ಶ್ರೀನಿವಾಸ
@srinivasrg4
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದವಚನವಾ ನಿಜಕೆ ತಂದುಕೊಡುವನೋ
ತಾಪ ತಡೆವನೋ ಬಂದ ಪಾಪ ಕಡಿವನೋ
ಶ್ರೀಪತಿಯ ಪಾದದ ಸಮೀಪವಿಡುವನೋ
ಸಟೆಯಿದಲ್ಲವೋ ಶ್ರೀನಿವಾಸ ಬಲ್ಲನೋ
ID: 893211110223994880
03-08-2017 20:44:58
21,21K Tweet
205 Followers
270 Following
@srinivasrg4
ಇಂದಿರಾಪತಿ ಇವರ ಮುಂದೆ ಕುಣಿವನೋ
ಅಂದವಚನವಾ ನಿಜಕೆ ತಂದುಕೊಡುವನೋ
ತಾಪ ತಡೆವನೋ ಬಂದ ಪಾಪ ಕಡಿವನೋ
ಶ್ರೀಪತಿಯ ಪಾದದ ಸಮೀಪವಿಡುವನೋ
ಸಟೆಯಿದಲ್ಲವೋ ಶ್ರೀನಿವಾಸ ಬಲ್ಲನೋ
ID: 893211110223994880
03-08-2017 20:44:58
21,21K Tweet
205 Followers
270 Following