ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile
ವೀರ ಸಿಂದೂರ ಲಕ್ಶ್ಮಣ

@sindur_laxmana

Proud Kannadiga, Software Engineer ,ಕನ್ನಡವೆನೆ ಎನ್ನ ಮನ ಕುಣಿದಾಡುವುದು.

ID: 1322776180299235328

calendar_today01-11-2020 05:43:25

10,10K Tweet

1,1K Takipçi

2,2K Takip Edilen

ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile Photo

ರಾಜ್ಯದ ಗಡಿಗಳು ಹೇಗೆ ತನ್ನತನವನ್ನು ಬದಲಿಸುತ್ತವೆ ನೋಡಿ. ಕರ್ನಾಟಕದಲ್ಲಿಯ ಗಡಿಗ್ರಾಮ ಧೂಳಖೇಡನಲ್ಲಿ ವ್ಯಕ್ತಿಯ ಹೆಸರು "ಅಣ್ಣಪ್ಪಗೌಡ ಬಿರಾದಾರ" ಎಂದಿರುತ್ತದೆ. ಅದೇ ಪಕ್ಕದ ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲೂಕಿನ ಹಳ್ಳಿಗಳಲ್ಲಿ ಅವರ ಬೀಗರ ಹೆಸರು "ಅಣ್ಣಾರಾವ್ ಪಾಟೀಲ್" ಎಂದಿರುತ್ತದೆ.ಇಬ್ಬರೂ ಕೂಡ ಕನ್ನಡಿಗರೇ. ಪ್ರಭಾವ ಬೇರೆ.