Shakunthala Tv9 (@shakunthalatv9) 's Twitter Profile Photo

ಶೃಂಗೇರಿ ಪಟ್ಟಣ ವಿಶ್ವನಾಥ್ ಎಂಬುವರ ಮನೆಯಲ್ಲಿ ಬಾವಿಗೆ ಬಿದ್ದಿದ್ದ 3 ತಿಂಗಳ ಕರು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ🐮🐄 #chikamagalur #calfrescue #animalrescue #babycalf #cow #fireheroes #shakunthalatv9

Harshith Achrappady (@hachrappady) 's Twitter Profile Photo

ಚಿಕ್ಕಮಗಳೂರು: ಅಡುಗೆ ಮನೆಯಲ್ಲಿದ್ದ ಕಾಳಿಂಗ ಸರ್ಪ ಸೆರೆ. ಸಿಲಿಂಡರ್ ಪಕ್ಕದಲ್ಲಿಯೇ ಅವಿತು ಕುಳಿತ್ತಿದ್ದ ಕಾಳಿಂಗ ಸರ್ಪ. ಎನ್ ಅರ್ ಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಘಟನೆ. ಉರಗತಜ್ಞ ಹರೀಂದ್ರ ನೇತೃತ್ವದಲ್ಲಿ ಕಾಳಿಂಗ ಸರ್ಪ ಸೆರೆ #kingcobra #Chikamagalur #Snake

Harshith Achrappady (@hachrappady) 's Twitter Profile Photo

ರಾತ್ರಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಒಂಟಿ ಸಲಗ. ಆನೆಯ ಚಲನವಲನ ನೋಡಿ ಮುಂದೆ ಸಾಗ್ತೀರೋ ವಾಹನಗಳು. ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಅಗಮಿಸ್ತಾ ಇರೋ ಕಾಡಾನೆ‌ #Chikamagalur #Charmadi #Charmadighat #elephant

TV9 Kannada (@tv9kannada) 's Twitter Profile Photo

ಚಿಕ್ಕಮಗಳೂರಿನ ತೇಗೂರಲ್ಲಿ ಬೆಳ್ಳಂಬೆಳಗ್ಗೆ ಸಲಗ ಕಂಡು ಗ್ರಾಮಸ್ಥರಲ್ಲಿ ಭೀತಿ #Tusker #Chikamagalur #Tegur #BlackPanther #WildAnimals tv9kannada.com/videos/solitar…

Harshith Achrappady (@hachrappady) 's Twitter Profile Photo

ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆ. ಭಾರೀ ಆಲಿಕಲ್ಲು ಮಳೆಗೆ ಚಿಕ್ಕಮಗಳೂರು ನಗರ ನಿವಾಸಿಗಳು ಥಂಡಾ. ಕಾದ ಕಾವಲಿಯಂತಾಗಿದ್ದ ಕಾಫಿನಾಡಿಗೆ ವರುಣದೇವನ ಕರುಣೆ. ಕಳೆದೊಂದು ಗಂಟೆಯಿಂದ ಸುರಿಯುತ್ತಿರುವ ಭಯಂಕರ ಮಳೆ #Chikamagalur #rain #ice

Timeline. (@timelinelatest) 's Twitter Profile Photo

Dr #JayaprakashHegde To Regain The Lost Battle Ground For #Congress In #Udupi #Chikamagalur timelinedaily.com/lok-sabha-elec…

Harshith Achrappady (@hachrappady) 's Twitter Profile Photo

ಚಿಕ್ಕಮಗಳೂರು: ಕಾಡ್ಗಿಚ್ಚಿಗೆ ಗುಡ್ಡ ಹಾಗೂ‌ ಸೋಲಾರಣ್ಯ ನಾಶ. ಕೆಮ್ಮಣ್ಣಗುಂಡಿ ಝಡ್ ಪಾಯಿಂಟ್ ಸಮೀಪದ ಗುಡ್ಡ. ಭದ್ರ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯ ಗುಡ್ಡ. ಸಸ್ಯ ರಾಶಿ ಸೇರಿದಂತೆ ಗುಡ್ಡ ಪ್ರದೇಶದಲ್ಲಿ ನಾಶ #Chikamagalur #fire #kemmanagundi

ಚಿಕ್ಕಮಗಳೂರು: ಕಾಡ್ಗಿಚ್ಚಿಗೆ ಗುಡ್ಡ ಹಾಗೂ‌ ಸೋಲಾರಣ್ಯ ನಾಶ. ಕೆಮ್ಮಣ್ಣಗುಂಡಿ ಝಡ್ ಪಾಯಿಂಟ್ ಸಮೀಪದ ಗುಡ್ಡ. ಭದ್ರ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯ ಗುಡ್ಡ. ಸಸ್ಯ ರಾಶಿ ಸೇರಿದಂತೆ ಗುಡ್ಡ ಪ್ರದೇಶದಲ್ಲಿ ನಾಶ

#Chikamagalur #fire #kemmanagundi
BengaluruWire (@bengaluruwire) 's Twitter Profile Photo

E-Swathu Problem | ಇ-ಸ್ವತ್ತು ಸಮಸ್ಯೆ : ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಶೀಘ್ರ ಕ್ರಮ ; ಸಚಿವ ಪ್ರಿಯಾಂಕ್‌ ಖರ್ಗೆ💥Read More...👇🏻 bengaluruwire.com/2024/02/14/min… CM of Karnataka DK Shivakumar Krishna Byre Gowda Priyank Kharge / ಪ್ರಿಯಾಂಕ್ ಖರ್ಗೆ #Eswathu #rdpr #property #Land #Revenue #News #Karnataka #Udupi #Chikamagalur

Veena World (@veena_world) 's Twitter Profile Photo

Visit vnawld.in/otBL to Book your tour! The heritage and beauty of Hampi, Badami & Chikamaglur await you. Visit them with Veena World. Travel with Veena World Tour Manager Get in touch with us at 1800227979/ [email protected] #Hampi #Badami #Chikamagalur #VeenaWorld

Visit vnawld.in/otBL to Book your tour!
The heritage and beauty of Hampi, Badami &  Chikamaglur await you. Visit them with Veena World.
Travel with Veena World Tour Manager Get in touch with us at 1800227979/ travel@veenaworld.com
#Hampi #Badami #Chikamagalur
#VeenaWorld