Vijayananda Hegde(@VijayanandaHeg7) 's Twitter Profile Photo

ಪರಶುರಾಮ ಸೃಷ್ಟಿ ಎಂದೇ ಪ್ರಸಿದ್ಧವಾಗಿರುವ ಕರಾವಳಿ ಜಿಲ್ಲೆಗಳು ಹಾಗೂ ಅದರ ಪ್ರತೀಕವಾಗಿ ಅವರ ಕಂಚಿನ ಪ್ರತಿಮೆಯನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪಸಲಾಗಿದೆ (33 ಅಡಿ ). ಸುಂದರವಾದ ಜಾಗ, ಭೇಟಿ ನೀಡಿ ಬನ್ನಿ, ಅಲ್ಲಿನ ನೈಸರ್ಗಿಕ ಸೌoದರ್ಯ ಕೂಡ ಅದ್ಭುತ 🙏❤️

#Karkala #UdupiTourism
account_circle
shishira jois(@shishirjois) 's Twitter Profile Photo

ಪ್ರಕೃತಿಯ ನಿಗೂಢಗಳಿಗೂ, ಬೆರಗುಗಳಿಗೂ ತೆರೆದುಕೊಂಡ ಮನಸ್ಸು ಈ ಜಗತ್ತಿನಲ್ಲಿ ಎಂದೂ ಒಂಟಿಯಾಗಲಾರದು
- ರಾಶೆಲ್ ಕಾರ್ಸನ್
shine set ❤️

ಪ್ರಕೃತಿಯ ನಿಗೂಢಗಳಿಗೂ, ಬೆರಗುಗಳಿಗೂ ತೆರೆದುಕೊಂಡ ಮನಸ್ಸು ಈ ಜಗತ್ತಿನಲ್ಲಿ ಎಂದೂ ಒಂಟಿಯಾಗಲಾರದು 
- ರಾಶೆಲ್ ಕಾರ್ಸನ್
#sunshine #sunset #sun  #nammatulunad #naturelover #nammaudupi❤️ #kodibeach #deltbeach #kodibengre #beutyoftulunad #nammamangalore #nammakarnataka #udupitourism #karnatakatourism
account_circle
Hotel Mayura(@HotelMayura1) 's Twitter Profile Photo

🤔 Looking For the Best Stay In Kaup?

Hotel Mayura is One of the Best Hotels🏨 In Kaup, Udupi With Best Prices.
👉 Our Services Are Fast & Also Food is Delicious.

Contact us now for any kind of celebration.

#besthotelinkaup #kaupbeach #kaupudupi #udupitourism #bestfoodinkaup
account_circle
Lalaji R Mendon(@LalajiMendonBJP) 's Twitter Profile Photo

ಉಡುಪಿ ಜಿಲ್ಲೆಯ ರಜತ ಮಹೋತ್ಸವ 2023 ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಾನ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ Angara S ಅವರಿಗೆ ಹೃತ್ಪೂರ್ವಕ ಸ್ವಾಗತಗಳು

tourism

ಉಡುಪಿ ಜಿಲ್ಲೆಯ ರಜತ ಮಹೋತ್ಸವ 2023 ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಾನ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ @AngaraSBJP ಅವರಿಗೆ ಹೃತ್ಪೂರ್ವಕ ಸ್ವಾಗತಗಳು

#ನಮ್ಮಕಾಪು #ನವಕಾಪು #udupi #ಕಾಪು #udupitourism
account_circle
Nordace(@NordaceOfficial) 's Twitter Profile Photo

I've discovered the secret to stress-free ✈️ travel - a comfortable backpack loaded with incredible travel features! 😌 My journey has never been more enjoyable.

account_circle
ಕಲಾಮಾಧ್ಯಮ-Kalamadhyama(@KALAMADHYAMBLR) 's Twitter Profile Photo

'ಗಂಧದಗುಡಿ ಪುನೀತ್ ಸ್ಕೂಬಾ ಡೈವಿಂಗ್ ಪಾಯಿಂಟ್-Netrani Island Scuba Diving-💥!E0... youtu.be/4NVrRGv4IvI via YouTube

account_circle