Silli Lalli Posts (@sillilalliposts) 's Twitter Profile
Silli Lalli Posts

@sillilalliposts

Fun filled, sui_tapak 💉

ID: 1456207988943843331

calendar_today04-11-2021 10:34:04

311 Tweet

3,3K Followers

0 Following

Silli Lalli Posts (@sillilalliposts) 's Twitter Profile Photo

‘ಕೆಲಸ ಯಾಕ್ ಕೊಟ್ರಿ ಅಂತ ಕೇಳ್ತಿಲ್ಲ, respond ಮಾಡದೇ ಇರೋವ್ರಿಗೆ ಯಾಕ್ ಕೊಟ್ರಿ ಅಂತ ಕೇಳ್ತಿರೋದು’. ಇದು ಮಾತು ಅಂದ್ರೆ 👍

Silli Lalli Posts (@sillilalliposts) 's Twitter Profile Photo

ಪ್ರತಿ ಸರ್ಕಾರವೂ ಪ್ರಜೆಗಳ ದುಡ್ಡಿಂದಾನೆ ನಡೆಯೋದು. ಯಾವ ಭಾಗ್ಯವೂ, ಚತುಷ್ಪಥ ರಸ್ತೆಯೂ, ಸಾಲಮನ್ನಾವೂ ಅವರಪ್ಪನ ಮನೆಯ ದುಡ್ಡಲ್ಲ. ನಿನ್ನ ಅಕ್ಕಿಮೂಟೆಯೂ ಒಂದುಲೆಕ್ಕದಲ್ಲಿ ಪ್ರಜೆಗಳ ದುಡ್ಡೇ. ಬೇಕಿರುವುದು ಅಭಿವೃದ್ಧಿ-ಅದು ಪ್ರತಾಪಸಿಂಹ ಆದರೂ ಮಾಡಲಿ, ಬೇರೆ ಯಾರಾದರು ಮಾಡಲಿ. ಕೆಲಸ ಮಾಡಿದ ವ್ಯಕ್ತಿಯನ್ನು ಜನ ಅಭಿಮಾನಿಸುವುದು ಸಹಜ. #ಪ್ರಜಾಕೀಯ

Silli Lalli Posts (@sillilalliposts) 's Twitter Profile Photo

ಬಾಳು ಹಸನಾಗಲಿ, ವರ್ಷವೆಲ್ಲಾ ಸಂತೋಷ ತುಂಬಿರಲಿ. ಹೊಸವರ್ಷದ ಶುಭಾಶಯಗಳು 😃

Silli Lalli Posts (@sillilalliposts) 's Twitter Profile Photo

ಕಥಾಲೇಖಕಿ ವಿರಚಿತ, ನಮ್ಮ ಮಂಡ್ಯ ಮತ್ತು ಹಾಸನ ದೇಶದ ಅಧಿಕೃತ ಪ್ರಕಟಣೆ. ಜೈ ಕನ್ನಡ, ವಂದೇ ಮಾತರಂ. 🇮🇳

ಕಥಾಲೇಖಕಿ ವಿರಚಿತ, ನಮ್ಮ ಮಂಡ್ಯ ಮತ್ತು ಹಾಸನ ದೇಶದ ಅಧಿಕೃತ ಪ್ರಕಟಣೆ. 
ಜೈ ಕನ್ನಡ, ವಂದೇ ಮಾತರಂ. 🇮🇳
Silli Lalli Posts (@sillilalliposts) 's Twitter Profile Photo

ಕನ್ನಡ ಹೋರಾಟದ ಹೆಸರಿನಲ್ಲಿ ಎಷ್ಟು ಮಕ್ಕಳ ತಲೆಕೆಡಿಸಲಾಗುತ್ತಿದೆ ಎಂದು ಇಲ್ಲಿ ಬಂದಿರುವ ಪ್ರತಿಕ್ರಿಯೆಗಳ ಗಮನಿಸಿದರೆ ತಿಳಿಯುತ್ತದೆ ಭಾರತವನ್ನು ಹೇಗೆ ರಾಜ್ಯಗಳ ಒಕ್ಕೂಟವೆಂದು ಬಿಂಬಿಸಲಾಗುತ್ತಿದೆಯೋ, ಕರ್ನಾಟಕ ರಾಜ್ಯವೂ ಜಿಲ್ಲೆಗಳ ಒಕ್ಕೂಟ ನಮ್ಮ ತಾಂಡ್ಯಕ್ಕೆ ಹಟ್ಟಿಗಳಿಗೆ ನಮ್ಮದೇ ಭಾಷೆಯಿದೆ. ಈ ಒಕ್ಕೂಟರಾಜ್ಯದಿಂದ ಬಿಡುಗಡೆ ನಮಗೂ ಬೇಕಿದೆ

Silli Lalli Posts (@sillilalliposts) 's Twitter Profile Photo

Auctionಅಲ್ಲಿ ಮಾಡದೇ ಇರೊ strategy, ಎರೆಡೂವರೆ ನಿಮಿಷದಲ್ಲಿ ಏನ್ ಮಾಡ್ತಾರೊ. #RCB

Auctionಅಲ್ಲಿ ಮಾಡದೇ ಇರೊ strategy, ಎರೆಡೂವರೆ ನಿಮಿಷದಲ್ಲಿ ಏನ್ ಮಾಡ್ತಾರೊ.
#RCB