Mangaluru Surathkal PS
@surathkalmgc
Official handle of Surathkal Police Station Mangaluru. Pl call us on 0824-2220540 for queries/suggestions/information
ID: 1629883084471701504
https://mangalorecitypolice.karnataka.gov.in 26-02-2023 16:36:45
604 Tweet
291 Takipçi
802 Takip Edilen
ಈ ದಿನ ದಿನಾಂಕ 21.05 20 25 ರಂದು ಸುರತ್ಕಲ್ ಪೊಲೀಸ್ ಠಾಣೆ ಯಲ್ಲಿ ಭಯೋತ್ಪಾದನೆ ವಿರೋಧಿ ದಿನದ ಅಂಗವಾಗಿ "ಭಯೋತ್ಪಾದನಾ ವಿರೋಧಿ" ಪ್ರಮಾಣ ವಚನವನ್ನು ಸ್ವೀಕಾರ ಮಾಡಲಾಯಿತು Mangaluru City Police
ಈ ದಿನ ದಿನಾಂಕ 21.06.20 25 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ 7th ಕೃಷ್ಣಾಪುರ ರಲ್ಲಿ ಮಾದಕ ವಸ್ತು ಮತ್ತು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು Mangaluru City Police
ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲುವತ್ತಿ ಮತ್ತು ಮಾಲವಿ ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಮಾಡಲಾಯಿತು. 112 vijayanagara DGP KARNATAKA
ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ, ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ? ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ? ಈ ಬಗ್ಗೆ ನೀವೆಲ್ಲರೂ ಯೋಚಿಸಬೇಕು. ಸುದ್ದಿ ವಾಹಿನಿಗಳು ಮೌಢ್ಯಗಳಿಗೆ ಪ್ರಾಮುಖ್ಯತೆ ನೀಡಬಾರದು. - ಮುಖ್ಯಮಂತ್ರಿ Siddaramaiah
ಈ ದಿನ ಕೋಲಾರ ಜಿಲ್ಲೆಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿರುವ ಪತ್ರಿಕಾ ದಿನಾಚರಣೆ & ಪ್ರತಿಭಾ ಪುರಸ್ಕಾರ -2025 ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಭಾಗವಹಿಸಲಾಯಿತು. DGP KARNATAKA IGP Central Range #karntakastatepolice #kolar #mulbagal #maluru #masthi #srinivasapura
ಈ ದಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ಮೊಬೈಲ್ ಪೋನನ್ನು CEIR PORTAL ಮುಖೇನ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು Mangaluru City Police
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಲ್ಯಾಪ ಟಾಪ್ ಇದ್ದ ಬ್ಯಾಗನ್ನು ಪತ್ತೆ ಮಾಡಿ ವಾರಿಸುದಾರರಿಗೆ ಹಸ್ತಾಂತರಿಸಲಾಗಿದೆ Mangaluru City Police
ಈ ದಿನ ಬೆಳಿಗ್ಗೆ HAL AIRPORT TRAFFIC BTP ನ ದೇವರಬೀಸನಹಳ್ಳಿ ಜಂಕ್ಷನ್ ನಲ್ಲಿ ವಾಹನಗಳ ಸುಗಮ ಸಂಚಾರಕ್ಕೋಸ್ಕರ ಮಾಡಲಾಗಿರುವ ಸಂಚಾರ ಮಾರ್ಪಾಡುಗಳ ಸಂಬಂಧ ಪೀಕ್ ಅವರ್ ನಲ್ಲಿ ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ರವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಕೈಗೊಳ್ಳಬೇಕಾದ ಹಲವು ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
"ನಾಡಿನ ರೈತರಿಗೆ ಸಂತಸದ ಸುದ್ದಿ" ಕುಸುಮ್-ಬಿ ಯೋಜನೆಯಡಿ 40,000 ಕೃಷಿ ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ. ತ್ವರಿತವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ Siddaramaiah ಅವರು ಸೂಚನೆ ನೀಡಿದ್ದಾರೆ. ಮಂಗಳವಾರ ನಡೆದ ಕುಸುಮ್-ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಕುರಿತ ಪತ್ರಿಕಾ ವರದಿಗಳು
ಈ ದಿನ ದಿನಾಂಕ 23.07.20 25 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ 7th ಕೃಷ್ಣಾಪುರ ರಲ್ಲಿ ಮಾದಕ ವಸ್ತು ಮತ್ತು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು Mangaluru City Police
ಸುರತ್ಕಲ್ ಠಾಣಾ ವ್ಯಾಪ್ತಿಯ ಹೊನ್ನಕಟ್ಟೆ ಬಳಿ ನಿಖಿಲ್ ಕುಳಾಯಿ ಎಂಬವರ ಚಿನ್ನದ ಸರ ಕಳೆದು ಹೋಗಿದ್ದು ಸದರಿ ಚಿನ್ನದ ಸರವು ಸುರತ್ಕಲ್ ಪೊಲೀಸರಿಗೆ ಸಿಕ್ಕಿರುತ್ತದೆ ಇದನ್ನು ವಾರಸುದಾರಿಗೆ ಹಸ್ತಾಂತರಿಸಲಾಗಿದೆ Mangaluru City Police