🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )(@nannade_kannada) 's Twitter Profile Photo

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತಿದ್ರು 😝

ಪ್ರಗತಿ ನೋಡಿ 500 ಬಿಲ್ 2300 ಆಗೋವಷ್ಟು ಪ್ರಗತಿ 😝

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತಿದ್ರು 😝

ಪ್ರಗತಿ ನೋಡಿ 500 ಬಿಲ್ 2300 ಆಗೋವಷ್ಟು ಪ್ರಗತಿ 😝
account_circle
Priyanka Gandhi Vadra(@priyankagandhi) 's Twitter Profile Photo

कर्नाटका में आ रही है कांग्रेस।
ಕಾಂಗ್ರೆಸ್ ಬರಲಿದೆ. ಪ್ರಗತಿ ತರಲಿದೆ.

account_circle
Raichur City Congress Seva Dal(@SevadalUR) 's Twitter Profile Photo

ಮತದಾರ ಬಂಧುಗಳ ಗಮನಕ್ಕೆ.

ಇವಿಎಂ ಯಂತ್ರದಲ್ಲಿ ನಮ್ಮ ಅಭ್ಯರ್ಥಿ ಪದ್ಮರಾಮಯ್ಯ ರವರ ಕ್ರಮ ಸಂಖ್ಯೆ 2, ಹಸ್ತದ ಗುರುತಿಗೆ ಬಟನ್ ಒತ್ತುವ ಮೂಲಕ ಹರಸಿ, ಆಶೀರ್ವದಿಸಿರಿ.

ಕಾಂಗ್ರೆಸ್ ಬರಲಿದೆ.. ಪ್ರಗತಿ ತರಲಿದೆ..

account_circle
Javed Rashid Khan(@javedrashidINC) 's Twitter Profile Photo

कर्नाटका में आ रही है कांग्रेस।
ಕಾಂಗ್ರೆಸ್ ಬರಲಿದೆ. ಪ್ರಗತಿ ತರಲಿದೆ.

account_circle
Vishwanath Chittapur /ವಿಶ್ವನಾಥ್ ಚಿತ್ತಾಪುರ(@Vishwanath38771) 's Twitter Profile Photo

ಐದು ವರ್ಷದ ಆಡಳಿತ ನಡೆಸಿದ ಸಂಸದರಿಂದ ಕಲಬುರಗಿ ಜಿಲ್ಲೆಯ ಕಲ್ಯಾಣಕ್ಕೆ ಗ್ರಹಣ ಹಿಡಿದಿದೆ.

ಈ ಬಾರಿ ಕಲಬುರಗಿಗೆ ರಾಧಾಕೃಷ್ಣ ದೊಡ್ಡಮನಿ 🙏
ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ
ಸಮಗ್ರ ಕಲಬುರಗಿ ಅಭಿರುದ್ದಿಗಾಗಿ R K ಸರ್

account_circle
ಹರ್ಷ(@grharsh) 's Twitter Profile Photo

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ 🔥

ಯಾರಿಗೆ ಅಂತ ನೀವು ಕೇಳಿಲ್ಲ ಅವ್ರು ಹೇಳಿಲ್ಲ ಅಷ್ಟೇ 😌

x.com/bzzameerahmedk…

account_circle
ಮಹಾನಾಯಕ ರಕ್ಷಣಾ ವೇದಿಕೆ ಕರ್ನಾಟಕ(@MahanayakaK) 's Twitter Profile Photo

ಜನರ ಬದುಕಿನ ನಂಬಿಕೆಯ ಗೂಡಾದ ಕಾಂಗ್ರೆಸ್ ಪಕ್ಷವು ನಮ್ಮೆಲ್ಲರ ಆದ್ಯತೆ ಆಗಿರಲಿ.......✊✊✊✊


🔥 🔥
🔥 🔥
🔥🙏ಜೈ ಭೀಮ್ 🙏🔥
🔥🙏ಜೈ ಸಂವಿಧಾನ್🙏🔥

account_circle
M.BALAJISINGH Rajput (INDIA PariWaar )(@mbalajisingh) 's Twitter Profile Photo

ಕಾಂಗ್ರೆಸ್ ಬರಲಿದೆ , ಪ್ರಗತಿ ತರಲಿದೆ!
ಬಿಜೆಪಿಗೆ ಮನೆಗೆ ಕಳಿಸಲಿದೆ. block karnataka india ಸುರೇಶ್ shivakumar

account_circle
AutoRaja ✋(@AutoRaja1212) 's Twitter Profile Photo

ಈ ಬಾರಿ 200% ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಭವಿಷ್ಯ ನುಡಿದ ಗುರುಜಿ 🙏🏾🙏🏾🙏🏾🙏🏾


account_circle
Dr Nagalakshmi | ಡಾ. ನಾಗಲಕ್ಷ್ಮಿ(@drnagalakshmi_c) 's Twitter Profile Photo

ನನ್ನ ಹಾಗೂ ಟಿ.ದಾಸರಹಳ್ಳಿ ಜನತೆಯ ಸಂಬಂಧ ಕೇವಲ ರಾಜಕೀಯ ಮೀಸಲಾದದ್ದಲ್ಲ, ಬದಲಾಗಿ ಎಲ್ಲವನ್ನು ಮೀರಿದ್ದು. ನಿನ್ನೆ ನಾನು ಟಿ.ದಾಸರಹಳ್ಳಿ ಬೂತ್ ಗೆ ತೆರಳಿದ್ದ ವೇಳೆ ನೀವು ತೋರಿದಂತಹ ಪ್ರೀತಿಗೆ ನಾನು ಋಣಿ. ನಿಮ್ಮ ಪ್ರತಿ ಹೆಜ್ಜೆಯಲ್ಲಿ ನಿಮ್ಮ ಧ್ವನಿಯಾಗಿ ನಾನಿರ್ತೀನಿ.

account_circle
Nara Bharath Reddy(@NBR4Ballari) 's Twitter Profile Photo

ಮಹಿಳಾ ಸಬಲೀಕರಣ ಕಾಂಗ್ರೆಸ್‌ ಪಕ್ಷದ ಅಂತಃಕರಣ. ಈ ನಿಟ್ಟಿನಲ್ಲಿ ದೇಶದ ಪ್ರತೀ ಮನೆ ಯಜಮಾನಿಯನ್ನು ಬಲವರ್ಧನೆಗೊಳಿಸಲು ಹೊಸ ಗ್ಯಾರಂಟಿಯನ್ನು ಭಾರತಕ್ಕೆ ಪರಿಚಯಿಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಕೂಡಲೇ ಈ ಗ್ಯಾರಂಟಿ ಜಾರಿಗೆ ಬರಲಿದೆ.

ಕಾಂಗ್ರೆಸ್‌ ಬರಲಿದೆ ಪ್ರಗತಿ ತರಲಿದೆ

ಮಹಿಳಾ ಸಬಲೀಕರಣ ಕಾಂಗ್ರೆಸ್‌ ಪಕ್ಷದ ಅಂತಃಕರಣ. ಈ ನಿಟ್ಟಿನಲ್ಲಿ ದೇಶದ ಪ್ರತೀ ಮನೆ ಯಜಮಾನಿಯನ್ನು ಬಲವರ್ಧನೆಗೊಳಿಸಲು ಹೊಸ ಗ್ಯಾರಂಟಿಯನ್ನು ಭಾರತಕ್ಕೆ ಪರಿಚಯಿಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಕೂಡಲೇ ಈ ಗ್ಯಾರಂಟಿ ಜಾರಿಗೆ ಬರಲಿದೆ. 

ಕಾಂಗ್ರೆಸ್‌ ಬರಲಿದೆ ಪ್ರಗತಿ ತರಲಿದೆ
account_circle
ಸಂತು Straight Forward 🇮🇳(@SStraightForwar) 's Twitter Profile Photo

ಆಂಟಿ ನಿಮ್ಮ ಬ್ಲೂಜೆಪಿ ಪಕ್ಷದ ಸರ್ಕಾರ ನಮ್ಮ ನಿಗೆ ಮಾಡಿದ ಧ್ರೋಹ ಮರ್ತಿಲ್ಲ
ಇವತ್ತು ಗೊತ್ತಾಗುತ್ತೆ ಹನುಮಂತನ ಶಕ್ತಿ ಏನೆಂದು ನಿಮ್ಗಳಿಗೆ



account_circle
MAD MA𝕏𝕏(@Mad_MaxXX2) 's Twitter Profile Photo

ತೆರಿಗೆ ಹಣನೇ ಕೊಡೋದು, ನಮಪ್ಪನ ಮನೆಯಿಂದ ಕೊಡ್ತೀವಾ💥
- Siddaramaiah

ಸಂಘಿಗಳಿಗೆ slipper shot 💥🤣😭

account_circle