S Mahesh Kumar (@smaheshdirector) 's Twitter Profile
S Mahesh Kumar

@smaheshdirector

Director| Film Maker #Ayogya #Madhagaja # Ayogya 2

ID: 1071830696719736832

calendar_today09-12-2018 18:15:26

790 Tweet

4,4K Takipçi

61 Takip Edilen

Cineloka.co.in (@cineloka) 's Twitter Profile Photo

ರಾಜ್ಯದಾದ್ಯಂತ ಮೂರನೇ ವಾರದಲ್ಲೂ ಉತ್ತಮ ಪ್ರದರ್ಶನ ಕಾಣುತ್ತ ಮುನ್ನುಗ್ಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ ಹಿಟ್ “ಕಾಟೇರ”. Blockbuster Hit #Kaatera Running Successfully All over Karnataka. #BlockbusterKaatera #Cineloka Darshan Thoogudeepa Tharun Sudhir RocklineEnt

ರಾಜ್ಯದಾದ್ಯಂತ ಮೂರನೇ ವಾರದಲ್ಲೂ ಉತ್ತಮ ಪ್ರದರ್ಶನ ಕಾಣುತ್ತ ಮುನ್ನುಗ್ಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ ಹಿಟ್ “ಕಾಟೇರ”.

Blockbuster Hit #Kaatera Running Successfully All over Karnataka.

#BlockbusterKaatera #Cineloka

Darshan Thoogudeepa Tharun Sudhir RocklineEnt
A Sharadhaa (@sharadasrinidhi) 's Twitter Profile Photo

.Darshan Thoogudeepa's blockbuster #Kaatera soaring high at 3rd week, breaking records and uniting #Karnataka in cinematic splendor! 💥🎥💪 Directed by @Tharunsudhir under RocklineEnt, this #screencraft saga released on #Dec29 has sold out over an impressive #1crore tickets, and

.Darshan Thoogudeepa's blockbuster #Kaatera soaring high at 3rd week, breaking records and uniting #Karnataka in cinematic splendor! 💥🎥💪
Directed by @Tharunsudhir under RocklineEnt, this #screencraft saga released on #Dec29  has sold out over an impressive #1crore tickets,  and
S Mahesh Kumar (@smaheshdirector) 's Twitter Profile Photo

ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ #DBossBirthdayCDP #DBoss #BossOfSandalwood

ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ
#DBossBirthdayCDP #DBoss
#BossOfSandalwood
Nagabharana Gubbi (@nagabharangubbi) 's Twitter Profile Photo

ರಾಬರ್ಟ್ ಹಾಗೂ ಕಾಟೇರ ಚಿತ್ರದ ಪ್ರಮೋಷನ್ ಜವಾಬ್ದಾರಿ ಉಳಿಸಿಕೊಂಡು ಭರ್ಜರಿ ಯಶಸ್ಸು ತಂದುಕೊಟ್ಟ ನಿರ್ದೇಶಕ ಎಸ್ ಮಹೇಶ್ ಅವರಿಗೆ ಡಿ -25 ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಸನ್ಮಾನ S Mahesh Kumar Darshan Thoogudeepa #DBoss #DarshanThoogudeepa

ರಾಬರ್ಟ್ ಹಾಗೂ ಕಾಟೇರ ಚಿತ್ರದ ಪ್ರಮೋಷನ್ ಜವಾಬ್ದಾರಿ ಉಳಿಸಿಕೊಂಡು ಭರ್ಜರಿ ಯಶಸ್ಸು ತಂದುಕೊಟ್ಟ ನಿರ್ದೇಶಕ ಎಸ್ ಮಹೇಶ್ ಅವರಿಗೆ  ಡಿ -25 ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಸನ್ಮಾನ

S Mahesh Kumar Darshan Thoogudeepa
#DBoss #DarshanThoogudeepa
A Sharadhaa (@sharadasrinidhi) 's Twitter Profile Photo

🍫 We've heard of wax statues and more, but here's a chocolate statue of Darshan Thoogudeepa created as a gift by entrepreneur and hotelier, a close friend of #DBoss, #Vinay, #StonnyBrook which has taken the #ChallengingStar by surprise! 🎉 The birthday and 25-year celebration continue.

ಸುಗುಣ (@suguna_n) 's Twitter Profile Photo

ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ಆಶ್ರಿತ್ ಪ್ರೊಡಕ್ಷನ್ ಅದ್ಧೂರಿ ನಿರ್ಮಾಣದ "ಕಲ್ಟ್" ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿಮ್ಮ ಮುಂದೆ ಎಲ್ಲರಿಗೂ "ಯುಗಾದಿ ಮತ್ತು ಈದ್" ಹಬ್ಬದ ಶುಭಾಶಯಗಳು 𝗭𝗔𝗜𝗗 𝗞𝗛𝗔𝗡'𝗦 𝗖𝗨𝗟𝗧 𝗠𝗢𝗩𝗜𝗘 𝗙𝗜𝗥𝗦𝗧 𝗣𝗢𝗦𝗧𝗘𝗥 𝗟𝗢𝗢𝗞 𝗢𝗨𝗧 𝗡𝗢𝗪 Zaid Khan

ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ಆಶ್ರಿತ್ ಪ್ರೊಡಕ್ಷನ್ ಅದ್ಧೂರಿ ನಿರ್ಮಾಣದ "ಕಲ್ಟ್" ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿಮ್ಮ ಮುಂದೆ

ಎಲ್ಲರಿಗೂ "ಯುಗಾದಿ ಮತ್ತು ಈದ್" ಹಬ್ಬದ ಶುಭಾಶಯಗಳು

𝗭𝗔𝗜𝗗 𝗞𝗛𝗔𝗡'𝗦 𝗖𝗨𝗟𝗧 𝗠𝗢𝗩𝗜𝗘 𝗙𝗜𝗥𝗦𝗧 𝗣𝗢𝗦𝗧𝗘𝗥 𝗟𝗢𝗢𝗞 𝗢𝗨𝗧 𝗡𝗢𝗪

Zaid Khan
Nagabharana Gubbi (@nagabharangubbi) 's Twitter Profile Photo

ಕಾಟೇರ ಉಪಾಧ್ಯಕ್ಷ ನಂತರ ಲವ್ ಲೀ ಸಿನಿಮಾ ಗೆ ಭರ್ಜರಿ ಪ್ರಚಾರದಲ್ಲಿ ಸಾತ್ ಕೊಟ್ಟ ಮದಗಜ ಮಹೇಶ್ ಅವರಿಗೆ ಲವ್ ಲೀ ತಂಡದಿಂದ ಸನ್ಮಾನ 💥 S Mahesh Kumar Darshan Thoogudeepa #Loveli #DBoss #DarshanThoogudeepa

S Mahesh Kumar (@smaheshdirector) 's Twitter Profile Photo

ಅಯೋಗ್ಯ 2 ಎರಡನೇ ಹಂತದ ಚಿತ್ರೀಕರಣ ಶುರುವಾಯಿತು ಕಲಾ..💥 | Ayogya 2 Second Schedule Shooting Start 🔥Sathish Ninasam Rachita Ram

S Mahesh Kumar (@smaheshdirector) 's Twitter Profile Photo

ನಮ್ಮ “ಅಯೋಗ್ಯ 2 “ ಚಿತ್ರದ INTRO MASS FIGHT ಅದ್ದೂರಿಯಾಗಿ ಯಶಸ್ವಿಯಾಗಿ ಮುಕ್ತಾಯ💪♥️ | Ayogya 2 INTRO MASS FIGHT Successfully Completed 💥

S Mahesh Kumar (@smaheshdirector) 's Twitter Profile Photo

ನಮ್ಮ ಪ್ರೀತಿಯ ನಿರ್ಮಾಪಕರಾದ "ಎಂ ಮುನೇಗೌಡ" ಸರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನೂರಾರು ಕಾಲ ಸುಖವಾಗಿ ಬಾಳಿ ಸರ್💐♥️🎂

S Mahesh Kumar (@smaheshdirector) 's Twitter Profile Photo

ನಮ್ಮ ಪ್ರೀತಿಯ ನಿರ್ಮಾಪಕರಾದ "ಎಂ ಮುನೇಗೌಡ" ಸರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನೂರಾರು ಕಾಲ ಸುಖವಾಗಿ ಬಾಳಿ ಸರ್💐♥️🎂

ನಮ್ಮ ಪ್ರೀತಿಯ ನಿರ್ಮಾಪಕರಾದ
"ಎಂ ಮುನೇಗೌಡ" ಸರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನೂರಾರು ಕಾಲ ಸುಖವಾಗಿ ಬಾಳಿ ಸರ್💐♥️🎂