ಸಂದೀಪ್ | Sandeep
@stoicgeek
Prefers quiet. Introvert. Loves to learn.
ID: 379583942
25-09-2011 06:24:06
621 Tweet
14 Followers
221 Following
Good wishes to KMF Nandini from marketing genius Mr. SK. 🫶🏻 #GoodgameGoodlife
Stop Hindi Imposition CIPET CSTS Mysuru
ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಹಳ ಮುoದಿರುವುದಕ್ಕೆ ನಿದರ್ಶನ. ಜೊತೆಗೆ ಸ್ಥಳೀಯರಿಗೆ ತೊoದರೆ ಆಗುತ್ತಿರುವುದು ಗಂಭೀರ ವಿಚಾರ. Dinesh Gundu Rao/ದಿನೇಶ್ ಗುಂಡೂರಾವ್ ಗಮನ ಹರಿಸಬೇಕಾಗಿ ವಿನಂತಿ.
ಕೆಲವು ತಲೆಯಲ್ಲಿ ಸಗಣಿ ತುಂಬಿಕೊಂಡಿರೋ ನಾಡದ್ರೋಹಿಗಳು ಹಾಗೂ ಹೀನ ಮನಸ್ಥಿತಿಯ ನಕಲಿಗಳು 2ವರ್ಷದ ಹಳೆಯ ವಿಡಿಯೋಗಳನ್ನು ಹಾಕಿ ಬೆಂಗಳೂರಿಗೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಮೂರ್ಖರು ಹಿಂದೆ ಮುಂದೆ ನೋಡದೆ ಅವನ್ನು ಶೇರ್ ಮಾಡುತ್ತಿದ್ದಾರೆ ದಯವಿಟ್ಟು ಇವರ ಮೇಲೆ ಕ್ರಮ ಜರುಗಿಸಿ. @Bbmpcares ಬೆಂಗಳೂರು ನಗರ ಪೊಲೀಸ್ BengaluruCityPolice
ಮರಾಠಿ ಬರಲ್ಲಾ ಕನ್ನಡದಲ್ಲಿ ಮಾತನಾಡಿ ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರು. ಬೆಳಗಾವಿ ಸುಳೇಭಾವಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸಲ್ಲಿ ಈ ಹಲ್ಲೆ ನಡೆದಿದೆ ಎಂದು ವರದಿ ಬಂದಿದೆ. ಹಲ್ಲೆ ಮಾಡಿದ ಪುಂಡರನ್ನು ಕೂಡಲೇ ಪೋಲಿಸರು ಬಂಧಿಸಬೇಕಾಗಿ ವಿನಂತಿ. Commissioner of Police Belagavi City DCP L&O Belagavi City