಿ
ವಿಷದ ಒಡಲಿನಿಂದ ರಸದ
ಊಟೆ ಚಿಮ್ಮಿ ಚೆಲ್ಲಲಿ
ಪ್ರೇಮವೇ ಹಣ್ಣಾಗಿ ಬರಲಿ
ಕವಿಯ ಬಲ್ಲ ಸೊಲ್ಲಲಿ
ಹೊನ್ನ ನೆಕ್ಕಿ ಬಾಳ್ವರಿಲ್ಲ
ಅನ್ನ ಸೂರೆ ಮಾಡಿರಿ
ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ

- ಅಂಬಿಕಾತನಯದತ್ತ, ಅನ್ನಯಜ್ಞ

ಮತ್ತೆ ನೆಲದ ಎದೆಯ ಮೇಲೆ ತೆನೆಯ ಧ್ವಜವು ನಿಲ್ಲಲಿ ಸಾವಿಗಿಂತ ಬಾಳು ಮೇಲು ಎಂಬ ಮಾತು ಗೆಲ್ಲಲಿ ವಿಷದ ಒಡಲಿನಿಂದ ರಸದ ಊಟೆ ಚಿಮ್ಮಿ ಚೆಲ್ಲಲಿ ಪ್ರೇಮವೇ ಹಣ್ಣಾಗಿ ಬರಲಿ ಕವಿಯ ಬಲ್ಲ ಸೊಲ್ಲಲಿ ಹೊನ್ನ ನೆಕ್ಕಿ ಬಾಳ್ವರಿಲ್ಲ ಅನ್ನ ಸೂರೆ ಮಾಡಿರಿ ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ - ಅಂಬಿಕಾತನಯದತ್ತ, ಅನ್ನಯಜ್ಞ
account_circle
ಸುನಿ/SuNi(@SimpleSuni) 's Twitter Profile Photo

ಕೈವ ..
ಭೂಗತ ಜಗತ್ತಿನ ಕೌರ್ಯದೊಳಗೆ ಮೆಲ್ಲನೆ ಅರಳಿದ ಪ್ರೀತಿನಗೆ ..
ಆ ಪ್ರೇಮಕಥೆಯಲ್ಲಿ ನೊಂದ ಪ್ರೇಮಿಯ ಹಗೆ ತೀರಿಸುವ ಬಗೆ ..
ಡೈಲಾಗ್ಸ್ ನಲ್ಲಿ Dhanveerah .. ಮಾತಿಲ್ಲದೆ Megha Shetty ರವರದು ಅತ್ತ್ಯುತ್ತಮ ನಟನೆ
jayathirtha Jayanna ಕೌರ್ಯ ಹಾಗು ಪ್ರೀತಿಯ ಸೃಜನಶೀಲ ನಿರ್ದೇಶನ
B AJANEESH LOKNATH ಎಂದಿನಂತೆ ಮನತಟ್ಟುವ ಗಾನ…

account_circle
jayathirtha Jayanna(@jayathirtha77) 's Twitter Profile Photo

@ಚಿತ್ರದುರ್ಗ ಬಸವೇಶ್ವರ ಚಿತ್ರಮಂದಿರ. Oparater ಝಾಕಿರ್ ಹುಸೇನ್ 😍😍😍

account_circle
jayathirtha Jayanna(@jayathirtha77) 's Twitter Profile Photo

ನಮಸ್ತೆ ಉತ್ತರ ಕರ್ನಾಟಕ
ಚಿತ್ರತಂಡ
ನಿಮ್ಮನ್ನು ಭೇಟಿಮಾಡಲು
ಬರುತ್ತಿದ್ದೇವೆ.
,😍

ನಮಸ್ತೆ ಉತ್ತರ ಕರ್ನಾಟಕ #ಕೈವ ಚಿತ್ರತಂಡ ನಿಮ್ಮನ್ನು ಭೇಟಿಮಾಡಲು ಬರುತ್ತಿದ್ದೇವೆ. ,😍 #Kaivathemovie
account_circle