Shiv-Wake Up 😴 North Karnataka Politicians (@shivkumarbng) 's Twitter Profile
Shiv-Wake Up 😴 North Karnataka Politicians

@shivkumarbng

KARNATAKA CM ANSWER 10 QUESTIONS x.com/shivanational/…

ID: 703828685636304896

calendar_today28-02-2016 06:26:49

257 Tweet

141 Followers

209 Following

ನುಡಿಯಾಡುಗ (@nudiyaduga) 's Twitter Profile Photo

DK Shivakumar Siddaramaiah ಮಾನ್ಯರೇ, ದಯವಿಟ್ಟು ಕೃಷ್ಣಾ ಜಲಭಾಗ್ಯ ನಿಗಮವನ್ನು ಆಲಮಟ್ಟಿಗೆ ಸ್ಥಳಾಂತರಿಸಿ, ಅಧಿಕಾರಿಗಳನ್ನು ಅಲ್ಲಿಗೆ ವರ್ಗಾಯಿಸಿ. ಬೆಂಗಳೂರಲ್ಲಿ ಕುಳಿತ ಅಧಿಕಾರಿಗಳಿಗೆ ಕೃಷ್ಣಾ ಜಲಾನಯನ ಪ್ರದೇಶದ ಸಮಸ್ಯೆ ಹೇಗೆ ಅರ್ಥವಾಗುತ್ತದೆ? ಹಾಗೂ ಅವರು ತಮಗೆ ಹೇಗೆ ಸ್ಪಷ್ಟತೆ ನೀಡಿಯಾರು ಮಾನ್ಯರೇ?

Saitama (@rahulofindia) 's Twitter Profile Photo

M B Patil My state is growing??? South Karnataka is growing... There is minimal to nill growth in North Karnataka. I sincerely urge you to allocate infra and development to North Karnataka as well. North Karnataka has also voted for you #VoiceforUttarkarnataka

Shiv-Wake Up 😴 North Karnataka Politicians (@shivkumarbng) 's Twitter Profile Photo

Sir, The vehicle bearing number KA20B5062 was observed emitting excessive smoke on 13th July 2025 at 6:40 PM, near Hubli Metro towards Dharwad KMF Road. Kindly take necessary action. ಸರ್, ಜುಲೈ 13, 2025 ರಂದು ಸಂಜೆ 6:40 ಕ್ಕೆ ಹುಬ್ಬಳ್ಳಿ ಮೆಟ್ರೋ ಬಳಿ ಧಾರವಾಡ ಕೆಎಂಎಫ್ ರಸ್ತೆಯ ಕಡೆಗೆ

Arvind Bellad (@belladarvind) 's Twitter Profile Photo

ಬಸ್ ಸೌಲಭ್ಯಕ್ಕಾಗಿ ರಸ್ತೆಗಿಳಿದ ಶಾಲೆ ಮಕ್ಕಳನ್ನು ಒಮ್ಮೆ ಗಮನಿಸಿದರೆ ಸಾಕು ನಮ್ಮ ಉತ್ತರ ಕರ್ನಾಟಕ ಭಾಗದ ನೈಜ ಚಿತ್ರಣದ ಅರಿವಾಗಲಿದೆ. ಮೂಲ ಸೌಕರ್ಯ ಪಡೆಯಲು ಈ ಭಾಗದ ಜನರಿಗೆ ಇಂತಹ ಹೋರಾಟ ಅನಿವಾರ್ಯವೇ ಆಗಿದೆ! ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರೂ ಅದು ಅಧಿವೇಶನಕ್ಕೆ ಮಾತ್ರ ಸೀಮಿತವಾಗುತ್ತಿದೆ.

Nishkama_Karma (@nishkama_karma1) 's Twitter Profile Photo

ಕರ್ನಾಟಕದ ಜೀವನದಿಯಾದ ಕೃಷ್ಣೆಯ UKP-3 ಯೋಜನೆಗೆ ದಶಕಗಳಿಂದ ಹೋರಾಡುತ್ತಿದ್ದೇವೆ ಹೊರಗಡೆಯವರ ಅಧ್ಯಕ್ಷತೆಯಲ್ಲಿ ಯಾಕೆ ಉಪಸಮಿತಿ ರಚನೆ ಆಗಬೇಕು? ದೇವನಹಳ್ಳಿಯ ರೈತರಿಗೆ ಹೆಚ್ಚಿನ ಪರಿಹಾರ ಕೊಡುತ್ತೀರಾ, UKP ಯೋಜನೆಯ ರೈತರಿಗೆ ಯಾಕಿಲ್ಲ ಅಂತಾ ನಮ್ಮ ಭಾಗದ ಸಚಿವರು ಸರಿಯಾಗಿಯೇ ಜಾಡಿಸಿದ್ದಾರೆ ಕುಂಟು ನೆಪ ಸಾಕಿನ್ನೂ UKP ಅನುಷ್ಠಾನ ಆಗಲಿ ಬೇಗ

ಕರ್ನಾಟಕದ ಜೀವನದಿಯಾದ ಕೃಷ್ಣೆಯ UKP-3 ಯೋಜನೆಗೆ ದಶಕಗಳಿಂದ ಹೋರಾಡುತ್ತಿದ್ದೇವೆ

ಹೊರಗಡೆಯವರ ಅಧ್ಯಕ್ಷತೆಯಲ್ಲಿ ಯಾಕೆ ಉಪಸಮಿತಿ ರಚನೆ ಆಗಬೇಕು?

ದೇವನಹಳ್ಳಿಯ ರೈತರಿಗೆ ಹೆಚ್ಚಿನ ಪರಿಹಾರ ಕೊಡುತ್ತೀರಾ, UKP ಯೋಜನೆಯ ರೈತರಿಗೆ ಯಾಕಿಲ್ಲ ಅಂತಾ ನಮ್ಮ ಭಾಗದ ಸಚಿವರು ಸರಿಯಾಗಿಯೇ ಜಾಡಿಸಿದ್ದಾರೆ

ಕುಂಟು ನೆಪ ಸಾಕಿನ್ನೂ 
UKP ಅನುಷ್ಠಾನ ಆಗಲಿ ಬೇಗ
Arvind Bellad (@belladarvind) 's Twitter Profile Photo

Is Siddaramaiah the Chief Minister of Karnataka or just the Chief Minister of Congress MLAs? By reportedly sanctioning ₹50 crore exclusively to constituencies held by Karnataka Congress legislators, he has made his priorities clear — protecting his political turf over serving the

Is <a href="/siddaramaiah/">Siddaramaiah</a> the Chief Minister of Karnataka or just the Chief Minister of Congress MLAs? 

By reportedly sanctioning ₹50 crore exclusively to constituencies held by <a href="/INCKarnataka/">Karnataka Congress</a> legislators, he has made his priorities clear — protecting his political turf over serving the
BoseTheHero (@bosethehero) 's Twitter Profile Photo

ಈಗ ಮಾಡಲಿಲ್ಲ ಅಂದ್ರೆ ಈ ರಾಜ್ಯ ಸರಕಾರ ಮತ್ತೆ ನಮ್ಮ M B Patil ರು ಉತ್ತರ ಕರ್ನಾಟಕದ ಅಭಿವೃದ್ಧಿ /ಬೆಳವಣಿಗೆಯ ವಿರೋಧಿಗಳು ಅಂತ 💯% Prove ಆಗುತ್ತೆ. .! ಈ ರಾಜ್ಯ ಸರಕಾರ ಇದನ್ನು ಉತ್ತರ ಪ್ರದೇಶಕ್ಕೆ ಹೋಗೋದನ್ನ ತಪ್ಪಿಸಬೇಕು ಅಂದ್ರೆ ನಮ್ಮ ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಲಿ 😎 ನಿಮ್ಮ ಪ್ರಾಮಾಣಿಕತೆ ನಿರೂಪಿಸಿ ಸಾಹೇಬ್ರೆ 💁

ಈಗ ಮಾಡಲಿಲ್ಲ ಅಂದ್ರೆ ಈ ರಾಜ್ಯ ಸರಕಾರ 
ಮತ್ತೆ ನಮ್ಮ <a href="/MBPatil/">M B Patil</a> ರು ಉತ್ತರ ಕರ್ನಾಟಕದ 
ಅಭಿವೃದ್ಧಿ /ಬೆಳವಣಿಗೆಯ ವಿರೋಧಿಗಳು ಅಂತ 💯% Prove ಆಗುತ್ತೆ. .!

ಈ ರಾಜ್ಯ ಸರಕಾರ ಇದನ್ನು ಉತ್ತರ ಪ್ರದೇಶಕ್ಕೆ ಹೋಗೋದನ್ನ ತಪ್ಪಿಸಬೇಕು ಅಂದ್ರೆ ನಮ್ಮ 
ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಲಿ 😎

ನಿಮ್ಮ ಪ್ರಾಮಾಣಿಕತೆ ನಿರೂಪಿಸಿ ಸಾಹೇಬ್ರೆ 💁
Sheshagiri_Deshpande (@sheshdeshpande) 's Twitter Profile Photo

#NorthKarnataka is a strategically suitable region for establishing an Aerospace Tech Park for several reasons: 🧵 #VoiceforUttarKarnataka

#NorthKarnataka is a strategically suitable region for establishing an Aerospace Tech Park for several reasons: 🧵

#VoiceforUttarKarnataka
ETV Bharat Karnataka (@etvbharatka) 's Twitter Profile Photo

ಹುಬ್ಬಳ್ಳಿಯಲ್ಲಿ ಏರೋ‌ಸ್ಪೇಸ್ ಪಾರ್ಕ್ ಸ್ಥಾಪನೆಗೆ ಹೆಚ್ಚಿದ ಒತ್ತಡ: ಸಿಎಂ ಬಳಿಗೆ ಕೆಸಿಸಿಐನಿಂದ ಜನಪ್ರತಿನಿಧಿಗಳ ನಿಯೋಗ ಒಯ್ಯಲು ನಿರ್ಧಾರ etvbharat.com/kn/!state/pres…

ನುಡಿಯಾಡುಗ (@nudiyaduga) 's Twitter Profile Photo

ಈ ಸುವರ್ಣಾವಕಾಶದಿಂದಾರೂ ಉತ್ತರ ಕರ್ನಾಟಕ ಅಭಿವೃದ್ಧಿಯತ್ತ ಸಾಗಲಿ. #TechParkForNorthKarnataka #VoiceForUttaraKarnataka #InvestInUttaraKarnataka ದಯವಿಟ್ಟು ಬೆಂಬಲಿಸಿ. youtu.be/-_vs8gR_UW4?si…

🇮🇳 Manjunath A❤ಕಸ್ತೂರಿನಿವಾಸ 💛 🏡 ✍️ (@fragrancefsnow) 's Twitter Profile Photo

371(ಜೆ) ಅಡಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಮಾತುಗಳು ಕೇವಲ ಘೋಷಣೆಯಲ್ಲದೆ, ನಡವಳಿಕೆಯಲ್ಲಿ ತೋರಬೇಕು. ನಮ್ಮ ಮನವಿ: 1.ಟಿಬಿಐ ಹಂಚಿಕೆಯಲ್ಲಿ ಕಲ್ಯಾಣ ಕರ್ನಾಟಕದ ಹಕ್ಕು ಮರೆಯಬಾರದು. 2.ತಕ್ಷಣದ ಪುನರ್ ವಿಮರ್ಶೆ ಮೂಲಕ ಈ ಜಿಲ್ಲೆಗಳಿಗೂ ಟಿಬಿಐ ಅವಕಾಶ ನೀಡಬೇಕಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party Bhaskar Rao ChristinMathewPhilip

Asianet Suvarna News (@asianetnewssn) 's Twitter Profile Photo

ಕಣ್ಣೆದುರೇ ಹರಿದು ಹೋಗ್ತಿದೆ 240 ಟಿಎಂಸಿ ನೀರು! ಡ್ಯಾಂ ಗೇಟ್ ದುರಸ್ತಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ! #TungabhadraDam #KarnatakaFarmers #WaterStorage #DamGateIssue #TungabhadraWaterWastage kannada.asianetnews.com/video/state/tu…

Shiv-Wake Up 😴 North Karnataka Politicians (@shivkumarbng) 's Twitter Profile Photo

Video: ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ವರ್ಷದಲ್ಲಿ 2 ಬಾರಿ ಅಮೆರಿಕದಿಂದ ಬೆಂಗಳೂರಿಗೆ ಬರುವ ವಿದೇಶಿ ಉದ್ಯಮಿ | A foreign businessman from America comes to Bangalore to try North Karnataka's Khadak Rotti | Trending News in Kannada share.google/pUAOSwsRSEzcI5…

🇮🇳 Manjunath A❤ಕಸ್ತೂರಿನಿವಾಸ 💛 🏡 ✍️ (@fragrancefsnow) 's Twitter Profile Photo

ಅದು ಕಾವೇರಿ ಹತ್ತಿರದ KRS ಅಂದರೆ, ಸರ್ಕಾರವೇ ಸ್ಥಳದಲ್ಲೇ ಕೂತು ಕೆಲಸ ಮಾಡುತ್ತಿತ್ತು,ದಿನವಿರಲಿ ರಾತ್ರಿ ಇರಲಿ ಆದ್ರೆ ಇಲ್ಲಿ? #ಕಲ್ಯಾಣಕರ್ನಾಟಕದ ತುಂಗಭದ್ರೆಗೆ ಬೆಲೆ ಇಲ್ಲವೇ Siddaramaiah ಸಾರ್? ಕಾವೇರಿ ನೀರಿಗಾದ ಪ್ರೀತಿ ನಮ್ಮ ತುಂಗಭದ್ರೆಗೆ ಯಾಕೆ ಇಲ್ಲ? #ಕಾವೇರಿಗೆ ಶಿಘ್ರತೆ,#ತುಂಗಭದ್ರೆಗೆ #ತಿರಸ್ಕಾರ ನಿಲ್ಲಬೇಕು DK Shivakumar

Shiv-Wake Up 😴 North Karnataka Politicians (@shivkumarbng) 's Twitter Profile Photo

ಕೊನೆಗೂ ಈಡೇರಿದ 3 ದಶಕ ಕನಸು: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಗ್ರೀನ್ ಸಿಗ್ನಲ್ | Hubballi Ankola Rail Line Approved: Connecting Coastal Karnataka and North Karnataka | Dharwad News in Kannada share.google/sVO9yUBbkJMCxn…

Varun Rao (@varungrao) 's Twitter Profile Photo

ಹುಬ್ಬಳ್ಳಿ ಕೈತಪ್ಪಿದ ಮಹಾರಾಜ ಟ್ರೋಫಿ ಫ್ಲಡ್ ಲೈಟ್ಗಳು ಮೈಸೂರಿಗೆ ರವಾನೆ | ಪಂದ್ಯಾವಳಿ ಆತಿಥ್ಯಕ್ಕೆ ಸಿಗದ ಅವಕಾಶ. KSCA ಸೂಚನೆ ಮೇರೆಗೆ ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣದ ೨೬ ಫ್ಲಡ್ ಲೈಟ್ ಸೆಟ್ ಗಳನ್ನು ಸೋಮವಾರ ಮೈಸೂರಿಗೆ ಕಳುಹಿಸಲಾಯಿತು. ಮಹಾರಾಜ ಟ್ರೋಫಿ ಆಯೋಜನೆ ಕೈತಪ್ಪಲು KSCA ಧೋರಣೆ ಮತ್ತು ಧಾರವಾಡ ವಲಯದ ನಿರಾಸಕ್ತಿಯೇ

ಹುಬ್ಬಳ್ಳಿ ಕೈತಪ್ಪಿದ ಮಹಾರಾಜ ಟ್ರೋಫಿ 

ಫ್ಲಡ್ ಲೈಟ್ಗಳು ಮೈಸೂರಿಗೆ ರವಾನೆ | ಪಂದ್ಯಾವಳಿ ಆತಿಥ್ಯಕ್ಕೆ ಸಿಗದ ಅವಕಾಶ.

KSCA ಸೂಚನೆ ಮೇರೆಗೆ ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣದ ೨೬ ಫ್ಲಡ್ ಲೈಟ್ ಸೆಟ್ ಗಳನ್ನು ಸೋಮವಾರ ಮೈಸೂರಿಗೆ ಕಳುಹಿಸಲಾಯಿತು.

ಮಹಾರಾಜ ಟ್ರೋಫಿ ಆಯೋಜನೆ ಕೈತಪ್ಪಲು KSCA ಧೋರಣೆ ಮತ್ತು ಧಾರವಾಡ ವಲಯದ ನಿರಾಸಕ್ತಿಯೇ