NewsFirst Kannada(@NewsFirstKan) 's Twitter Profile Photo

ನಾನು ನಿಜ ಹೇಳ್ತೀನಿ ಇಲ್ಲಿವರೆಗೂ 2 ವಿಡಿಯೋ ನೋಡಿದ್ದೀನಷ್ಟೇ, 2 ನಿಮಿಷನೂ ನೋಡೋಕಾಗಿಲ್ಲ ಅಸಹ್ಯ ಆಗೋಯ್ತು ಎಂದು ಹಾಸನ ವಿಡಿಯೋ ಕೇಸ್ ಬಗ್ಗೆ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

DK Suresh Prajwal Revanna

account_circle
Karnataka360(@Karnataka360D) 's Twitter Profile Photo

| ಕರ್ನಾಟಕ ಮಾನ ಬೇರೆ ರಾಜ್ಯದಲ್ಲಿ ಹರಾಜು ಹಾಕೋಕೆ ಆಗುತ್ತೆ, ಇದಕ್ಕೆ ಉತ್ತರ ಕೊಡೋಕೆ ಆಗಲ್ವ..?

account_circle
M. BALAJISINGH Rajput (INDIA PariWaar )(@mbalajisingh) 's Twitter Profile Photo

# breaking news pen drive Kumaraswamy ಹಾವ್ರತ್ರ ಈದ್ದೆ BJP ಬ್ಲೂಜೆಪಿ ಹಾಗಿತು ಹಾದ್ರೆ ಜೆಡಿಎಸ್ಗು ಯಾಕೆ ಇಭುದ್ಧಿ ಬಂತೋ ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ?

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಅವರು ವಾರಕ್ಕೆ ಒಮ್ಮೆ ಆದ್ರೂ ಜನರ ಹತ್ತಿರ ಬಂದು ಕಷ್ಟ ಸುಖ ಕೇಳ್ತಾರೆ, ಈ ಬಾರಿ ಕಮ್ಮಿ ಅಂದ್ರು ೧ ಲಕ್ಷ ಲೀಡ್ ಅಲ್ಲಿ ಗೆಲ್ತಾರೆ .

ಸಾಮಾನ್ಯ ನಾಗರಿಕನ ಮಾತು 🔥

account_circle
DK Suresh(@DKSureshINC) 's Twitter Profile Photo

ಕರ್ನಾಟಕದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ.

ಕರ್ನಾಟಕ ಮತ್ತು ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಹಸ್ತದ ಗುರುತಿಗೆ ನಿಮ್ಮ ಬೆಂಬಲವಿರಲಿ.

ಕರ್ನಾಟಕದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ.

ಕರ್ನಾಟಕ ಮತ್ತು ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಹಸ್ತದ ಗುರುತಿಗೆ ನಿಮ್ಮ ಬೆಂಬಲವಿರಲಿ.

#LokSabhaElections2024
account_circle
Prakash.S (Modi Ka Pariwar) 🇮🇳(@sprakaashbjp) 's Twitter Profile Photo

Pen drives were in possession of DK Shivkumar and DK Suresh says Devraj Gowda.Will congress clarify why no police action was followed immd? Why were they holding it back? Suppressing a crime is serious offence will SIT probe this allegation too? DGP KARNATAKA

Pen drives were in possession of DK Shivkumar and DK Suresh says Devraj Gowda.Will congress clarify why no police action was followed immd? Why were they holding it back? Suppressing a crime is serious offence will SIT probe this allegation too? @DgpKarnataka
account_circle
NewsFirst Kannada(@NewsFirstKan) 's Twitter Profile Photo

ಹಾಸನ ವಿಡಿಯೋ ಕೇಸ್ ನಮ್ಮ ಗಮನಕ್ಕೆ ಬರ್ತಿದ್ರೆ ಈ ಮುಂಚೆನೇ ವಿಷ್ಯ ಆಚೆ ಬರ್ತಿತ್ತು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಮೊದಲೇ ಗೊತ್ತಿದ್ದ ವಿಚಾರವನ್ನು ಮುಚ್ಚಿಟ್ಟು, ಪ್ರಜ್ವಲ್ ಪರ ಹೋರಾಟ ಮಾಡಿದ್ದು ಮಹಾಪರಾಧ ಎಂದು ಸಂಸದ ಡಿ.ಕೆ ಸುರೇಶ್ ಗುಡುಗಿದ್ದಾರೆ.

Prajwal Revanna DK Suresh

account_circle
M. BALAJISINGH Rajput (INDIA PariWaar )(@mbalajisingh) 's Twitter Profile Photo

ಬಿಜೆಪಿಯ ಸಾಧನೆ ನೋಡಿ? ಕಾಂಗ್ರೆಸ್ನ ಸಾಧನೆ ನೋಡಿ ಯಾರು ಮಾಡಬೇಕು ಕಾಂಗ್ರೆಸ್ ಕಾಂಗ್ರೆಸ್ ಗೆ ಕೈ ಇಡಿ ಬದುಕು ಬದಲಿಸಿ

#narendramodiji ಬಿಜೆಪಿಯ ಸಾಧನೆ ನೋಡಿ? ಕಾಂಗ್ರೆಸ್ನ ಸಾಧನೆ ನೋಡಿ ಯಾರು ಮಾಡಬೇಕು ಕಾಂಗ್ರೆಸ್ ಕಾಂಗ್ರೆಸ್ ಗೆ ಕೈ ಇಡಿ ಬದುಕು ಬದಲಿಸಿ #incuttrahalliblock #inckarnataka #incindia #dksuresh #dkshivakumar
account_circle
DK Suresh(@DKSureshINC) 's Twitter Profile Photo

Remembering former President of the Congress party and independence activist on his birth anniversary.

The Nehru report headed by him will always be remembered as a great milestone in India's path towards Independence and self rule.

Remembering former President of the Congress party and independence activist #MotilalNehru on his birth anniversary. 

The Nehru report headed by him will always be remembered as a great milestone in India's path towards Independence and self rule.
account_circle
ಗೌಡ್ರು_Gowda_Channel(@vokkaliga_gowda) 's Twitter Profile Photo

What malpractices are happening in Bengaluru Rural Loka Sabha Constituency ?
What is the election commission doing ? Election Commission of India
Is this how some guys win in elections ?
People have to get rid of these types of leaders.

account_circle