Chief Electoral Officer, Karnataka(@ceo_karnataka) 's Twitter Profile Photo

ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ನೆನಪಿರಲಿ ಪ್ರೇಮ್ ರವರು ಮತದಾನದ ಮಹತ್ವದ ಕುರಿತು ನಾಡಿನ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
@ecisveep






account_circle
Chief Electoral Officer, Karnataka(@ceo_karnataka) 's Twitter Profile Photo

ಪ್ರತಿಯೊಂದು ಮತ ಕೂಡ ಅಮೂಲ್ಯ ರೀ ಕಾಕಾ. ಮೇ 7 ರಂದು ನೀವು ನಿಮ್ ತಂದೆ, ತಾಯಿ, ಅಕ್ಕ, ತಂಗಿ, ಮತ್ತೆ ನಿಮ್ ಮನಿ ಮಂದಿ ಎಲ್ಲರೂ ಸೇರಿ ವೋಟ್ ಹಾಕೋದನ್ನ ಮರಿಬ್ಯಾಡ್ರಿ!!

Election Commission of India
Spokesperson ECI





account_circle
PeppyStallion(@PeppyStallion) 's Twitter Profile Photo

As the sun sets on the eve of democracy's grand spectacle, let us remember that every vote is a brushstroke painting the canvas of our nation's future. Tomorrow, we ride the winds of change. OpenSea Election Commission of India

As the sun sets on the eve of democracy's grand spectacle, let us remember that every vote is a brushstroke painting the canvas of our nation's future. Tomorrow, we ride the winds of change. #PeppyStallion #Election2024 #NFTs #cryptocurrency @opensea @ECISVEEP #voteindia
account_circle
Chief Electoral Officer, Karnataka(@ceo_karnataka) 's Twitter Profile Photo

ದುಡ್ಡು ಗಿಡ್ಡು ಬ್ಯಾಡ್ರಿ ನ್ಯಾಯವಾದ ಚುನಾವಣಿ ಸಾಕ್ರಿ. ನಮ್ ಮತ ನಮ್ ಹಕ್ಕು. ಯೋಚನೆ ಮಾಡಿ ಹಾಕೋಣ.

ಏನ್ ಅಂತೀರ?

Election Commission of India
Spokesperson ECI






account_circle
YePal Smart Homes(@yepal_in) 's Twitter Profile Photo

पुणेकरांनो, उद्या लोकशाहीचा सर्वात महत्वाचा दिवस आहे, तुमचे मत तुमचा आवाज आहे, एक नैतिक आणि जबाबदार मतदार बना.

पुणेकरांनो, उद्या लोकशाहीचा सर्वात महत्वाचा दिवस आहे, तुमचे मत तुमचा आवाज आहे, एक नैतिक आणि जबाबदार मतदार बना.
#VoteIndia #yepalsmarthomes #punepropertyportal 
#ElectionCommission #LokSabhaElections2024  #May7 #May13 #democracy #IndianElections #VotePune #trusteddeveloper
account_circle
Chief Electoral Officer, Karnataka(@ceo_karnataka) 's Twitter Profile Photo

ಇದು ರಜಾ ದಿನ ಅಲ್ರೀ, ಜವಬ್ದಾರಿಯನ್ನ ನಿಭಾಯಿಸುವ ದಿನ. ನಾಳೆ ಎಲ್ಲರೂ ಮುಂಜಾನೆ 7ರಿಂದ ಸಂಜೆ 6ಗಂಟೆ ಒಳಗ ನಿಮ್ಮ ಮತ ಚಲಾಯಿಸ್ರಿ.

Video credits: instagram.com/p/C6oHmmzSpD6/






account_circle
Chief Electoral Officer, Karnataka(@ceo_karnataka) 's Twitter Profile Photo

ಮತದಾನ ನಮ್ಮೆಲ್ಲರ ಹಕ್ಕು ಮತ್ತು ಅದನ್ನು ಯಾರೂ ಸಹ ವ್ಯರ್ಥ ಮಾಡಬಾರದೆಂಬ ಸಂದೇಶವನ್ನು ಸ್ಯಾಂಡಲ್ ವುಡ್ ನ ಪ್ರಸಿದ್ಧ ನಾಯಕನಟರಾದ ಗಣೇಶ್ ಅವರು ನೀಡಿದ್ದಾರೆ.

Election Commission of India
Spokesperson ECI





account_circle
Chief Electoral Officer, Karnataka(@ceo_karnataka) 's Twitter Profile Photo

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಮತಹಬ್ಬದ ಅಂಗವಾಗಿ ಇಂದು ಮಸ್ಟರಿಂಗ್ ಪ್ರಕ್ರಿಯೆ ನಡೆಯುತ್ತಿದೆ.

@ecisveep




ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಮತಹಬ್ಬದ ಅಂಗವಾಗಿ ಇಂದು ಮಸ್ಟರಿಂಗ್ ಪ್ರಕ್ರಿಯೆ ನಡೆಯುತ್ತಿದೆ.

@ecisveep 
#ceokarnataka #LokaSabhaElection2024
#Election2024
#YourVoteYourVoice
#VotingMatters #voting
#DeshkaGarv #voteindia
account_circle
Chief Electoral Officer, Karnataka(@ceo_karnataka) 's Twitter Profile Photo

ಚುನಾವಣೆಯ ಕುರಿತು ಸಕಲ ಮಾಹಿತಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಲು ಇಂದೇ ಡೌನ್ ಲೋಡ್ ಮಾಡಿ 'CHUNAVANA' ಆ್ಯಪ್‌.

Election Commission of India
Spokesperson ECI






account_circle
DevDesh Pratisthan(@Devdesh_vssp) 's Twitter Profile Photo

*कोणत्या शाळेने केले हे माहीत नाही.. पण ज्या सरांनी मुलांनकडून उपक्रम चांगला करून घेतल्याबद्दल अशा सर्व मुलांचे व सरांचे खूप खूप आभार 💐💐💐💐💐💐💐*





account_circle
Samaj Vikas Kranti Party(@svkpindia) 's Twitter Profile Photo

समाज विकास क्रांति पार्टी के राष्ट्रीय अध्यक्ष का कहना है की मैं किसान का बेटा हूँ इसलिए गन्ना किसान का चुनाव चिन्ह लेके आया हूँ।

account_circle
Chief Electoral Officer, Karnataka(@ceo_karnataka) 's Twitter Profile Photo

ಧಾರವಾಡದ ಬಾಸೆಲ್ ಮಿಷನ್ ಹೈ ಸ್ಕೂಲ್ ನಲ್ಲಿ ನಡೆದ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು.





ಧಾರವಾಡದ ಬಾಸೆಲ್ ಮಿಷನ್ ಹೈ ಸ್ಕೂಲ್ ನಲ್ಲಿ ನಡೆದ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು.

#ceokarnataka #LokaSabhaElection2024
#Election2024
#YourVoteYourVoice
#VotingMatters #voting
#DeshkaGarv #voteindia
account_circle
Chief Electoral Officer, Karnataka(@ceo_karnataka) 's Twitter Profile Photo

ನಿಮ್ಮ ಮತಕ್ಕಿಂತ ಅಮೂಲ್ಯವಾದದ್ದು ಏನೂ ಇಲ್ಲ. ಯಾವುದೇ ಕಾರಣಕ್ಕು ಮತವನ್ನು ಮಾರಿಕೊಳ್ಳದೆ ಇದೇ ಮೇ 7 ರಂದು ನ್ಯಾಯವಾಗಿ ಮತ ಚಲಾಯಿಸಿ.

Election Commission of India
Spokesperson ECI






account_circle