ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuadda) 's Twitter Profile
ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™

@shivuadda

The RajKumars | Sandalwood | ಕನ್ನಡ ಮಾತಾಡಿ - ಕನ್ನಡ ಮಾತಾಡ್ಸಿ 💛❤️

ID: 490254217

calendar_today12-02-2012 11:18:08

37,37K Tweet

44,44K Followers

38 Following

SRINI (@lordmgsrinivas) 's Twitter Profile Photo

ಮಾಸ್ ಗೆ ಬಾಸ್, ಲುಕ್‌ನಲ್ಲಿ ಕ್ಲಾಸ್, ಎನರ್ಜಿಯ ಚಾಲಕ, ನಟನೆಗೆ ಮಾಲೀಕ, ನಮ್ಮೆಲ್ಲಾ ಮುದ್ದು ಮಕ್ಕಳ ಪ್ರೀತಿಯ ಕ್ಲಾಸ್ ಟೀಚರ್ DrShivaRajkumar ಅವರಿಗೆ A for Anand ತಂಡದಿಂದ Very Happyyyy Birthdayyy @Nimmashivanna #GeethaShivaRajkumar Geetha Pictures SRINI VasukiVaibhav

Geetha Pictures (@geethapictures) 's Twitter Profile Photo

On the day of his birth, comes a story of his rebirth.. Officially announcing SURVIVOR - ನಮ್ಮ ⭐ ಸೂಪರ್ ಸ್ಟಾರ್ ⭐ Documentary! The story of Shivanna's sporty, warrior spirit.. more updates coming this August! Starring DrShivaRajkumar Produced by @geethapictures

On the day of his birth, comes a story of his rebirth..
Officially announcing
SURVIVOR - ನಮ್ಮ ⭐ ಸೂಪರ್ ಸ್ಟಾರ್ ⭐ Documentary!
The story of Shivanna's sporty, warrior spirit..
more updates coming this August!

Starring DrShivaRajkumar
Produced by @geethapictures
Hemanth M Rao (@hemanthrao11) 's Twitter Profile Photo

The Maze is his playground, The Theatre King!! Wishing Our legend, our beloved DrShivaRajkumar a very happy birthday. What a feeling to be directing you sir. ❤️❤️ #666OperationDreamTheatre #666ODT

The Maze is his playground, The Theatre King!! Wishing Our legend, our beloved DrShivaRajkumar a very happy birthday. What a feeling to be directing you sir.

#666OperationDreamTheatre
#666ODT
Bhargavi (@iamhcb) 's Twitter Profile Photo

Karunada Chakravarthy DrShivaRajkumar is all set to don the khaki once again in an upcoming film directed by Balaji Madhavan. Title to be revealed Soon! #Shivanna #DrShivarajkumar

Karunada Chakravarthy DrShivaRajkumar is all set to don the khaki once again in an upcoming film directed by Balaji Madhavan.

Title to be revealed Soon!
#Shivanna #DrShivarajkumar
DrShivaRajkumar (@nimmashivanna) 's Twitter Profile Photo

ಸರೋಜಾ ದೇವಿ ಅವರು ಅದ್ಭುತ ಕಲಾವಿದೆ, ಅದಕ್ಕೂ ಮಿಗಿಲಾಗಿ ಒಬ್ಬ ಅದ್ಭುತ ವ್ಯಕ್ತಿ. ಯಾವಾಗ ಸಿಕ್ಕರೂ ಅವರು ಅಕ್ಕರೆಯಿಂದ ಮಾತನಾಡಿಸುತ್ತಿದ್ದುದನ್ನು, ತಾಯಿಯಂತೆ ಪ್ರೀತಿ ತೋರುತ್ತಿದ್ದುದನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಅಗಲಿಕೆ ತುಂಬಾ ನೋವು ತಂದಿದೆ. ಅಭಿನಯ ಸರಸ್ವತಿ ಎಂದೇ ಗುರುತಿಸಲ್ಪಡುವ ಅವರ ಕಲಾ ಸೇವೆಗೆ ನಮನ

ಸರೋಜಾ ದೇವಿ ಅವರು ಅದ್ಭುತ ಕಲಾವಿದೆ, ಅದಕ್ಕೂ ಮಿಗಿಲಾಗಿ ಒಬ್ಬ ಅದ್ಭುತ ವ್ಯಕ್ತಿ. ಯಾವಾಗ ಸಿಕ್ಕರೂ ಅವರು ಅಕ್ಕರೆಯಿಂದ ಮಾತನಾಡಿಸುತ್ತಿದ್ದುದನ್ನು, ತಾಯಿಯಂತೆ ಪ್ರೀತಿ ತೋರುತ್ತಿದ್ದುದನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಅಗಲಿಕೆ ತುಂಬಾ ನೋವು ತಂದಿದೆ. ಅಭಿನಯ ಸರಸ್ವತಿ ಎಂದೇ ಗುರುತಿಸಲ್ಪಡುವ ಅವರ ಕಲಾ ಸೇವೆಗೆ ನಮನ
PRK Productions (@prk_productions) 's Twitter Profile Photo

"ಎಕ್ಕ" ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ! 🔥 #Ekka 𝐈𝐍 𝐂𝐈𝐍𝐄𝐌𝐀𝐒 𝐓𝐎𝐌𝐎𝐑𝐑𝐎𝐖! Book your tickets now on BookMyShow & playspace_co 🎟️ bit.ly/EKKA-BookMyShow 🎟️ link.district.in/DSTRKT/phekka #EkkaFromJuly18 Jayanna Films KRG Studios rohit padaki

"ಎಕ್ಕ" ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ! 🔥
#Ekka 𝐈𝐍 𝐂𝐈𝐍𝐄𝐌𝐀𝐒 𝐓𝐎𝐌𝐎𝐑𝐑𝐎𝐖!

Book your tickets now on
BookMyShow & playspace_co

🎟️ bit.ly/EKKA-BookMyShow

🎟️ link.district.in/DSTRKT/phekka

#EkkaFromJuly18

Jayanna Films KRG Studios rohit padaki
Ashwini Puneeth Rajkumar (@ashwini_prk) 's Twitter Profile Photo

ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಭವ್ಯ ಪರಂಪರೆಗೆ 50 ವರ್ಷಗಳ ಸಂಭ್ರಮಾಚರಣೆ. ಈ ಪಯಣದ ಪ್ರತಿಯೊಂದು ನೆನಪು, ಪ್ರತಿಯೊಂದು ಮೈಲಿಗಲ್ಲೂ... ಇಂದಿಗೂ ಜೀವಂತವಾಗಿದೆ. Celebrating 50 Years of Vision, Cinema & Legacy. 💫 Sri Vajreshwari Combines stands as a pillar of vision, artistry and enduring legacy. .

ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuadda) 's Twitter Profile Photo

ಪಕ್ಕಾ SHOW ಗುರು! 🔥 ಇಂದಿನಿಂದ EKKA ಆಟ ಶುರು 💥 #Ekka 𝐈𝐍 𝐂𝐈𝐍𝐄𝐌𝐀𝐒 𝐓𝐎𝐃𝐀𝐘! ♠️ Book your tickets now 🎟️ YuvaRajkumar #ShivuaDDa

ಪಕ್ಕಾ SHOW ಗುರು! 🔥
ಇಂದಿನಿಂದ EKKA ಆಟ ಶುರು 💥
#Ekka 𝐈𝐍 𝐂𝐈𝐍𝐄𝐌𝐀𝐒 𝐓𝐎𝐃𝐀𝐘! ♠️

Book your tickets now 🎟️

YuvaRajkumar  #ShivuaDDa
ShivaSainya (@shivasainya) 's Twitter Profile Photo

ತಿರುಮಲ ಸನ್ನಿದಿಯಲ್ಲಿ ಶಿವಣ್ಣ ಗೀತಕ್ಕ ❤❤ #DrShivarajKumar #GeethaShivarajkumar #NivedithaShivarajkumar #ShivaSainya DrShivaRajkumar ❤❤❤ ShivaSainya

DrShivaRajkumar (@nimmashivanna) 's Twitter Profile Photo

ನಿಮ್ಮ ನಿಲುವು ಸರಿಯಿದೆ Ramya/Divya Spandana ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ.

ನಿಮ್ಮ ನಿಲುವು ಸರಿಯಿದೆ Ramya/Divya Spandana ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ.
ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuadda) 's Twitter Profile Photo

ಅಣ್ಣಾವ್ರು ಹುಟ್ಟೂರು ಗಾಜನೂರಿನಲ್ಲಿ ಶಿವಣ್ಣ ❤❤❤ #shivanna #DrShivarajkumar #ShivaRajkumar #shivuaDDa

ಅಣ್ಣಾವ್ರು ಹುಟ್ಟೂರು ಗಾಜನೂರಿನಲ್ಲಿ ಶಿವಣ್ಣ ❤❤❤

#shivanna #DrShivarajkumar
#ShivaRajkumar #shivuaDDa
ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuadda) 's Twitter Profile Photo

ಹತ್ತೂರಲ್ಲಿ ನಿನ್ನಂಥ ಗಂಡ್ಯಾರಿಲ್ಲಿ... ನಿನ್ನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ... #ಡಾ_ರಾಜ್ #ಅಣ್ಣಾವ್ರು #DrRajKumar

ಹತ್ತೂರಲ್ಲಿ ನಿನ್ನಂಥ ಗಂಡ್ಯಾರಿಲ್ಲಿ...
ನಿನ್ನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ...

#ಡಾ_ರಾಜ್ #ಅಣ್ಣಾವ್ರು #DrRajKumar
ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ನಮ್ಮೆಲ್ಲರ ನೆಚ್ಚಿನ ವರನಟ ಪ್ರೀತಿಯ "ಅಣ್ಣಾವ್ರಿಗೆ" ಸಿನಿಮಾ ರಂಗದಲ್ಲಿನ ಅವರ ಜೀವಮಾನ ಸಾಧನೆಗಾಗಿ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಸಂದಿದ್ದು 1996ರ ಇದೆ ದಿನ 💞 #ಕನ್ನಡ_ಕರುನಾಡು